ಆತ್ಮೀಯ ಬಂಧುಗಳೇ ನಮಸ್ಕಾರ ಇಂದು ನಾವು ವಿದ್ಯಾರ್ಥಿ ವೇತನದ ಒಂದು ಭಾಗವಾದ ರೈತರ ಮಕ್ಕಳಿಗೆ ಕಳೆದು ಹಲವಾರು ವರ್ಷಗಳಿಂದ ನೀಡುತ್ತಿರುವ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನದ 2024ರ ಅರ್ಜಿ ಸಲ್ಲಿಕೆ ಹಾಗೂ ಅದರ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ನಾವು ಇಂದು ನಿಮಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ರೈತ ವಿದ್ಯಾನಿಧಿ 2024
ಈ ವಿದ್ಯಾರ್ಥಿ ವೇತನ ಯೋಜನೆಯು ಹಲವಾರು ವರ್ಷಗಳಿಂದ ರೈತರ ಮಕ್ಕಳಿಗೆ ವಾರ್ಷಿಕವಾಗಿ ನಿಗದಿತ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾ ಬರುತ್ತಿದೆ ಇದು ಕೆಲ ವಿದ್ಯಾರ್ಥಿಗಳಿಗೆ ಹೊಸ ಸ್ಕಾಲರ್ಶಿಪ್ ಅನಿಸಬಹುದು. ಈ ವಿದ್ಯಾರ್ಥಿ ವೇತನವು ಕಳೆದು ಮೂರು ವರ್ಷಗಳ ಹಿಂದೆ ಜಾರಿ ಆಗಿತ್ತು. ನೀವು ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ತಂದೆ ಅಥವಾ ನಿಮ್ಮ ತಾಯಿ ಯಾರಾದರೂ ಕೃಷಿಕರಾಗಿದ್ದರೆ ಅವರು ಈ ಯೋಜನೆಗೆ ಮೊದಲು ಅರ್ಜಿ ಸಲ್ಲಿಸಿ, ನಂತರ ಹಣವನ್ನು ಪಡೆದುಕೊಳ್ಳಬಹುದು. ಇದು ಅಧಿಕೃತವಾಗಿ ರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗಾಗಿ ನೀಡುವ ಸ್ಕಾಲರ್ಶಿಪ್ ಆಗಿದೆ. ಸರ್ಕಾರದ ಕೆಲ ಮಾನದಂಡಗಳು ಹಾಗೂ ಅರ್ಹ ಷರತ್ತುಗಳು ಈ ವಿದ್ಯಾರ್ಥಿ ವೇತನ ರೈತ ನಿಧಿ ಪಡೆದುಕೊಳ್ಳಲು ಕೆಲ ಷರತ್ತುಗಳಿವೆ. ರೈತ ಮಕ್ಕಳು ಸರ್ಕಾರದಿಂದ ಜಾರಿಯಾಗಿರುವಂತ ಮಾನದಂಡದಲ್ಲಿ ಅರ್ಹತೆ ಹೊಂದಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ, ರೈತನಿಧಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ಹಾಗೂ ಅರ್ಜಿ ಸಲ್ಲಿಸಲು ಕೆಲ ವಿದ್ಯಾರ್ಥಿ ಹಾಗೂ ಅವರ ಪಾಲಕರಿಗೆ ಸಂಬಂಧಪಟ್ಟ ದಾಖಲೆಗಳು ಅತ್ಯವಶ್ಯಕವಾಗಿರುತ್ತವೆ.
ರೈತ ವಿದ್ಯಾನಿಧಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆಗಳು ಯಾವವು?
- ನೀವು ಪ್ರಸ್ತುತವಾಗಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವ ಶಾಲೆ ಅಥವಾ ಕಾಲೇಜು ಅಥವಾ ಯುನಿವರ್ಸಿಟಿಯ ಪ್ರವೇಶಾತಿ ದಾಖಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
Crop loan:ಕೃಷಿ ಸಾಲ ಪಡೆಯಲು ಬೇಕಾಗುವ ಹೊಸ ನಿಯಮಗಳ ಪಟ್ಟಿ ಇಲ್ಲಿದೆ
- ಆಧಾರ್ ಕಾರ್ಡ್
- ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ವಿದ್ಯಾರ್ಥಿಯ ಬ್ಯಾಂಕ್ ಖಾತೆ
- ರೈತನ ಮಗ ಅಥವಾ ಮಗಳು ಸರ್ಟಿಫಿಕೇಟ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್
- ಪಿಯುಸಿ ಮಾರ್ಕ್ಸ್ ಕಾರ್ಡ್
- ಪದವಿ ಮಾರ್ಕ್ಸ್ ಕಾರ್ಡ್ (ಪದವಿಯಲ್ಲಿ ಪ್ರತಿ ಸೇಮಿಸ್ಟರ್ ಮಾರ್ಕ್ಸ್ ರ್ಕಾಡನ್
ಅಂಕಗಳು ಅರ್ಜಿ ಸಲ್ಲಿಸಲು ಅತ್ಯವಶ್ಯಕವಾಗಿರುತ್ತವೆ)
ಹೊಸ ರೇಷನ್ ಕಾರ್ಡ್ʼಗೆ ಅರ್ಜಿಗೆ ಕೆಲವೇ ದಿನ ಬಾಕಿ! ಬಂಪರ್ ಆಫರ್ ಕೊಟ್ಟ ಸರ್ಕಾರ
ಪದವಿ ವಿದ್ಯಾರ್ಥಿಗಳಿಗೆ ಸೂಚನೆ: ನೀವು ಯಾವುದೇ ರೀತಿಯ ಸೆಮಿಸ್ಟರ್ಗಳನ್ನು ಫೇಲಾಗಿರಬಾರದು.
ಯಾವ ವಿದ್ಯಾರ್ಥಿಗಳು ಈ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು?
- ರೈತನ ಮಗ ಅಥವಾ ಮಗಳಾಗಿದ್ದಲ್ಲಿ
- ಎಂಟನೇ ತರಗತಿ
- 9ನೇ ತರಗತಿ
- 10ನೇ ತರಗತಿ
- ಐಟಿಐ
- ಪಿಯುಸಿ
- ಡಿಪ್ಲೋಮಾ
- ಪದವಿ
- ಸ್ನಾತಕೋತ್ತರ ಪದವಿ
- ಬಿ ಎಸ್ಸಿ
ಇನ್ನೂ ವಿವಿಧ ಉನ್ನತ ಶಿಕ್ಷಣಗಳಿಗೆ ಈ ಯೋಜನೆಯಿಂದ ನಾವು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.
ಜಮೀನಿಗೆ ಆಧಾರ್ ಲಿಂಕ್ ಮಾಡಿದರೆ! ರೈತರಿಗೆ ಬಂಪರ್ ಆಫರ್ ನೀಡಿದ ಸರ್ಕಾರ
ನೀವು ಕಲಿಯುತ್ತಿರುವ ಶಿಕ್ಷಣದ ಮೇಲೆ ನಿಮಗೆ ಬರುವ ಹಣವು ನಿರ್ಧಾರವಾಗಿರುತ್ತದೆ.2500ದಿಂದ 12000 ರೂಪಾಯಿಯವರೆಗೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರವು ಅರ್ಜಿ ಸಲ್ಲಿಸಿದ ನಂತರ ಹಣವನ್ನು ಜಮಾ ಮಾಡುತ್ತದೆ.
ರೈತ ವಿದ್ಯಾನಿಧಿ ಅಪ್ಲಿಕೇಶನ್ ಹಾಕಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳು
- ವಿದ್ಯಾರ್ಥಿಗಳು ಅವರ ತಂದೆ ಅಥವಾ ತಾಯಿ ರೈತರಾಗಿರುವುದು ಕಡ್ಡಾಯವಾಗಿದೆ.
- ಈ ರೈತ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಅಧಿಕವಾಗಿರಬಾರದು.
- ಕರ್ನಾಟಕ ವಾಸ ಸ್ಥಳ ಪ್ರಮಾಣ ಪತ್ರ ಹೊಂದಿರಬೇಕು.
- ಈ ಮೇಲಿನ ಎಲ್ಲ ಅರ್ಹತೆಗಳಿಗೆ ನೀವು ಅರ್ಹರಾಗಿದ್ದರೆ ನೀವು ಅರ್ಜಿಯನ್ನು ಸಲ್ಲಿಸಬಹುದು.
ರೈತರ ಮಕ್ಕಳಿಗೆ ಗುಡ್ ನ್ಯೂಸ್! ಉನ್ನತ ಶಿಕ್ಷಣಕ್ಕೆ ಅರ್ಜಿ ಆಹ್ವಾನ
ರೈತ ವಿದ್ಯಾನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವ ಬಯಸುವ ರೈತನ ಮಗ ಅಥವಾ ಮಗಳು ರೈತನಿಧಿ ವಿದ್ಯಾರ್ಥಿ ವೇತನಕ್ಕೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ಸರ್ಕಾರದ ಅಧಿಕೃತ ಸ್ಕಾಲರ್ಶಿಪ್ ವೆಬ್ಸೈಟ್ನಲ್ಲಿ ನೀವು ನಿಮ್ಮ ಅಪ್ಲಿಕೇಶನ್ ಅನ್ನು ಎಲ್ಲ ದಾಖಲಾತಿಗಳು ಹಾಗೂ ಎಲ್ಲ ಮಾನದಂಡಗಳನ್ನು ಭರ್ತಿ ಮಾಡಿ ಹಣವನ್ನು ಪಡೆದುಕೊಳ್ಳಬಹುದು.
ಹಣ ಯಾವಾಗ ಜಮಾ ಆಗುತ್ತದೆ ಅನ್ನುವುದು ಅದು ಸರ್ಕಾರದ ಮೇಲೆ ಹಾಗೂ ಸಂಬಂಧಪಟ್ಟ ಇಲಾಖೆಯ ಮೇಲೆ ನಿರ್ಧಾರವಾಗುತ್ತದೆ.
ಜಮೀನಿಗೆ ಆಧಾರ್ ಲಿಂಕ್ ಮಾಡಿದರೆ! ರೈತರಿಗೆ ಬಂಪರ್ ಆಫರ್ ನೀಡಿದ ಸರ್ಕಾರ
Sir I’d real Alva sir nandu puc 96% agide
Yes mam, but nivu degree join admele apply madbeku