ಕರ್ನಾಟಕಕ್ಕೆ 5 ದಿನ ಚಂಡಮಾರುತ ಭೀತಿ: ರಾಜ್ಯದ 23 ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಮಳೆ ಸಾಧ್ಯತೆ
ಪ್ರೀಯ ರೈತರೇ ಇವತ್ತು ನಾವು ದೇಶದ ಹವಾಮಾನದ ಬಗ್ಗೆ ಚರ್ಚಿಸೋಣ. ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ರಾಜ್ಯದ 23 ಜಿಲ್ಲೆಗಳಲ್ಲಿ ಭಾರೀ ಚಂಡಮಾರುತ ಬೀಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕೇರಳ ಮತ್ತು ನೆರೆಹೊರೆಯ ಕರ್ನಾಟಕದ ಜಿಲ್ಲೆಗಳ ಮೇಲೆ ಚಂಡಮಾರುತದ ಪರಿಚಲನೆ ಪ್ರಭಾವ ಬೀರಲಿದೆ ಎಂದು ತಿಳಿಸಿದೆ. ಎಲ್ ನೀನೋ ಎಫೆಕ್ಟ್ ರಾಜ್ಯಕ್ಕೆ ಹೆಚ್ಚಿನ ಬರ ತಂದಿದೆ. ಹಾಗೂ ನೈರುತ್ಯ ಮಾನ್ಸೂನ್ ಮಾರುತಗಳು ಕೇರಳಕ್ಕೆ ಬರದಿರುವುದರದಿಂದ ಈ ವರ್ಷ ಮುಂಗಾರು ಮಳೆ…