ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವ ಬೆಳೆ ಈಗ ನಿಮ್ಮ ಕೈಯಲ್ಲಿ.

ಚಿನ್ನಕ್ಕಿಂತ ಬೆಲ್ಲೆ ಬಾಳುವ ಭಾರತದ ಏಕೈಕ್ಕ ಬೆಳೆ ಯಾವುದು ಎಂದು ನಿಮಗೆ ಗೊತ್ತಿದೆಯಾ, ಇದನು ನಿಮ್ಮ ಜಮೀನಿನಲ್ಲಿ ನೆಟ್ಟರೆ ನೀವು ಕೋಟ್ಯಾದಿಪತಿ ಯಾಗುವುದು ಕಟ್ಟಿಟ್ಟ ಬುತ್ತಿ , ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…. ಪ್ರಿಯಾ ರೈತರೇ ಪ್ರಪಂಚದಲ್ಲಿ ಕೃಷಿ ಎಂದರೆ ಅನ್ನ ಕೊಡುವ ಬೆಳೆಎಷ್ಟೆಲ್ಲ , ಕೆಲ ಬೆಳೆಗಳು ನಮಗೆ ಕೋಟ್ಯಂತರ ಆದಾಯ ತರುವಂತಹ ಮೂಲವಾಗಿರುತವೆ, ಇಂತಹ ಬೆಳೆಗಳಲ್ಲಿ “ಕೋಕಾ” ಬೇಳೆ ಕೂಡ ಒಂದಾಗಿಡು ಈ ಬೇಳೆಯು ಪ್ರಪಂಚದ ಅತೀ ದುಬಾರಿ ಬೆಳೆಗಳಲ್ಲಿ ಈ ಬೆಳೆಯು…

Spread positive news
Read More

ಅ ಖರಾಬು ಮತ್ತು ಬ ಖರಾಬು ಜಮೀನು ಎಂದರೇನು ಇಲ್ಲಿ ನೋಡಿ

ಅ ಖರಾಬು ಮತ್ತು ಬ ಖರಾಬು: ಜಮೀನಿಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿ ರೈತರಿಗೆ ಗೊತ್ತಿರಬೇಕು. ಯಾವುದೇ ರೈತನಾಗಲಿ. ಅವರ ಜಮೀನು ಸುತ್ತಮುತ್ತ ಅಥವಾ ಪಕ್ಷದಲ್ಲಿ ಅ ಖರಾಬು ಜಮೀನು ಎಂದುರೇನು ಈ ಜಮೀನಿನಲ್ಲಿ ಉಳುಮೆ ಮಾಡಿ ಸಕ್ರಮಗೊಳಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಜಮೀನಿನಲ್ಲಿ ಸಹ ಅ ಖರಾಬು ಮತ್ತು ಬ ಖರಾಬು ಜಮೀನು ಇದ್ದೆ ಇರುತ್ತದೆ. ಅ ಖರಾಬು ಜಮೀನು ಯಾವುದೆಂಬುದರ ಕುರಿತು ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಸರ್ಕಾರ ವತಿಯಿಂದ ಸಾರ್ವಜನಿಕವಾಗಿ…

Spread positive news
Read More

PM kisan : ಶೀಘ್ರದಲ್ಲಿ ರೈತರ ಖಾತೆಗೆ ₹2000 ! ಸಿಗುತ್ತೋ ‽ ಇಲ್ಲವೋ…

ನಮ್ಮ ದೇಶದ ರೈತ ಬಂದವರಿಗೂ ಕೇಂದ್ರ ಸರ್ಕಾರವು ರೈತರಿಗೆ ಒಂದು ಒಳ್ಳೆಯ ಸುದ್ದಿಯನ್ನು ನೀಡುತ್ತಿದೆ , ಕೇಂದ್ರ ಸರ್ಕಾರವು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಹಣವನ್ನು ಶೀಘ್ರದಲ್ಲೆ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರವು ಜಮಾ ಮಾಡಲು ಸಿದ್ದವಾಗಿದೆ, ಫೆಬ್ರುವರಿ ತಿಂಗಳಿನಲ್ಲಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಿದೆ. ಎಂದಿನಂತೆ PM ಕಿಸಾನ್ ಯೋಜನೆಯ ಹಣವನ್ನು ರೈತರ ಖಾತೆಗಳಿಗೆ ಸ್ವತಃ PM ನರೇಂದ್ರ ಮೋದಿಯವರು ಸ್ವತಃ ತಮ್ಮ ಕೈಯಿಂದಲೇ ಬಿಡುಗಡೆ ಮಾಡುತ್ತಿದ್ದಾರೆ.. ಈ ಯೋಜನೆಯ ಮೂಲಕ ಪ್ರತಿ…

Spread positive news
Read More

ಕುರಿ ಟಗರು ಸಾಕಲು ಸರ್ಕಾರದಿಂದ 43,750 ರೂ. ಸಹಾಯಧನ! ಇಂದೇ ಅರ್ಜಿ ಹಾಕಿ

ಸಹಾಯಧನ: ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಕುರಿ ಸಾಕಾಣಿಕೆ ಇಂದು ಲಾಭದಾಯಕ ಹಾಗೂ ವೃತ್ತಿಪರ ಉದ್ಯೋಗವಾಗಿ ರೂಪಾಂತರಗೊಂಡಿದೆ. ಹೆಚ್ಚುತ್ತಿರುವ ಯುವಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟ ಸುಧಾರಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗಾಗಿ ಕರ್ನಾಟಕ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯ ಒದಗಿಸುವ ಗುರಿ ಹೊಂದಿದೆ. ಏನಿದು ಅಮೃತ ಸ್ವಾಭಿಮಾನಿ…

Spread positive news
Read More

ಕೃಷಿ ಇಲಾಖೆಯಿಂದ ಪಂಪ್ ಸೆಟ್ ವಿತರಣೆಗೆ ಅರ್ಜಿ ಆಹ್ವಾನ

ಪಂಪ್ ಸೆಟ್ : ಪ್ರೀಯ ರೈತರೇ ನಿಮಗೊಂದು ಗುಡ್ ನ್ಯೂಸ್! ಕರ್ನಾಟಕ ರಾಜ್ಯದ ಕೃಷಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರವು ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ನೀರಾವರಿ ಸೌಲಭ್ಯವನ್ನು ಸುಲಭಗೊಳಿಸಲು ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಸೆಟ್‌ಗಳನ್ನು ಖರೀದಿಸಲು ಬರೋಬ್ಬರಿ 90 ರಷ್ಟು ರಿಯಾಯಿತಿ ಅಥವಾ ಸಹಾಯಧನವನ್ನು ಘೋಷಿಸಲಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಯೋಜನೆಯ ಮುಖ್ಯ ಉದ್ದೇಶಗಳು – ಹಳ್ಳಿ ರೈತರಿಗೆ ಕರೆಂಟ್ ಕೊರತೆಯಿಂದ ಪಾರು…

Spread positive news
Read More

ಯಾವ ಬೆಳೆಗೆ ಎಷ್ಟು ಬೆಳೆವಿಮೆ ಜಮೆಯಾಗುತ್ತೇ? ನಿಮಗೆ ಎಷ್ಟಾಗಿದೆ! ನಿಮ್ಮ ಮೊಬೈಲ್ ನಲ್ಲಿ ನೋಡಿ

ಎಷ್ಟು ಬೆಳೆವಿಮೆ : ಮೊಬೈಲ್ ಒಂದಿದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬ ಮಾಹಿತಿ ನೋಡಬಹುದು. ಹೌದು, ಈಗ ತಂತ್ರಜ್ಞಾನ ಬೆಳೆದಿದ್ದರಿಂದ ರೈತರು ಬೆಳೆ ವಿಮೆಯ ಮಾಹಿತಿ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿ ಪಡೆಯಬಹುದು. ರೈತರ ಸಂಕಷ್ಟ ಕಾಲದಲ್ಲಿ ಕೈ ಹಿಡಿಯಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಹೌದು, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿವಿಧ…

Spread positive news
Read More

ಯುವ ರೈತನ ಹೊಸ ಕೃಷಿ ಪದ್ಧತಿಯ ಕಥೆ.

ಯುವ ರೈತನ ಹೊಸ ಕೃಷಿ ಪದ್ಧತಿ: ಪ್ರಿಯ ಓದುಗರೇ ನಮ್ಮ ಕೃಷಿ ಚಟುವಟಿಕೆಗಳು ಎಷ್ಟು ಮುಂದುವರೆದಿದೆ ಎಂದು ನೋಡೋಣ ಬನ್ನಿ. ಈಗಾಗಲೇ ಹಲವಾರು ಯುವಕರು ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮಂಗಳೂರು ಮೂಲದ ಪ್ರಗತಿಪರ ರೈತರೊಬ್ಬರು ಆರಂಭಿಸಿದ ಯೂಟ್ಯೂಬ್ ಚಾನೆಲ್ (Youtube Channel) ಇದೀಗ ರಾಜ್ಯದಾದ್ಯಂತ ಮತ್ತು ದೇಶದ ಹಲವೆಡೆ ಮನೆಮಾತಾಗ್ತಿದೆ. ಸಾವಯವ ಕೃಷಿ ಮತ್ತು ತೋಟಗಾರಿಕೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಆರಂಭವಾದ ಈ ಚಾನೆಲ್, ಈಗಾಗಲೇ 10,000ಕ್ಕೂ ಹೆಚ್ಚು ಜನರನ್ನು ತಮ್ಮ ಮನೆಗಳಲ್ಲಿ ಸ್ವಂತವಾಗಿ ಸಾವಯವ…

Spread positive news
Read More

ಬೆಳೆಹಾನಿ ಪರಿಹಾರ ಜಮೆ! ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ.

ಬೆಳೆಹಾನಿ ಪರಿಹಾರ: ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ರೈತರು ಸಾಮಾನ್ಯವಾಗಿ ಮುಂಗಾರು ಬಿತ್ತನೆ ಮಾಡಿ ಉತ್ಪನ್ನ ಅಷ್ಟರಮಟ್ಟಿಗೆ ಬಂದಿದೆ. ಏಕೆಂದರೆ ಮಳೆಯ ಕಾರಣ ಕೆಲವು ಬೆಳೆಗಳು ನಾಶವಾಗಿವೆ. ಅದಕ್ಕಾಗಿ ಸರ್ಕಾರವು ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗಿದೆ. ಹೌದು, ರಾಜ್ಯದ ವಿವಿಧ ಜಿಲ್ಲೆಗಳ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗುತ್ತಿರುವುದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಈಗ ಬೀದರ್…

Spread positive news
Read More

ನಿಮ್ಮ ಬೆಳೆ ನಿಮ್ಮ ಕೈಯಲ್ಲಿ. 2025 ಬೆಳೆ ಸಮೀಕ್ಷೆ ಆರಂಭ

ರೈತರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರವು ರೈತರು ತಮ್ಮ ಜಮೀನಿನಲ್ಲಿ ಬೆಳೆದ ಹಿಂಗಾರು ಮತ್ತು ಮುಂಗಾರು ಬೆಳೆಗಳ ಛಾಯಾಚಿತ್ರ ಸಹಿತ ಅಪ್ಲೋಡು ಮಾಡುವ ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡಿದೆ, ಈ ವರ್ಷವು ಕೂಡ ಮುಂಗಾರು ಸಮೀಕ್ಷೆ ಪ್ರಾರಂಭವಾಗಿದೆ. ಕೃಷಿ ಇಲಾಖೆಯಿಂದ(Agriculture Department) 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರೇ ತಮ್ಮ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯ(Bele Samikshe) ಮಾಹಿತಿಯನ್ನು ಪಹಣಿಯಲ್ಲಿ ದಾಖಲಿಸಲು ಹಾಗೂ ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯವನ್ನು ಪಡೆಯಲು…

Spread positive news
Read More

ದ್ರಾಕ್ಷಿ, ದಾಳಿಂಬೆ ನಿಂಬೆ ಬೆಳೆವಿಮೆ ಅರ್ಜಿ ಆಹ್ವಾನ.

ಕರ್ನಾಟಕ ಸರ್ಕಾರವು 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಅನುಮೋದಿಸಲಾದ ತೋಟಗಾರಿಕೆ ಬೆಳೆಗಳ ವಿಮಾ ಮೊತ್ತ, ವಿಮಾ ಕಂತಿನ ಹಾಗೂ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ. ಸೂಚನೆಗಳುಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಬೆಳೆ ವಿಮೆ ಆರಂಭವಾಗಲಿದ್ದು ಸುರಕ್ಷತೆ ಮತ್ತು ರೈತರಿಗೆ ಯಾವುದೆ ಅನ್ಯಾಯವಾಗದಿರಲು ವಿಮಾ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲು ಸರಕಾರ ಕೆಲವು ಮಹತ್ವ ಬದಲಾವಣೆ ತಂದಿರುತ್ತದೆ. ಮುಂಗಾರು…

Spread positive news
Read More