ಗೊಬ್ಬರ ಬಳಸಲು ಬಂತು ಹೊಸ ಆ್ಯಪ್
ರೈತರಿಗೆ ಒಂದು ಗುಡ್ ನ್ಯೂಸ್! ಕೃಷಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದು ಕೃಷಿ ವಿಶ್ವವಿದ್ಯಾಲಯ ಹಾಗೂ ರಾಜ್ಯ ಕೃಷಿ ಇಲಾಖೆ ರೈತರು ಸುಲಭವಾಗಿ ಕೃಷಿ ಚಟುವಟಿಕೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಬಹಳಷ್ಟು ಪ್ರಯತ್ನಿಸಿ ಹೊಸ ಹೊಸ ತಂತ್ರಜ್ಞಾನ ಹುಡುಕಿದ್ದಾರೆ. ಅದೇ ರೀತಿ ಈಗ ಕೃಷಿ ವಿಶ್ವವಿದ್ಯಾಲಯದ ಪ್ರಯೋಗ ಯಶಸ್ವಿ ಆಗಿದೆ. ಅದು ಏನೆಂದರೆ ಬೆಳೆಗಳಿಗೆ ಎಷ್ಟು ರಸಗೊಬ್ಬರ ಹಾಕಬೇಕು? ಒಂದು ಎಕರೆಗೆ ನಾಟಿ ಮಾಡಲು ಯಾವ ಸಸಿಗಳು ಎಷ್ಟು ಪ್ರಮಾಣದಲ್ಲಿ ಬೇಕಾಗುತ್ತವೆ ಎಂಬುದನ್ನು ಒಳಗೊಂಡ ಬಹುಭಾಷಾ ‘ಫಾರ್ಮ್ ಕ್ಯಾಲ್ಕುಲೇಟರ್’…

