ರೈತರಿಗೆ ಶಾಕಿಂಗ್ ನ್ಯೂಸ್! ಸದ್ಯಕ್ಕಿಲ್ಲ ಬರ ಪರಿಹಾರ ಹಣ. ಕಾರಣ ಇಲ್ಲಿದೆ ನೋಡಿ.
ರೈತರಿಗೆ ಶಾಕಿಂಗ್ ನ್ಯೂಸ್! ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ ಸದ್ಯಕ್ಕೆ ಡೌಟು, ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಬರ ಪರಿಹಾರ ಸದ್ಯಕ್ಕೆ ಬಿಡುಗಡೆ ಮಾಡುವುದು ತೊಂದರೆ ಉಂಟಾಗಿದೆ. ಕಾರಣ ಏನು ಎಂದು ತಿಳಿಯೋಣ. ಬೆಳೆ ನಷ್ಟ ಪರಿಹಾರ ಪಾವತಿಗೆ ತಯಾರಿ ರೈತರಿಗೆ ಬೆಳೆ ನಷ್ಟ ಪರಿಹಾರ ಮುಂಗಡ ಪಾವತಿ ಮಾಡಲು ಕಂದಾಯ ಇಲಾಖೆ ಸಜ್ಜಾಗುತ್ತಿದೆ. ಬೆಂಗಳೂರಲ್ಲಿ ಶನಿವಾರ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ನಡೆಸಿರುವ ಕಂದಾಯ ಸಚಿವರು ಮುಂಗಡ ಪಾವತಿಗೆ ಆಗಬೇಕಾದ ತಯಾರಿ ಬಗ್ಗೆ…

