ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವ ಬೆಳೆ ಈಗ ನಿಮ್ಮ ಕೈಯಲ್ಲಿ.

ಚಿನ್ನಕ್ಕಿಂತ ಬೆಲ್ಲೆ ಬಾಳುವ ಭಾರತದ ಏಕೈಕ್ಕ ಬೆಳೆ ಯಾವುದು ಎಂದು ನಿಮಗೆ ಗೊತ್ತಿದೆಯಾ, ಇದನು ನಿಮ್ಮ ಜಮೀನಿನಲ್ಲಿ ನೆಟ್ಟರೆ ನೀವು ಕೋಟ್ಯಾದಿಪತಿ ಯಾಗುವುದು ಕಟ್ಟಿಟ್ಟ ಬುತ್ತಿ , ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ….

ಪ್ರಿಯಾ ರೈತರೇ ಪ್ರಪಂಚದಲ್ಲಿ ಕೃಷಿ ಎಂದರೆ ಅನ್ನ ಕೊಡುವ ಬೆಳೆಎಷ್ಟೆಲ್ಲ , ಕೆಲ ಬೆಳೆಗಳು ನಮಗೆ ಕೋಟ್ಯಂತರ ಆದಾಯ ತರುವಂತಹ ಮೂಲವಾಗಿರುತವೆ, ಇಂತಹ ಬೆಳೆಗಳಲ್ಲಿ “ಕೋಕಾ” ಬೇಳೆ ಕೂಡ ಒಂದಾಗಿಡು ಈ ಬೇಳೆಯು ಪ್ರಪಂಚದ ಅತೀ ದುಬಾರಿ ಬೆಳೆಗಳಲ್ಲಿ ಈ ಬೆಳೆಯು ಒಂದು..

ಈ ಬೆಳೆಯನು ಪ್ರಪಂಚದಲ್ಲಿ ಕೆಲ್ಲ ದೇಶಗಳಲ್ಲಿ ಮಾತ್ರ ಬೆಳ್ಳೆಯುತ್ತಿದು, ಆ ದೇಶದ ರೈತರೆಲ್ಲರೂ ಅಲ್ಪ ಸಮಯದಲ್ಲೇ ಕೋಟ್ಯಂತರ ಹಣ್ಣವನು ಸಂಪಾದಿಸಿದರೆ ,

ಕೋಕಾ ಸಸ್ಯದ ವಿಶೇಷತೆಗಳು

  • ಇದಕ್ಕೆ ಜಾಸ್ತಿ ಜಾಗವು ಕೂಡ ಬೇಕಾಗುವುದಿಲ್ಲ , ಹಾಗೂ ಇದಕೆ ಹೆಚ್ಚಿನ ವೆಚ್ಚವನ್ನು ಖರ್ಚು ಮಾಡುವ ಅಗತ್ಯವಿಲ್ಲ.
  • ಇದು ಸಣ್ಣ ಪೊದೆ ರೂಪದಲ್ಲಿ ಬೆಳೆಯುತ್ತಿದೆ , ಇ ಬೆಳೆಯ ಎಲೆಗಳಿಗೆ ಪ್ರಪಂಚದಲ್ಲಿ ಹೆಚ್ಚಿನ ಬೇಡಿಕ್ಕೆ ಇದಕ್ಕಿದೆ.
  • ಈ ಕಾರಣಕ್ಕೆ ಈ ಯೊಂದು ಬೆಳೆಗೆ “” ಚೀನಾಕಿಂತ ಬೆಲೆ ಬಾಳುವ ಬೆಳ್ಳೆ ಎಂದು ಕರೆಯಲಾಗುತ್ತದೆ.

ಆದರೆ ನಮ್ಮ ದೇಶ ಭಾರತದಲ್ಲಿ ಈ ಬೆಳೆಯ ಕಥೆಯೂ ಸಂಪೂರ್ಣವಾಗಿ ಭಿನ್ನವಾಗಿದೆ, ಕೋಕಾ ಸಸ್ಯವು “ಕೊಕೇನ್” ಎಂಬ ಮಾರಕವಾದ ವಸ್ತುವನು ತಯಾರಿಸುತ್ತದೆ , ಅದರಿಂದ ನಮ್ಮ ಭಾರತದಾ ಕೇಂದ್ರ ಸರ್ಕಾರವು ಈ ಬೆಲೆಯನ್ನು ಕೃಷಿಗೆ ಸೂಕ್ತವಲ್ಲವೆಂದು ಭಾವಿಸಿ, ಈ ಬೆಳೆ ಬೆಳೆಸುವುದನ್ನು ಹಾಗೂ ಮಾರಾಟ ಮಾಡುವುದನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಭಾರತದಲ್ಲಿ “ಅಫೀಮು” ಎಂಬ ಬೆಳೆಗೆ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಿದರೆ ಸರ್ಕಾರದಿಂದ ಈ ಬೆಳೆಯನು ಬೆಳೆಯಲು ಅವಕಾಶ ನೀಡಲಾಗುತ್ತದೆ, ಆದರೆ “ಕೋಕಾ” ಬೆಳೆಯನ್ನು ಬೆಳೆಯಲು ಯಾವುದೇ ಅವಕಾಶ ಸರ್ಕಾರವು ನೀಡಿಲ್ಲ, ಆ ವೇಳೆ ಯಾರಾದರೂ ಈ ಬೆಳೆಯನ್ನು ಬೆಳೆಯುವುದು ಕಂಡುಬಂದಲ್ಲಿ ಆ ವ್ಯಕ್ತಿಗೆ ಜೈಲು ಶಿಕ್ಷೆಯನ್ನು ನೀಡುವುದಲ್ಲದೆ , ಭಾರಿ ದಂಡವನ್ನು ವಿಧಿಸಲಾಗುತ್ತದೆ .

ಕೋಕಾ ಸಸ್ಯವು ಹೆಚ್ಚಾಗಿ ದಕ್ಷಿಣ ಅಮೆರಿಕಾದ ಕೆಲ್ಲ ದೇಶಗಳಲ್ಲಿ ಮಾತ್ರ ಬೆಳ್ಳೆಯುತ್ತಿದು , ಅಲ್ಲಿ ಇರುವಂತಹ ಮಣ್ಣು ಹಾಗೂ ಹವಾಮಾನವು ಈ ಬೇಳೆಗೆ ಅತ್ಯಂತ ಸೂಕ್ತಕಾರವಾಗಿದು , ಅಲ್ಲಿ ಇರುವಂತಹ ಕೆಲ ಪ್ರದೇಶದ ರೈತರಿಗೆ ಮುಲ್ಲಾ ಆದಾಯವೇ ಕೋಕಾ ಬೆಳೆಯಾಗಿದೆ , ಇಲ್ಲಿನ ಕೃಷಿಗೆ ಸರ್ಕಾರವೇ ನಿಯಂತ್ರಣ ಮಾಡುತ್ತದೆ..

ಈ ಕೃಷಿಯ ಬಗ್ಗೆ ತಜ್ಞರ ಹೇಳಿಕೆಗಳು

  • ಲಾಭದಾಸೆಗೆ ಬಲಿಯಾಗಿ ಅಪಾಯಕಾರಿ ಬೆಳೆಗಳನ್ನು ಬೆಳೆಯುವುದು ಆರೋಗ್ಯಕೆ ಮತ್ತು ಕುಟುಂಬದವರೆಗೂ ಅಪಾಯಕಾರಿ,
  • ಹೆಚ್ಚಿನ ಲಾಭ ನೀಡುವ ಬೆಳೆಗಳಾದರೂ ಕಾನೂನುಭದವಾಗಿ ಮತ್ತು ಸುರಕ್ಷಾ ಕೃಷಿಯೇ ದೀರ್ಘಕಾಲಕ್ಕೆ ಅಭಿವೃದಿಗೆ ಸೂಕ್ತ ಎಂಬುದು ಸರ್ಕಾರ ಮತ್ತು ಕೃಷಿ ತಜ್ಞರ ಅಭಿಪ್ರಾಯ..
Spread positive news

Leave a Reply

Your email address will not be published. Required fields are marked *