1 ಲಕ್ಷ ರೂ. FD ಮಾಡಿದರೆ ಪ್ರತಿ ತಿಂಗಳು ಎಷ್ಟು ಆದಾಯ ಸಿಗುತ್ತೆ ? ಯಾವ ಬ್ಯಾಂಕ್‌ನಲ್ಲಿ ಹೆಚ್ಚಿನ ಬಡ್ಡಿ ದರವಿದೆ?
1 ಲಕ್ಷ ರೂ. FD ಮಾಡಿದರೆ ಪ್ರತಿ ತಿಂಗಳು ಎಷ್ಟು ಆದಾಯ ಸಿಗುತ್ತೆ ? ಯಾವ ಬ್ಯಾಂಕ್‌ನಲ್ಲಿ ಹೆಚ್ಚಿನ ಬಡ್ಡಿ ದರವಿದೆ ಮಾರುಕಟ್ಟೆಯಲ್ಲಿ ಏರಿಳಿತಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ಸುರಕ್ಷಿತ ಹೂಡಿಕೆಯತ್ತ ಜನರು ಹೆಚ್ಚು ಒಲವು ತೋರುತ್ತಿದ್ದಾರೆ. ವಿಶೇಷವಾಗಿ ಸ್ಥಿರ ಆದಾಯ ಮತ್ತು ಬಂಡವಾಳದ ಸುರಕ್ಷತೆ ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್ (FD) ಇಂದಿಗೂ ಜನಪ್ರಿಯ ಆಯ್ಕೆಯಾಗಿದೆ. 2026ರ ಪ್ರಸ್ತುತ ಬಡ್ಡಿ ದರಗಳ ಒಂದು ನೋಟ: ಸಾಮಾನ್ಯ ಬ್ಯಾಂಕುಗಳು: ಶೇ. 5.75 ರಿಂದ ಶೇ. 7.75 ರವರೆಗೆ ಬಡ್ಡಿ…

