ಮನೆಯಲ್ಲೇ ಬೋರ್ಡೋ ದ್ರಾವಣ ತಯಾರಿಸುವ ವಿಧಾನ.
ಬೋರ್ಡೋ ದ್ರಾವಣ : ಪ್ರೀಯ ರೈತರೇ ಇವತ್ತು ನಿಮಗೆ ಒಂದು ಉಪಯುಕ್ತ ಮಾಹಿತಿ ನೀಡುತ್ತೇನೆ. ಅದೇ ಬೋರ್ಡೋ ದ್ರಾವಣ (Bordeaux mixture). ಎಂದರೆ ತಾಮ್ರದ ಸಲ್ಫೇಟ್ ಮತ್ತು ಸುಣ್ಣವನ್ನು ನೀರಿನಲ್ಲಿ ಬೆರೆಸಿ ತಯಾರಿಸುವ ಒಂದು ಪರಿಣಾಮಕಾರಿ ನೈಸರ್ಗಿಕ ಶಿಲೀಂಧ್ರನಾಶಕ, ಇದನ್ನು ಮುಖ್ಯವಾಗಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ, ಕಾಳುಮೆಣಸು ಮತ್ತು ಹಣ್ಣು-ತರಕಾರಿಗಳಿಗೆ ಬರುವ ಶಿಲೀಂಧ್ರ ರೋಗಗಳನ್ನು ತಡೆಗಟ್ಟಲು ಬಳಸುತ್ತಾರೆ; ಇದನ್ನು ಮುಂಜಾಗ್ರತಾ ಕ್ರಮವಾಗಿ ಸಿಂಪಡಿಸಬೇಕು ಮತ್ತು ಸರಿಯಾದ ರೀತಿಯಲ್ಲಿ (ಮೈಲುತುತ್ತು, ಸುಣ್ಣವನ್ನು ಪ್ರತ್ಯೇಕವಾಗಿ ಕರಗಿಸಿ, ನಂತರ ಬೆರೆಸಿ)…

