ಪಿಎಂ ಕಿಸಾನ್ ಹೊಸ ಅಪ್ಡೇಟ್ ಲಿಸ್ಟ್ ಬಿಡುಗಡೆ.
ರೈತ ಬಾಂಧವರಿಗೆ ಮತ್ತೆ ಸರ್ಕಾರವು ರೈತರಿಗೆ ತಮ್ಮದೇ ಆದ ಯೋಜನೆಯ ಬಗ್ಗೆ ವಿಶೇಷ ಸೂಚನೆ ನೀಡುತ್ತಿದೆ , ರೈತರು ಗಮನಿಸಬೇಕಾದ ಅಂಶವೆಂದರೆ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಕಂತುಗಳು ನಿಮಗೆ ಜಮೆ ಆಗಬೇಕಾದರೆ *e-KYC* ಮಾಡಿಸಿಕೊಳ್ಳುವುದು ಖಡ್ಡಾಯ. ಇನ್ನೂ ಕೂಡ ಯಾರು ಸಹ ಹೊಸದಾಗಿ ಅಪ್ಲಿಕೇಶನ್ಗಳನ್ನು ಹಾಕಿಲ್ಲ ಅವರು ಸಹ ಅಪ್ಲಿಕೇಶನ್ಗಳನ್ನು ಹಾಕಿ ಹಣ ಪಡೆಯಿರಿ. ಅದೇ ರೀತಿ ಈಗಾಗಲೇ ಹಣ ಯಾರಿಗೆ ಬಂದಿಲ್ಲ ಅವರು ಸಹ ಒಮ್ಮೆ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ನಿಮ್ಮ ಪಿಎಂ…

