ರೈತ ಬಾಂಧವರಿಗೆ ಮತ್ತೆ ಸರ್ಕಾರವು ರೈತರಿಗೆ ತಮ್ಮದೇ ಆದ ಯೋಜನೆಯ ಬಗ್ಗೆ ವಿಶೇಷ ಸೂಚನೆ ನೀಡುತ್ತಿದೆ , ರೈತರು ಗಮನಿಸಬೇಕಾದ ಅಂಶವೆಂದರೆ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಕಂತುಗಳು ನಿಮಗೆ ಜಮೆ ಆಗಬೇಕಾದರೆ *e-KYC* ಮಾಡಿಸಿಕೊಳ್ಳುವುದು ಖಡ್ಡಾಯ. ಇನ್ನೂ ಕೂಡ ಯಾರು ಸಹ ಹೊಸದಾಗಿ ಅಪ್ಲಿಕೇಶನ್ಗಳನ್ನು ಹಾಕಿಲ್ಲ ಅವರು ಸಹ ಅಪ್ಲಿಕೇಶನ್ಗಳನ್ನು ಹಾಕಿ ಹಣ ಪಡೆಯಿರಿ. ಅದೇ ರೀತಿ ಈಗಾಗಲೇ ಹಣ ಯಾರಿಗೆ ಬಂದಿಲ್ಲ ಅವರು ಸಹ ಒಮ್ಮೆ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ನಿಮ್ಮ ಪಿಎಂ ಕಿಸಾನ್ ಆರ್ ಬಗ್ಗೆ ಮಾಹಿತಿ ತಿಳಿದು ಬೇಕಾಗುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಈ ಯೋಜನೆಯ ಲಾಭ ಪಡೆಯಿರಿ.
ಯಾರಿಗೆ ಮುಂದಿನ ಕಂತು ಹಣ ಬರುತ್ತದೆ ಎಂದು ಈ ಲಿಂಕ್ ಕ್ಲಿಕ್ ಮಾಡಿ.
ಮೊದಲಿಗೆ 19 ನೇ ಕಂತಿನ ರೈತರ ಪಟ್ಟಿ ಈ ಕೆಳಗಿನ ಮೇಲೆ ಕ್ಲಿಕ್ ಮಾಡಿಕೊಳ್ಳಿ beneficiary list ಆ ಬಟನ್ ಮೇಲೆ ಕ್ಲಿಕ್ ಮಾಡಬೇಕು
https://pmkisan.gov.in/Rpt_Beneficiar yStatus_pub.aspx
2) ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಗ್ರಾಮ ಹೆಸರನ್ನು ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ (Get report) ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಹಳ್ಳಿಯಲ್ಲಿ ಈ ಕಂತಿನ ಹಣ ಯಾವ ಅರ್ಹ ರೈತರಿಗೆ ಬರುತ್ತದೆ ಎಂಬ ಪಟ್ಟಿಯನ್ನು ಅಲ್ಲಿ ನೋಡಬಹುದು.. ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಹಾಗೆ ಪಿಎಂಕಿಸಾನ್ ಹಣ ಬರುವುದಿಲ್ಲ..
ಹಣ ಇನ್ನೂ ಜಮೆಯಾಗಿದೆಯೋ ಇಲ್ಲವೋ ಎಂದು ತಿಳಿಯುವ ವಿಧಾನ –
ರೈತರೇ ಮೊದಲ ಬಾರಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/d etails?id=com.dbtkarnataka
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ໖໖ (DBT Karnataka application)៩៩ ಡೌಗ್ಲೋಡ್ ಮಾಡಿ ಹಾಗೂ ಇನ್ಸಾಲ್(Install) ಮಾಡಿಕೊಳ್ಳಿ.
ನಂತರ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ get otp ಮೇಲೆ ಒತ್ತಬೇಕು.
ನಂತರ ಅಲ್ಲಿ ನಿಮಗೆ ವೈಯಕ್ತಿಕ ಸ್ಟೇಟಸ್ ತೋರಿಸುತ್ತಿದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ನಿಮ್ಮ ಯೋಜನೆಯ ಹಣದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ತದನಂತರ ನಿಮಗೆ ಇಲ್ಲಿಯವರೆಗೂ ಸರ್ಕಾರದಿಂದ ಬಂದಿರುವ ಸಹಾಯಧನದ ಮಾಹಿತಿಯು ದೊರೆಯುತ್ತದೆ.
ಪಿಎಂ ಕಿಸಾನ್ ಅರ್ಹ ಫಲಾನುಭವಿಗಳು e- kyc ಮಾಡುವುದು ಕಡ್ಡಾಯ! ಈ ಕೆಳಗೆ ತೋರಿಸಿದ ಹಾಗೆ ನಿಮ್ಮ ಮೊಬೈಲ್ ನಲ್ಲಿಯೇ ಈ ಕೆವೈಸಿ ಅಪ್ಲೇಟ್ ಮಾಡಿ.
ಪಿ ಎಂ ಕಿಸಾನ್ E-Kyc ನಿಮ್ಮ ಮೊಬೈಲ್ * ಲಿಂಕ್ ಮಾಡಿರಿ. ಮೊಬೈಲ್ ನಲ್ಲಿ e-KYC ಮಾಡಿಕೊಳ್ಳಲು ಇ-ಕೆವೈಸಿ ಆಗುತ್ತಿಲ್ಲಾ ಅಂದ್ರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಇ-ಕೆವೈಸಿ ಮಾಡಿಕೊಳ್ಳಿ, ಕೇವಲ ಕೆಲವು ದಿನಗಳ ಬಾಕಿ ಇದೆ ಬೇಗನೆ ರೈತರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಕೆವೈಸಿ ಸಂಪೂರ್ಣ ಮಾಡಿಕೊಳ್ಳಿ. https://exlink.pmkisan.gov.in/aadharekyc.aspx
ಮೊಬೈಲ್ ನಲ್ಲಿ EKYC ಮಾಡುವುದು ಹೇಗೆ ಎಂದು ತಿಳಿಯಲು ಈ ವಿಡಿಯೋ ನೋಡಿ*👇
ಮೋಬೈಲ್ ಮೂಲಕ ಇ-ಕೆವೈಸಿ ಮಾಡುವ ವಿಧಾನ –
• ಗೂಗಲ್ ನಲ್ಲಿ ಪಿಎಂ ಕಿಸಾನ್ ಇ- ಕೆವೈಸಿ ಎಂದು ಹುಡುಕಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಬೇಕು.
• ಓಟಿಪಿ ಬರುತ್ತದೆ. ನಂತರ ಅಲ್ಲಿ ಸಬ್ಮಿಟ್ ಕೊಡಬೇಕು ಆವಾಗ ಆಧಾರ್ ಕಾರ್ಡ್ ಆಧಾರಿತ ಓಟಿಪಿ ಬರುತ್ತದೆ. ಅಲ್ಲಿ 6 ಸಂಖ್ಯೆ ಓಟಿಪಿ ಹಾಕಿದಾಗ ಇ- ಕೆವೈಸಿ ಸಂಪೂರ್ಣ ಆಗುತ್ತದೆ.