ರೈತರೇ ಪಿಎಂ ಕಿಸಾನ್ ಖಾತೆಯಲ್ಲಿ ಈ ತಪ್ಪುಗಳಿದ್ದರೆ ಮೊಬೈಲ್ ನಿಂದಲೇ ತಿದ್ದುಪಡಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ವಾರ್ಷಿಕ 6000 ರೂ. ಮೂರು ಕಂತುಗಳಲ್ಲಿ 2 ಸಾವಿರ ಹಣವನ್ನು ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ನೀಡಲಾಗುತ್ತದೆ. ನಿಯಮಾನುಸಾರ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ರೈತರಿಗೆ ಮಾತ್ರ ಈ ಹಣವನ್ನು ನೀಡಲಾಗುತ್ತದೆ. ಕಳೆದ ದಿನಗಳಲ್ಲಿ ಕೇಂದ್ರದ ಕಡೆಯಿಂದ 13ನೇ ಕಂತು ಯೋಜನೆಯ ವರ್ಗಾವಣೆಯಾಗಿದೆ. ಆದರೆ ಲಕ್ಷಾಂತರ ರೈತರ ಖಾತೆಗೆ ಹಣ ಬಂದಿಲ್ಲ. ಮನೆಯಿಂದ ಹೊರಹೋಗುವ ಅಗತ್ಯವಿಲ್ಲ ತಪ್ಪಾದ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್…

Spread positive news
Read More

ನಗರ ಬಿಟ್ಟು ಹಳ್ಳಿಗೆ ಬಂದು ಕೃಷಿಯಲ್ಲಿ 15 ಲಕ್ಷ ಸಂಪಾದಿಸುತ್ತಿರುವ ಡಿಗ್ರಿಹೋಲ್ಡರ್: success story

ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ದೊಡ್ಡ ನಗರಗಳಿಗೆ ಕಳುಹಿಸುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಆದರೆ ಡಿಗ್ರಿ ಪಡೆದ ಎಲ್ಲರಿಗೂ ಇಂದು ಕೆಲಸ ಸಿಗುತ್ತಿಲ್ಲ. ದೇಶದೆಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಉನ್ನತ ಶಿಕ್ಷಣ ಪಡೆದ ಯುವಕರು ನಿರುದ್ಯೋಗದಿಂದ ನಿರುತ್ಸಾಹಗೊಂಡಿದ್ದಾರೆ. ಕೆಲವರು ನಗರಗಳಲ್ಲಿ ಸಿಕ್ಕಂತಹ ಸಣ್ಣ ಉದ್ಯೋಗಗಳನ್ನು ಮಾಡಿದರೆ, ಇನ್ನೂ ಕೆಲವರು ನೇರವಾಗಿ ಹಳ್ಳಿಗಳಿಗೆ ಹೋಗಿ ಜೀವನ ಸಾಗಿಸುತ್ತಾರೆ. ಆದರೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕಾಡಾ ಗ್ರಾಮದ ರೈತನ ಮಗ ವಿಭಿನ್ನವಾಗಿದ್ದಾನೆ….

Spread positive news
Read More

ಕೃಷಿಯಲ್ಲಿ ನೀರಿನಲ್ಲಿ ಕರಗುವ ಗೊಬ್ಬರಗಳ ಮಹತ್ವ ಹಾಗೂ ಅದರ ಬಳಕೆ ಹೇಗೆ?

ಕೃಷಿಯಲ್ಲಿ ನೀರಿನಲ್ಲಿ ಕರಗುವ ಗೊಬ್ಬರಗಳ ಅವಶ್ಯಕತೆ ಏನು? ಅದರ ಮಹತ್ವವನ್ನು ಸಂಪೂರ್ಣ ತಿಳಿದುಕೊಳ್ಳೋಣ. ಪ್ರೀಯ‌ ರೈತರೇ ರೈತರು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ರಸಗೊಬ್ಬರ ಅವಶ್ಯಕತೆ ತುಂಬಾ ಇದೆ. ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಗೊಬ್ಬರ ವಿತರಿಸಲು ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸಬ್ಸಿಡಿ ರೂಪದಲ್ಲಿ ಗೊಬ್ಬರ ವಿತರಣೆ ಮಾಡಲಾಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಹೊಸ ಹೊಸ ಗೊಬ್ಬರ ಕಂಪನಿಗಳು ಸ್ಥಾಪನೆ ಆಗಿವೆ. ಅದರಲ್ಲಿ ಸಾಮಾನ್ಯವಾಗಿ ಕೃಷಿಯಲ್ಲಿ ಬೆಳೆ ಬೆಳೆಯಲು ಪೋಷಕಾಂಶಗಳ ಅವಶ್ಯಕತೆ ತುಂಬಾ…

Spread positive news
Read More

ಕಡಿಮೆ ಸಮಯದಲ್ಲಿ ಕಾಂಪೋಸ್ಟ್ ಹೇಗೆ ತಯಾರಿಸಬೇಕು?

ಕಡಿಮೆ ಸಮಯದಲ್ಲಿ ಕಾಂಪೋಸ್ಟ್ ತಯಾರಿಸುವ ವಿಧಾನ ಬೇಕೇ? ಬನ್ನಿ ರೈತರೇ ಭೂಮಿಯ ಫಲವತ್ತತೆ ಹೆಚ್ಚಿಸುವ ಕಾಂಪೋಸ್ಟ್ ಬಗ್ಗೆ ಮಾಹಿತಿ ಪಡೆಯೋಣ. ರೈತ ಮಿತ್ರರೇ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ತಯಾರಿಕೆ ಬಹಳ ಮುಖ್ಯ ಅವಶ್ಯಕ. ಹಾಗೂ ಗೊಬ್ಬರ ಮಣ್ಣಿಗೆ ಅತಿ ಅವಶ್ಯಕ ಆಗಿದೆ. ಗೊಬ್ಬರವನ್ನು ಮಣ್ಣಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಈ ಸಾವಯವ ಗೊಬ್ಬರ ತಯಾರಿಕೆ…

Spread positive news
Read More

ಪ್ರತಿ ಎಕರೆಗೆ 100ಟನ್ ಕಬ್ಬು ಉತ್ಪಾದನೆ ಮಾಹಿತಿ, ಯಾವ ವಿಧಾನ ಅಳವಡಿಸಿಕೊಳ್ಳಬೇಕು

ಕಬ್ಬಿನ ಬಗ್ಗೆ ಸಂಪೂರ್ಣ ಮಾಹಿತಿ ಬೇಕೆ? ಬನ್ನಿ ಸಂಪೂರ್ಣ ಕಬ್ಬಿನ ಬೇಸಾಯ ಪದ್ಧತಿ ತಿಳಿಯೋಣ. ಜಗತ್ತಿನ ಕಬ್ಬು ಬೆಳೆಯುವ ಎಲ್ಲಾ ದೇಶಗಳಲ್ಲಿ ಕುಳೆ ಕಬ್ಬು ಬೆಳೆಯುವುದು ಸಾಮಾನ್ಯವಾಗಿದೆ. ಆದರೆ ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನವಾಗಿರುತ್ತದೆ. ಹವಾಯಿ ಮತ್ತು ಜಾವಾ ದೇಶಗಳಲ್ಲಿ ಕೆಲವು ಭಾಗಗಳಲ್ಲಿ ಕುಳೆ ಕಬ್ಬು ಬೆಳೆಯುವುದಿಲ್ಲ. ಆದರೆ ಐದು ಕುಳೆ ಬೆಳೆಯನ್ನು ಮಾರಿಷಸ್ ಮತ್ತು ಎಂಟು ಕುಳೆ ಬೆಳೆಯನ್ನು ಥೈವಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ 1-2…

Spread positive news
Read More