Cyclone effect: ಚಂಡಮಾರುತ ಎಫೇಕ್ಟ! ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆ

ಭಾರತೀಯ ಹವಾಮಾನ ಇಲಾಖೆ ವರದಿ ಗುಡ್ ನ್ಯೂಸ್!

ನೈಋತ್ಯ ಮಾನ್ಸೂನ್ ಭಾರತದ ವಾರ್ಷಿಕ ಮಾನ್ಸೂನ್‌ನ ಸುಮಾರು 70 ಪ್ರತಿಶತವನ್ನು ಒದಗಿಸುತ್ತದೆ. ಇದು ದೇಶದ ಕೃಷಿಗೆ ಪ್ರಮುಖವಾಗಿದೆ. ಏಕೆಂದರೆ ಇದು ಜಿಡಿಪಿಗೆ ಸುಮಾರು 14 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ದೇಶದ 1.4 ಶತಕೋಟಿ ಜನಸಂಖ್ಯೆಯ ಅರ್ಧದಷ್ಟು ಜನರನ್ನು ಕಾಯುತ್ತದೆ. ಭಾರತೀಯ ಹವಾಮಾನ ಇಲಾಖೆ ಚಂಡಮಾರುತದ ಮುನ್ಸೂಚನೆ ನೀಡಿದ್ದು, ಆಗ್ನೇಯ ರಾಜಸ್ಥಾನದ ಮೇಲೆ ಚಂಡಮಾರುತದ ಪರಿಚಲನೆ ಇದೆ ಎಂದು ಹೇಳಿದೆ. ಇದರ ಪ್ರಭಾವದಿಂದ ಇಂದು ಮತ್ತು ನಾಳೆ (ಏ.15, 16 ಏಪ್ರಿಲ್) ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ವಿದರ್ಭ, ಮರಾಠವಾಡ, ಮಧ್ಯ ಮಹಾರಾಷ್ಟ್ರದಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ಇಲಾಖೆ ವರದಿಯಲ್ಲಿ ಏನಿದೆ?

ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಹೆಚ್ಚಾಗಿ ತಾಪಮಾನ ಏರಿಕೆ ಪರಿಣಾಮವಾಗಿ ಬಿಸಿಲು ಹೆಚ್ಚಾಗಿ 42° ವರೆಗೆ ಸಹ ತಾಪಮಾನ ಏರಿಕೆ ಆಗಿದೆ. ಅದೇ ರೀತಿ ಭಾರತ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಮುಂಗಾರು 2024 ಹಂಗಾಮಿನ ಭವಿಷ್ಯ ಹೇಳಿದ್ದು ಭಾರತದಲ್ಲಿ ಮಾನ್ಸೂನ್ 2024 ರ ಮುನ್ಸೂಚನೆಯ ಬಿಡುಗಡೆಯಲ್ಲಿ ಮಾನ್ಸೂನ್ 868.6mm ನ ದೀರ್ಘಾವಧಿಯ ಸರಾಸರಿ (LPA) 102% ಎಂದು ಅಂದಾಜಿಸಲಾಗಿದೆ ಎಂದು Skymet ಹೇಳುತ್ತದೆ. ಕಳೆದ ವರ್ಷ ವಾರ್ಷಿಕ ಮಳೆ ಪ್ರಮಾಣದಲ್ಲಿ 30% ಮಾತ್ರ ಮಳೆಯಾಗಿದ್ದು 2023 ಅನ್ನು ಬರಗಾಲ (drought year) ಎಂದು ಹವಾಮಾನ ಇಲಾಖೆ ತಿಳಿಸಿದೆ.

Scholarship 2024:ರೈತ ವಿದ್ಯಾನಿಧಿ 2024ರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಪ್ರಸ್ತುತ, ದೇಶದ ಅನೇಕ ರಾಜ್ಯಗಳಲ್ಲಿ ಜನರು ಬೇಸಿಗೆಯ ಬಿಸಿಯನ್ನು ಎದುರಿಸುತ್ತಿದ್ದಾರೆ. ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿಯೂ ತಾಪಮಾನ 40 ದಾಟಿದೆ. ಮುಂದಿನ ದಿನಗಳಲ್ಲಿ ಭಾರತ ದೇಶದ ಕೆಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿರುವುದು ಸಮಾಧಾನ ತಂದಿದೆ.

ಹವಾಮಾನದಿಂದ ಮಾನ್ಸೂನ್ ಮಾರುತಗಳ ಪ್ರಭಾವ ಹೇಗಿರಲಿದೆ?

ಈ ಬಿಸಿ ಹವಾಮಾನ ಬದಲಾವಣೆ ಇಂದಾಗಿ ಮನುಷ್ಯ ಹಾಗೂ ಪ್ರಾಣಿ ಸಂಕುಲಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಉತ್ತರ ಭಾರತದಲ್ಲಿ ತೀವ್ರತರವಾದ ಶಾಖದ ಅಲೆಯ ಮುನ್ಸೂಚನೆಗಳಿಂದ ಎಲ್ ನಿನೋ ಪ್ರವಾಹವು ಲಾ(La) ನಿನಾ ಎಂಬ ಪ್ರವಾಹಗೆ ವೇಗವಾಗಿ ತಿರುಗುತ್ತಿದೆ. ಈ ಎರಡೂ ಪ್ರವಾಹಗಳು ಒಂದಕ್ಕೊಂದು ವಿರುದ್ಧವಾಗಿ ಕೆಲಸ ಮಾಡುತ್ತವೆ. ಅದೇ ರೀತಿ ಈಗ ಲಾ ನಿನಾ ವರ್ಷಗಳಲ್ಲಿ ಮಾನ್ಸೂನ್ ಪ್ರಸರಣವು ಬಲವಾಗಿರುತ್ತದೆ. ಅಲ್ಲದೆ, ಸೂಪರ್ ಎಲ್ ನಿನೋದಿಂದ ಬಲವಾದ ಲಾ (La) ನಿನಾಗೆ ಪರಿವರ್ತನೆಯು ಐತಿಹಾಸಿಕವಾಗಿ ಯೋಗ್ಯವಾದ ಮಾನ್ಸೂನ್ ಅನ್ನು ನಿರ್ಮಿಸಿದೆ.

ಈ ಕಾರ್ಡ್ ಪಡೆಯುವುದರಿಂದ ಮಾಸಿಕ 3 ಸಾವಿರ ಹಣ ಸಿಗುತ್ತದೆ ಕೂಡಲೇ ಅರ್ಜಿ ಸಲ್ಲಿಸಿ

ಈ ವರ್ಷ ಮಳೆ ಹೇಗಿರಲಿದೆ?

ಪ್ರತಿ 16 ವರ್ಷಗಳಿಗೊಮ್ಮೆ ಈ ಪರಿಣಾಮ ಬೀಳಬಹುದು ಎಂದು ಮೂಲಗಳು ಹೇಳುತ್ತವೆ. ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯದಲ್ಲಿ ಭೀಕರ ಬರ ಪೀಡಿತ ಪ್ರದೇಶಗಳಿಗೆ ತೊಂದರೆ ಉಂಟಾಗುತ್ತದೆ. ಈಗಾಗಲೇ ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ 2೦24 ಮುಂಗಾರು ಮಳೆ ಭವಿಷ್ಯ ಚೆನ್ನಾಗಿದೆ ಎಂದು ತಿಳಿಸಿವೆ. ಈ ವರ್ಷ ವರುಣನ ಆರ್ಭಟದ ಮೇಲೆ ಮುಂದೆ ರೈತರ ಭವಿಷ್ಯ ನಿಂತಂತಾಗಿದೆ.

ಕಳೆದ 2023-24 ಎಲ್ ನಿನೊ(L-nino) ದಾಖಲೆಯಲ್ಲಿ ಐದು ಪ್ರಬಲವಾದವುಗಳಲ್ಲಿ ಒಂದಾಗಿದೆ. ದುರ್ಬಲ ಪ್ರವೃತ್ತಿಯ ಹೊರತಾಗಿಯೂ ಮುಂಬರುವ ತಿಂಗಳುಗಳಲ್ಲಿ ಜಾಗತಿಕ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ವಿಶ್ವ ಹವಾಮಾನ ಸಂಸ್ಥೆ ಮಂಗಳವಾರ ಈ ಮಾಹಿತಿಯನ್ನು ತಿಳಿಸಿದೆ.

Crop loan:ಕೃಷಿ ಸಾಲ ಪಡೆಯಲು ಬೇಕಾಗುವ ಹೊಸ ನಿಯಮಗಳ ಪಟ್ಟಿ ಇಲ್ಲಿದೆ

ಮಳೆಯ ಬಗ್ಗೆ ವಿಜ್ಞಾನಿಗಳ ಮಾತು:

ಮಾರ್ಚ್ ಮತ್ತು ಮೇ ನಡುವೆ ಬಹುತೇಕ ಎಲ್ಲಾ ಭೂಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಊಹಿಸಲಾಗಿದೆ ಎಂದು ಯುಎನ್ ಏಜೆನ್ಸಿ ಹೇಳಿದೆ. ಆದಷ್ಟು ಈ ವರ್ಷ ವರುಣನ ಕೃಪೆ ದೊರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಸಲ್ಲಿಸಿದೆ. ಇದರ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಸಿದ ಇವರು ಮಳೆಯ ಭವಿಷ್ಯದ ಬಗ್ಗೆ ಮಾಹಿತಿ ಹೇಳಿದ್ದಾರೆ.

ಹೊಸ ರೇಷನ್ ಕಾರ್ಡ್‌ʼಗೆ ಅರ್ಜಿಗೆ ಕೆಲವೇ ದಿನ ಬಾಕಿ! ಬಂಪರ್ ಆಫರ್ ಕೊಟ್ಟ ಸರ್ಕಾರ

Spread positive news

One thought on “Cyclone effect: ಚಂಡಮಾರುತ ಎಫೇಕ್ಟ! ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆ

Leave a Reply

Your email address will not be published. Required fields are marked *