
ದೇಶದಲ್ಲಿ ಇನ್ನೂ ಮುಂದೆ ಒಂದೇ ಹೆಸರಿನಲ್ಲಿ ಗೊಬ್ಬರ ಸಿಗುತ್ತದೆ. ಇಲ್ಲಿ ರೈತರಿಗೆ ಎಷ್ಟು ಸಬ್ಸಿಡಿ ದೊರೆಯಲಿದೆ ನೋಡಿ
ಏನಿದು ಒಂದು ದೇಶ ಒಂದೇ ಬ್ರ್ಯಾಂಡ್ ಅಲ್ಲಿ ರಸಗೊಬ್ಬರ? ಬನ್ನಿ ರಸಗೊಬ್ಬರ ವಿತರಣೆಯಲ್ಲಿ ಸರ್ಕಾರವು ತೆಗೆದುಕೊಂಡ ಬದಲಾವಣೆ ಬಗ್ಗೆ ತಿಳಿಯೋಣ. ಪ್ರೀಯ ರೈತರೇ ರೈತರು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ರಸಗೊಬ್ಬರ ಅವಶ್ಯಕತೆ ತುಂಬಾ ಇದೆ. ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಗೊಬ್ಬರ ವಿತರಿಸಲು ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸಬ್ಸಿಡಿ ರೂಪದಲ್ಲಿ ಗೊಬ್ಬರ ವಿತರಣೆ ಮಾಡಲಾಗುತ್ತದೆ. ಈಗ PMBJP ಯೋಜನೆಯಡಿಯಲ್ಲಿ ಎಲ್ಲಾ ರಸಗೊಬ್ಬರಗಳು ದೇಶದಲ್ಲಿ ಎಲ್ಲಾ ರಸಗೊಬ್ಬರ ಉತ್ಪನ್ನಗಳ ಒಂದೇ ಬ್ರಾಂಡ್ ಅನ್ನು ತರಲು…