ಅಣಬೆ ಕೃಷಿ ಮಾಡಿ ತಿಂಗಳಿಗೆ 50 ರಿಂದ 60 ಸಾವಿರ ಸಂಪಾದನೆ ಮಾಡುತ್ತಿರುವ ಮಹಿಳೆ.
ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಉದ್ಯೋಗದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಹೌದು ನಾವು ಒಬ್ಬ ರೈತ ಮಹಿಳೆಯ ಸಾಧನೆಯ ಬಗ್ಗೆ ಚರ್ಚೆ ಮಾಡೋಣ. ತೂಮಕುರು ಜಿಲ್ಲೆಯ ಮಹಿಳೆ ಅಣಬೆ ಬೇಸಾಯ ಮಾಡಿ ತಿಂಗಳಿಗೆ 50 ರಿಂದ 60 ಸಾವಿರ ಹಣ ಸಂಪಾದನೆ ಮಾಡುತ್ತಿರುವ ಬಗ್ಗೆ ಕೂತೂಹಲ ಮೂಡಿದೆ. ತುಮಕೂರು ಗಂಗಮ್ಮ ಅವರು ಯಾವ ಯಾವ ಪದ್ದತಿ ಬಳಸಿ ಹಾಗೂ ಈ ಬೇಸಾಯ ಮಾಡಲು ಬಳಸುವ ತಂತ್ರಜ್ಞಾನ ಹಾಗೂ ಕೆಲಸದ ಬಗ್ಗೆ ಚರ್ಚೆ ಮಾಡೋಣ….