ರೈತರೇ ಮನೆಯಲ್ಲೇ ಕೀಟನಾಶಕ ತಯಾರಿಸಿ. ತಯಾರಿಸುವುದು ಹೇಗೆ ಎಂದು ನೋಡಿ.
ಪ್ರಿಯ ರೈತರೇ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಹಲವಾರು ಸಲಹೆ ಸೂಚನೆಗಳನ್ನು ಅನುಸರಿಸಬೇಕು. ಅದೇ ರೀತಿ ಹೆಚ್ಚಿನ ರಾಸಾಯನಿಕ ಬಳಸದೆ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ. ಅದೇ ರೀತಿ ವಾತಾವರಣ ಏರುಪೇರು ಆಗುವುದರಿಂದ ಕೀಟದ ಹಾಗೂ ರೋಗದ ಬಾಧೆ ಹೆಚ್ಚಾಗುತ್ತದೆ. ಅದಕ್ಕಾಗಿ ಕೀಟಗಳ ಹತೋಟಿಗೆ ರಾಸಾಯನಿಕ ಬಳಸದೆ ಸಾವಯವ ಕೀಟನಾಶಕ ಉತ್ಪಾದನೆ ಹೆಚ್ಚಿಸಬೇಕಿದೆ. ಅದೇ ರೀತಿ ಹೇಗೆ ಸಾವಯವ ಕೀಟನಾಶಕ ತಯಾರಿಸಬಹುದು ಎಂದು ತಿಳಿಯೋಣ. ಏನಿದು ಬೇವು ಕೀಟನಾಶಕ?…