ಭೂ ಅತಿಕ್ರಮಣ ಮಾಡಿದರೆ ಇಲ್ಲಿದೆ ಪರಿಹಾರ

ರಾಜ್ಯದ ಲಕ್ಷಾಂತರ ರೈತರ ದಶಕಗಳ ಕಾಲದ ಕನಸನ್ನು ನನಸು ಮಾಡಲು ಸರ್ಕಾರ ಮುಂದಾಗಿದೆ. ದರಖಾಸ್ತು ಮೂಲಕ ಮಂಜೂರಾದ ಜಮೀನುಗಳ ಪೋಡಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಇನ್ಮುಂದೆ ಕೇವಲ ಎರಡು ಪ್ರಮುಖ ದಾಖಲೆಗಳಿದ್ದರೂ ರೈತರು ಪೋಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಏನಿದು ಭೂ ಅತಿಕ್ರಮಣ?

ಮತ್ತೊಬ್ಬರ ಮಾಲೀಕತ್ವದ ಭೂಮಿ ಅಥವಾ ಆಸ್ತಿಯನ್ನು ಕಾನೂನುಬಾಹಿರವಾಗಿ, ತಪ್ಪು ಉದ್ದೇಶದಿಂದ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದೇ ಭೂ ಅತಿಕ್ರಮಣ (Land Encroachment). ಇದನ್ನು ತಡೆಯಲು ಜಮೀನು ಖರೀದಿಸಿದ ತಕ್ಷಣ ಗಡಿ ಗುರುತಿಸಿ ಗೋಡೆ ನಿರ್ಮಿಸುವುದು ಅಥವಾ ಮಾಲೀಕತ್ವದ ಫಲಕಗಳನ್ನು ಅಳವಡಿಸುವುದು ಸೂಕ್ತ.

ಕಾನೂನು ಏನು ಹೇಳುತ್ತದೆ? (ಸೆಕ್ಷನ್ 441)

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441ರ ಪ್ರಕಾರ ಭೂ ಅತಿಕ್ರಮಣವನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ, ಅಕ್ರಮವಾಗಿ ಜಮೀನು ಒತ್ತುವರಿ ಮಾಡುವುದು ಶಿಕ್ಷಾರ್ಹ ಅಪರಾಧ. ಒಬ್ಬ ವ್ಯಕ್ತಿ ತಪ್ಪಿತಸ್ಥನೆಂದು ಸಾಬೀತಾದರೆ, ಆತನಿಗೆ ದಂಡ ಮತ್ತು 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಸಹಕಾರಿ ಕೃಷಿ ಸಾಲ ಯೋಜನೆ –
* ಸರ್ಕಾರವು 2023-24ನೇ ಸಾಲಿನಿಂದ ಅನ್ವಯವಾಗುವಂತೆ ಸಾಲದ ಮಿತಿಯಲ್ಲಿ ಗಣನೀಯ ಏರಿಕೆ ಮಾಡಿದೆ:
* ಅಲ್ಪಾವಧಿ ಸಾಲ: 3 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ (ಶೂನ್ಯ ಬಡ್ಡಿದರ).
* ಮಧ್ಯಮ ಮತ್ತು ದೀರ್ಘಾವಧಿ ಸಾಲ: 10 ಲಕ್ಷ ರೂ. ನಿಂದ 15 ಲಕ್ಷ ರೂ. ವರೆಗೆ (ಕೇವಲ ಶೇ. 3 ರ ಬಡ್ಡಿದರದಲ್ಲಿ).
* ಯಾವೆಲ್ಲಾ ಉದ್ದೇಶಗಳಿಗೆ ಸಾಲ ಸಿಗುತ್ತದೆ?
ಕೇವಲ ಬೆಳೆ ಬೆಳೆಯಲು ಮಾತ್ರವಲ್ಲದೆ, ಕೃಷಿ ಸಂಬಂಧಿತ ಇತರ ಚಟುವಟಿಕೆಗಳಿಗೂ ಈ ಸಾಲ ಲಭ್ಯವಿದೆ:
* ಕೃಷಿ ಚಟುವಟಿಕೆ: ಲಘು ನೀರಾವರಿ, ಭೂ ಅಭಿವೃದ್ಧಿ, ಮತ್ತು ಕೃಷಿ ಯಾಂತ್ರೀಕರಣ.
* ತೋಟಗಾರಿಕೆ: ಪ್ಲಾಂಟೇಷನ್ ಹಾಗೂ ಸಾವಯವ ಕೃಷಿ ಅಭಿವೃದ್ಧಿ.
* ಉಪಕಸುಬು: ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ ಹಾಗೂ ಜೇನು ಸಾಕಾಣಿಕೆ.
* ಇತರೆ: ಕುರಿ, ಮೇಕೆ, ಕೋಳಿ ಹಾಗೂ ಹಂದಿ ಸಾಕಾಣಿಕೆಗೂ 5 ಲಕ್ಷದವರೆಗೆ ಸಾಲ ಸೌಲಭ್ಯವಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನ ಅಂದರೆ 37°C ತಾಪಮಾನ ದಾಖಲಾಗಿದ್ದರೆ, ಉಡುಪಿಯಲ್ಲಿ 35.8°C ಕನಿಷ್ಠ ತಾಪಮಾನ ದಾಖಲಾಗಿದೆ. ತುಲನಾತ್ಮಕವಾಗಿ ಹೆಚ್ಚಿನ ಕನಿಷ್ಠ ತಾಪಮಾನ 24°C ಆಗಿದೆ. ಉತ್ತರ ಕನ್ನಡದಲ್ಲಿ ಗರಿಷ್ಠ ತಾಪಮಾನ 36.6°C ಮತ್ತು ಕನಿಷ್ಠ ತಾಪಮಾನ 21.2°C ದಾಖಲಾಗಿದೆ.

ಇನ್ನು ಕರ್ನಾಟಕದ ಹಲವಾರು ಒಳನಾಡಿನ ಜಿಲ್ಲೆಗಳು ಸಹ ಈ ಅವಧಿಯಲ್ಲಿ ಹೆಚ್ಚಿನ ತಾಪಮಾನವನ್ನು ದಾಖಲಿಸಿವೆ. ಅವುಗಳಲ್ಲಿ, ಕಲಬುರ್ಗಿಯಲ್ಲಿ ಗರಿಷ್ಠ ತಾಪಮಾನ 36.6°C, ಹಾವೇರಿಯಲ್ಲಿ 36.4°C ದಾಖಲಾಗಿದೆ.

Spread positive news

Leave a Reply

Your email address will not be published. Required fields are marked *