
ಬೆಳೆ ಸಮೀಕ್ಷೆ ಈಗ ನಿಮ್ಮ ಮೊಬೈಲಿನಲ್ಲಿ ಮಾಡವ ಲಿಂಕ್ ಇಲ್ಲಿದೆ.
ರೈತರ ಭಾಂದವರ ಗಮನಕ್ಕೆ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಹಾಗೂ ರೈತರಿಗೆ ಇದರಿಂದ ಏನೆಲ್ಲಾ ಉಪಯೋಗ ಇದೆ ಎಂದು ತಿಳಿಯೋಣ. 2024 ನೇ ಸಾಲಿನ ಮುಂಗಾರು ಹಂಗಾಮಿನ ಸರ್ಕಾರದ ಬೆಳೆ ವಿಮೆ ಅಥವಾ ಬರಪರಿಹಾರ ಪಡೆಯಲುರೈತರು ತಮ್ಮ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆಯೇ ಇಲ್ಲವೋ ಎಂಬುದನ್ನು ಇಂದೇ ಬೆಳೆ ದರ್ಶಕ app ಮೂಲಕ ಖಚಿತ ಪಡಿಸಿಕೊಳ್ಳಿ. ಬೆಳೆ ಸಮೀಕ್ಷೆ ಮಾಹಿತಿ ತಪ್ಪಾಗಿದ್ರೆ ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ. ಏನಿದು ಬೆಳೆ ಸಮೀಕ್ಷೆ? ರಾಜ್ಯದ ಎಲ್ಲಾ…