BPL card: ಸ್ನೇಹಿತರೆ ಕೃಷಿ ತಾಣ ಸಾಮಾಜಿಕ ಜಾಲತನಕ್ಕೆ ತಮಗೆಲ್ಲರಿಗೂ ಸ್ವಾಗತ, ಶಿಕ್ಷಣವು ಈ ದಿನಮಾನಗಳಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಿದ್ಯಾರ್ಥಿ ಜೀವನದಲ್ಲಿ ಹಾಗೂ ಪೋಷಕರ ಜೀವನದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ವಿದ್ಯಾರ್ಥಿಯು ತನ್ನ ಶಿಕ್ಷಣದ ನಂತರ ತನ್ನ ಜೀವನಗಳ ಮೌಲ್ಯಗಳ ಜೊತೆಗೆ ತನ್ನ ಉದ್ಯೋಗ ಹುಡುಕಿಕೊಳ್ಳಲು ಅಥವಾ ಜೀವನ ಸಾಗಿಸಲು ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು. ಆ ಶಿಕ್ಷಣದ ಸಾಮರ್ಥ್ಯ, ಆ ಶಿಕ್ಷಣದ ಗುಣಮಟ್ಟವು ತುಂಬಾ ಮುಖ್ಯವಾಗುತ್ತದೆ. ಈಗ ನಾವು ಹೇಳಲು ಹೊರಟಿರುವ ಈ ಯೋಜನೆಯು ಸರ್ಕಾರದಿಂದ ಬಡವರು ತಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡಬಹುದು. ಬಿಪಿಎಲ್ ಕಾರ್ಡ್ ಹೊಂದಿದ ಪೋಷಕರು ಅವರ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣವನ್ನು ಸರ್ಕಾರದಿಂದ ಕೊಡಿಸಬಹುದು. ಈ ಸಂಪೂರ್ಣ ಉಚಿತ ಶಿಕ್ಷಣದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.
BPL CARD ಅತ್ಯವಶ್ಯಕ:
ಬಡವರು ಅಂದರೆ ಬಡತನದ ರೇಖೆಯ ಮಟ್ಟಕ್ಕಿಂತ ಕೆಳಗಿರುವವರಿಗೆ ಸರ್ಕಾರದಿಂದ ಬಿಪಿಎಲ್ ಕಾರ್ಡ್ ನೀಡಿರುತ್ತದೆ. ಈ ಬಿಪಿಎಲ್ ಕಾರ್ಡ್ ಈ ಯೋಜನೆ ಅಂದರೆ ಉಚಿತ ಶಿಕ್ಷಣವನ್ನು ಪಡೆದುಕೊಳ್ಳಲು ಕಡ್ಡಾಯ. ಪೋಷಕರು ತಮ್ಮ ಹೆಸರಿನ ಬಿಪಿಎಲ್ ಕಾರ್ಡನ್ನು ಹೊಂದಿರಬೇಕು. ಪೋಷಕರು ಅಧಿಕೃತವಾದ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿದ್ದರೆ, ಮಾತ್ರ ಉಚಿತ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಸರ್ಕಾರದಿಂದ ಕೊಡಿಸಬಹುದು. ಉಚಿತ ಶಿಕ್ಷಣದ ಅರ್ಜಿ ಹಾಕುವ ವಿಧಾನ ಹಾಗೂ ಎಲ್ಲಾ ದಾಖಲಾತಿಗಳ ಸಂಪೂರ್ಣ ವಿವರವನ್ನು ಕೆಳಗೆ ನೀಡಿದ್ದೇವೆ.
ಬಡ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯಾಲಯ ಸಮಿತಿ ಶಿಕ್ಷಣ ಹಕ್ಕು ಕಾಯ್ದೆಯ ಅಡಿಯಲ್ಲಿ 25ರಷ್ಟು ಕಾಯ್ದಿರಿಸಿರುವ ಸೀಟುಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಅದರ ಕೊನೆಯ ದಿನಾಂಕ ಇಂದೆ. ಅಂದರೆ 15 ಏಪ್ರಿಲ್ 2024 ಕೊನೆಯ ದಿನವಾಗಿರುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪೋಷಕರು. ತಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಉಚಿತ ಶಿಕ್ಷಣವನ್ನು ನೀಡಬಯಸಿದ್ದಲ್ಲಿ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವಾಗುವ ನಿಟ್ಟಿನಲ್ಲಿ ಈ ಯೋಜನೆಗೆ ಅರ್ಜಿಯನ್ನು ಹಿಂದೆ ಸಲ್ಲಿಸತಕ್ಕದ್ದು.
ಈ ಕಾರ್ಡ್ ಪಡೆಯುವುದರಿಂದ ಮಾಸಿಕ 3 ಸಾವಿರ ಹಣ ಸಿಗುತ್ತದೆ ಕೂಡಲೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ?
ಬಿಪಿಎಲ್ ಕಾರ್ಡ್ (BPL card) ಹೊಂದಿದ ಪೋಷಕರು ತಮ್ಮ ಮಕ್ಕಳ ಅರ್ಜಿಯನ್ನು ಉಚಿತ ಶಿಕ್ಷಣಕ್ಕೆ ಸಲ್ಲಿಸಲು ಏಪ್ರಿಲ್ 15 2024 ಕೊನೆಯ ದಿನಾಂಕವಾಗಿದ್ದು ವಿದ್ಯಾರ್ಥಿಗಳು ತಮ್ಮ ಎಲ್ಲಾ ಅಧಿಕೃತ ದಾಖಲಾತಿಗಳನ್ನು ಇಟ್ಟುಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಈ ಸೌಲಭ್ಯ ವಿದ್ಯಾರ್ಥಿಯು ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಕೇಂದ್ರೀಯ ವಿದ್ಯಾಲಯದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅಥವಾ ಪೋಷಕರ ಮಕ್ಕಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಜಮೀನಿಗೆ ಆಧಾರ್ ಲಿಂಕ್ ಮಾಡಿದರೆ! ರೈತರಿಗೆ ಬಂಪರ್ ಆಫರ್ ನೀಡಿದ ಸರ್ಕಾರ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ವಾಸಸ್ಥಳ ಪ್ರಮಾಣ ಪತ್ರ
- ಫೋಟೋ
- ಶೈಕ್ಷಣಿಕ ವಿವರ
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್ (BPL card)
Scholarship 2024:ರೈತ ವಿದ್ಯಾನಿಧಿ 2024ರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಈ ಎಲ್ಲ ಮೇಲಿನ ದಾಖಲಾತಿಗಳು ಹಾಗೂ ನಿಯಮಗಳನ್ನು ನಿಮಗೆ ಅನ್ವಯ ಆಗುತ್ತಿದ್ದಲ್ಲಿ ಇಂದೇ ನೀವು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಲಿಂಕ್:
ಈ ಕೆಳಗಿರುವ ಲಿಂಕ್ ಮುಖಾಂತರ ಕ್ಲಿಕ್ ಮಾಡಿ ನೀವು ಕೇಂದ್ರೀಯ ವಿದ್ಯಾಲಯ ಸಮಿತಿಯ ಮುಖಪುಟಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.
https://kvsonlineadmission.kvs.gov.in/index.html
One thought on “BPL ಕಾರ್ಡಿದ್ದರೆ ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ! ಇಂದೇ ಕೊನೆಯ ದಿನ”