ಬಿ-ಖಾತಾ, ಇ- ಆಸ್ತಿಗಳ ಬಗ್ಗೆ ಹೊಸ ಆದೇಶ ಜಾರಿ ಮಾಡಿದ ರಾಜ್ಯ ಸರ್ಕಾರ
ಪ್ರೀಯ ರೈತರೇ ಇವತ್ತು ನಾವು ಒಂದು ಕಂದಾಯ ಇಲಾಖೆಯ ಒಂದು ಹೊಸ ಸುದ್ದಿ ಬಗ್ಗೆ ಮಾಹಿತಿ ತಿಳಿಯೋಣ. ಇವತ್ತು ನಾವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಡೆಯಿಂದ ಒಂದು ಹೊಸ ಅಭಿಯಾನ ಆರಂಭ ಆಗಿದೆ. ಅದೇ ರೀತಿ ಯಾವ ರೀತಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಯೋಣ. ಹುಬ್ಬಳ್ಳಿ – ಧಾರವಾಡ ವಲಯ ಕಚೇರಿ ನಂ-01 ರಲ್ಲಿ ಬಿ-ಖಾತಾ, ಇ-ಆಸ್ತಿ (ನಮೂನೆ-2ಎ) ಅಭಿಯಾನ ಘನ ಸರ್ಕಾರದ/ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ಸುತ್ತೋಲೆ ದಿನಾಂಕ : 17-02-2025 ರಂತೆ ಮಹಾನಗರ…

