ಪ್ರೀಯ ರೈತರೇ ಸರ್ಕಾರವು ರೈತರ ಪರವಾಗಿ ನಿಂತು ಹಾಗೂ ರೈತರ ಏಳಿಗೆಗೆ ತಮ್ಮದೇ ಆದ ರೀತಿಯಲ್ಲಿ ಸಹಾಯಮಾಡಲು ಸರ್ಕಾರವು ಮುಂದಾಗಿದೆ. ಹಾಗೂ ರೈತರು ಸಹ ಸರ್ಕಾರದ ನಡೆಗಳನ್ನು ಅನುಸರಿಸಿ ತಮ್ಮ ಜಮೀನಿನ ದಾಖಲೆಗಳನ್ನು ಪಡೆಯಬೇಕು. ಸಮಸ್ಯೆ ನೂರೆಂಟು ಭೂಮಿ ಖರೀದಿ ಹಾಗೂ ಮಾರಾಟ ಸೇರಿ ಇತರೆ ಸಂದರ್ಭ ಸರ್ವೇ, ನಕ್ಷೆ ತಯಾರಿಕೆಗಾಗಿ ರೈತರು ಅರ್ಜಿ ಪಲ್ಲಿಡುತ್ತಾರೆ. ಈ ಸಮಯದಲ್ಲಿ ಪಹಣಿಯಲ್ಲಿ ಲೋಪ ಕಂಡುಬಂದರೆ ಅದರ ತಿದ್ದುಪಡಿಯಾಗುವವರೆಗೂ ಅವರ ಮುಂದಿನ ಪ್ರಕಿಯೆಗಳಿಗೆ ತಡೆಯಾಗುತ್ತದೆ.
ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮುಖ್ಯಮಂತ್ರಿ ಚರ್ಚಿಸಿದ್ದಾರೆ. ಹಾಗೂ ರೈತರು ತಮ್ಮ ಸರಕು ಸಾಗಣೆ ಮಾಡಲು ಸರ್ಕಾರವು ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ. ಹಾಗೂ ಸರ್ಕಾರವು ಸಹ ಕಾಲುದಾರಿ ಪಡೆಯಲು ಅವಕಾಶ ಸಿಗಲಿದೆ. ದಾರಿ ಬಿಡಲು ಸಂಬಂಧಪಟ್ಟ ಜಮೀನುಗಳವರು ಒಪ್ಪಿದರೆ ಹಕ್ಕುಗಳ ದಾಖಲೆ ರಿಜಿಸ್ಟರ್ ನಲ್ಲಿ ನಮೂದಿಸಲು ಅವಕಾಶವಿದೆ. ಇಂಡಿಯನ್ ಈಸ್ ಮೆಂಟ್ ಆ್ಯಕ್ಟ್ -1882ರ ಪ್ರಕಾರ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ (ಈಸ್ಮೆಂಟ್) ಹಕ್ಕನ್ನು ಹೊಂದಿದ್ದಾರೆ. ಇದಕ್ಕೆ ನೆರೆ ಹೊರೆಯ ಜಮೀನಿನವರು ಯಾವುದೇ ಧಕ್ಕೆ ತರುವಂತಿಲ್ಲ ಎಂದು ವಿವರಿಸಲಾಗಿದೆ.
ಅದೇ ರೀತಿ ಸರ್ಕಾರವು ಮತ್ತೊಂದು ಮಹತ್ವದ ಯೋಜನೆಗೆ ಕೈ ಹಾಕಿದೆ. ಭೂಮಿ ಅಳತೆಗಾಗಿ ಸಾರ್ವಜನಿಕರು ಕಾಯುವ ಅವಧಿಯನ್ನು ಸರ್ಕಾರದ ವಿಧಿಯಿಲ್ಲ ಇಲ್ಲಿ ಅರ್ಜಿ ಕೊಟ್ಟು ಲೆಕ್ಕಾಚಾರದಂತೆಯೇ ನೋಡುವುದಾದರೆ, ಆರು ಜಿಲ್ಲೆಗಳಲ್ಲಿ ಒಂದು ತಿಂಗಳಷ್ಟಾದರೆ, ಎರಡು ತಿಂಗಳಾದರೂ ಕಾಯಬೇಕಾಗುತ್ತದೆ. ಐದು ಜಿಲ್ಲೆಗಳಲ್ಲಿ ಪರಾಸರಿ ಕಾಯುವ ಅವಧಿ ಮೂರು ತಿಂಗಳು ಇನ್ನುಳಿದ ಮೂರು ಜಿಲ್ಲೆಗಳಲ್ಲಿ ಕಾಯುವ ಅವಧಿ ನಾಲ್ಕು ತಿಂಗಳಿಗಿಂತ ಹೆಚ್ಚಿದೆ. ಅತಿ ಹೆಚ್ಚು ಸಮಸ್ಯೆ ಇರುವುದು ಏಳು ಜಿಲ್ಲೆಗಳಲ್ಲಿ ಧಾರವಾಡದಲ್ಲಿ 9.168 ಅರ್ಜಿ ಬಾಕಿ ಇದ್ದು, ಭೂಮಾಪಕರ ಸರಾಸರಿ ಬಾರಿ 122 ಅರ್ಜಿಗಳಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ 9,382 ಅರ್ಜಿಗಳು ಬಾಕಿ ಇದ್ದರೆ, ಶಿವಮೊಗ್ಗದಲ್ಲಿ 12,796, ಗದಗದಲ್ಲಿ 6,053, ಬಳ್ಳಾರಿಯಲ್ಲಿ 5,946 ಅರ್ಜಿ ಬಾಕಿಯಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ 8,395, ರಾಮನಗರದಲ್ಲಿ 14,529, ಹಾವೇರಿಯಲ್ಲಿ 14,351 ಅರ್ಜಿ ವಿಲೇವಾರಿಯಾಗಬೇಕಾಗಿದೆ.
ರೈತರಿಗೆ ಸರ್ಕಾರ ಹೇಳುವುದೇನು?
ಭೂಳತೆ ಅರ್ಜಿಗೆ ಸಂಬಂಧಿಸಿದಂತೆ, ಮೂರು ಪ್ರಕಾರ ಒಬ್ಬ ಭೂಮಾಪಕ ತಿಂಗಳಿಗೆ ಸರಾಸರಿ 63 ಅರ್ಜಿ ಬಗೆಹರಿಸಬೇಕಾಗುತ್ತದೆ. ಇದೇನಾ ದೊಡ್ಡ ವಿಚಾರವಲ್ಲ ಎಂದು ಅಧಿಕಾರಿಗಳು ವಾದ ಮುಂದಿಡುತ್ತಾರೆ. ಆದರೆ, ಪ್ರತಿ ಭೂಮಾಪಕರು ಮಾಸಿಕ ಸದಾನರಿ 25 ಅರ್ಜಿ ವಿಲೇವಾರಿ ಮಾಡುತ್ತಿದ್ದಾರೆ. ಅಷ್ಟು ಮಾತ್ರ ಸಾಧ್ಯವಾಗುತ್ತಿದೆ. ಹೊಸ ಪರವಾನ ಲೋಮಾಪಕರ ಜಿ. ಶಾತಿಗೆ ಅಧಿಸೂಚನೆ ಹೊರಡಿ ರುವ ಪ್ರಕಾರ ನಿರೀಕ್ಷೆಯಂತೆ ಶಕ್ತಿಯ ನಡೆದರೆ 20245 ಜನವರಿಯ ಬೆಳಿಗೆ ಎರಡು ಕರಿದ ಭೂಮಾಪಕರು ಲಭ್ಯರಾಗುತ್ತಾರೆ, ಇದರಿಂದ ಹೊರೆ ಕಡಿಮೆಯಾಗಿ 2024ರ ಕೊನೆಯ ವೇಳೆಗೆ ಪರಿಸ್ಥಿತಿ ನಿಯಂತ್ರಕ್ಕೆ ಬರಬಹುದು ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಡ್ರೋನ್ ನೆರವಿನಿಂದ ಮರುಭೂಮಾಪನ 150 ವರ್ಷಗಳ ಹಳೇ ದಾಖಲೆಗಳ ಗಣಕೀಕರಣ ಭೂಮಾಲೀಕರಿಗೆ ನಕ್ಷೆಸಹಿತ ಪಹಣಿ ವಿತರಣೆ ಗಂಗಾಧರ್ ಬೈರಾಪಟ್ಟಣ ರಾಮನಗರ ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೆಲವೇ ತಿಂಗಳುಗಳಲ್ಲಿ ನಕ್ಷೆ ಒಳಗೊಂಡ ಪಹಣಿ ಆಟಿಸಿಗಳು ಭೂ ಮಾಲೀಕರ ಕೈಸೇರಲಿವೆ. ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಕನಕಪುರದ 35 ಕಂದಾಯ ಗ್ರಾಮಗಳ ಆಯ್ಕೆ ಹೊಸತನ ತರಲು ಮುಂದಾಗಿರುವ ಸರ್ಕಾರ ಮರು ಮಾಡುವ ಮೂಲಕ ಭೂಮಾಲೀಕರಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಿದೆ. ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಇದಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ಜಮೀನಿನ ನಕ್ಷೆ ಒಳಗೊಂಡ ಪಹಣಿ/ಆ ಟಿಪಿಯನ್ನು ರೈತರಿಗೆ ನೀಡುವುದು, ಅಂದಾಜು 150 ವರ್ಷಗಳ ಹಳೇ ದಾಖಲೆಗಳನ್ನು ಗಣಕೀಕರಣಗೊಳಿಸುವುದೂ ಸೇರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣಿಗಳನ್ನು ತರಲು ಮುಂದಾಗಿದೆ.
ಇದರಿಂದ ರೈತರಿಗೆ ಅನುಕೂಲ ಏನು?
• ಜಂಟಿ ಬಹು ಮಾಲೀಕತ್ವದ ಜಮೀನುಗಳ ಸರ್ವೇ, ಏಕ ಮಾಲೀಕತ್ವದ / ಪ್ರತ್ಯೇಕ ಆರ್ಟಿಸಿ ಸೃಜನೆ
• ಪೋಡಿ ವಿಳಂಬ ತಪ್ಪಿಸಿ ಮಂಜೂರು ಭೂಮಿಯ ಹಕ್ಕು ದಾಖಲೆ ಒದಗಿಸಬಹುದು
• ಆರ್ಟಿಸಿ ಹಕ್ಕುದಾರರು ಮರಣ ಹೊಂದಿದ್ದರೆ ವಾರಸುದಾರರಿಗೆ ಆರ್ಟಿಸಿ ಒದಗಿಸಬಹುದು
• 150 ವರ್ಷಗಳ ಹಳೇ ದಾಖಲೆಗಳ ಗಣಕೀಕರಣ
• ನಕ್ಷೆಸಹಿತ ಪಹಣಿ/ಆರ್ಟಿಸಿ ವಿತರಣೆ ಯಿಂದ ಒತ್ತುವರಿ ತಡೆಗೆ ಅನುಕೂಲ
• ದಿಶಾಂಕ್ ಆಪ್ ಮೂಲಕ ಜಮೀನಿನ ನಿಖರವಾದ ಗಡಿಯನ್ನು ನೋಡಬಹುದು
• ದೋಷಮುಕ್ತ ಸರ್ವೇ ದಾಖಲೆಗಳ ಸೃಜನೆಗೆ ಅವಕಾಶ ಮುಂದಾಗಿರುವ ಸರ್ಕಾರ, ಇದಕ್ಕಾಗಿ ಮರು ಭೂಮಾಪನ ಕಾರ್ಯ ಕೈಗೊಂಡಿದೆ.