ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತು ಜೂನ್ ನಲ್ಲಿ ಬಿಡುಗಡೆ
ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯವನ್ನು ಚರ್ಚೆ ಮಾಡೋಣ. ಎಲ್ಲಾ ರೈತರು ಈ ಮಾಹಿತಿ ತಿಳಿಯಬೇಕು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತು ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 19ನೇ ಕಂತು ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಫೆಬ್ರವರಿಯಿಂದ ಜೂನ್ ವರೆಗೆ 4 ತಿಂಗಳು. ಇದರಿಂದಾಗಿ, 20ನೇ ಕಂತಿನ ಹಣ ಜೂನ್ ತಿಂಗಳಿನಲ್ಲಿ ರೈತರ ಖಾತೆಗೆ ಜಮಾವಣೆಯಾಗಬಹುದು. ಕೆವೈಸಿ ಮಾಡದಿದ್ದರೆ ಕಂತಿನ ಹಣ ಸಿಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಅನೇಕ ರೈತರು ಇದನ್ನು ಮಾಡುವುದಿಲ್ಲ. ಪರಿಣಾಮವಾಗಿ,…

