ಮತ್ತೆ 10.೫ ಕೋಟಿ ಬರ ಪರಿಹಾರ ಹಣ ಬಿಡುಗಡೆ ಕೂಡಲೇ ಯಾವ ಜಿಲ್ಲೆಗೆ ಎಂದು ನೋಡಿ.

ರೈತರಿಗೆ ಗುಡ್ ನ್ಯೂಸ್! ಸರ್ಕಾರದಿಂದ ಬರ ಪರಿಹಾರ ಹಣ ಮತ್ತಷ್ಟು ಬಿಡುಗಡೆ. ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಬರ ಪರಿಹಾರ ಸದ್ಯಕ್ಕೆ ಬಿಡುಗಡೆ ಮಾಡಿದ್ದು ಬಹಳ ಉಪಯುಕ್ತ ಆಗಿದೆ. ಬರಗಾಲ ಕಾಡುತ್ತಿದ್ದು ಪರಿಸ್ಥಿತಿ ನಿರ್ವಹಣೆಗೆ ನಮ್ಮ ಸರ್ಕಾರ ಜಿಲ್ಲೆಗೆ ₹ 10.50 ಕೋಟಿ ಬಿಡುಗಡೆ ಮಾಡಿದೆ. ಜನರ ಸಂಕಷ್ಟಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಬೆಳೆ ನಷ್ಟ ಪರಿಹಾರ ಪಾವತಿಗೆ ತಯಾರಿ ರೈತರಿಗೆ ಬೆಳೆ ನಷ್ಟ ಪರಿಹಾರ ಮುಂಗಡ…

Spread positive news
Read More

ರೈತರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ? ಇದರ ಲಾಭ ಹೇಗೆ ಪಡೆಯುವುದು ಎಂದು ಇಲ್ಲಿದೆ ನೋಡಿ.

ರೈತ ಬಾಂಧವರೇ ಮುಖ್ಯವಾಗಿ ನಿಮಗೆ ಒಂದು ಉಪಯುಕ್ತ ಮಾಹಿತಿ ಬಗ್ಗೆ ಸಂಪೂರ್ಣ ತಿಳಿಯೋಣ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶೇಷ ಘಟಕ ಯೋಜನೆ ಹಾಗು ಗಿರಿಜನ ಉಪ ಯೋಜನೆ ಬಗ್ಗೆ ಹಾಗೂ ರೈತರಿಗೆ ಇದರಿಂದ ಏನೂ ಲಾಭ? ಯಾವ ರೈತರು ಇದರ ಲಾಭ ಪಡೆಯಬಹುದು ಎಂದು ತಿಳಿಯೋಣ ಬನ್ನಿ. ಏನಿದು ಗಿರಿಜನ ಯೋಜನೆ?  ಗಿರಿಜನ ಉಪಯೋಜನೆಯಡಿ ಜನಗಣತಿಯ ಅನುಪಾತಕ್ಕೆ ಅನುಗುಣವಾಗಿ ಎಲ್ಲಾ ಸಂಬಂಧಿತ ಅಭಿವೃದ್ಧಿ ಕ್ಷೇತ್ರಗಳಿಂದ ಹಣವನ್ನು ಖಾತರಿಪಡಿಸುವ ಮೂಲಕ ಪರಿಶಿಷ್ಟ ಪಂಗಡದ ಜನರಿಗೆ ಪ್ರಯೋಜನಗಳನ್ನು ಒದಗಿಸಲು…

Spread positive news
Read More

ಸ್ಪಿಂಕ್ಲರ್ ಪೈಪ್ ಪಡೆಯಲು ಬೇಕಾಗುವ ದಾಖಲೆಗಳು ಇಲ್ಲಿವೆ ನೋಡಿ.

ಪ್ರಿಯ ರೈತರೇ ಸರ್ಕಾರವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಲು ಸರ್ಕಾರವು ಕೃಷಿಗೆ ನೀರು ನಿರ್ವಹಣೆ ಮಾಡಲು ಸರ್ಕಾರವು ಪೈಪುಗಳನ್ನು ವಿತರಿಸಲು ಮುಂದಾಗಿದೆ. ಕೂಡಲೇ ರೈತರಿಗೆ ಮತ್ತೊಂದು ಸಂತಸದ ವಿಷಯ ಹೇಳುತ್ತೇನೆ. ಇವತ್ತು ನಾವು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪೂರೈಸುವ ಮೂಲಕ ಹಾಗೂ ಕೃಷಿಯಲ್ಲಿ ನೀರು ನಿರ್ವಹಣೆ ಮಾಡಲು ಸುಲಭವಾಗಿ ನುರು ಅತಿ ಮಿತ‌ ಬಳಕೆಯ ದೃಷ್ಟಿಯಿಂದ ರೈತರಿಗೆ ಡ್ರಿಪ್ ಹಾಗೂ ಸ್ಪಿಂಕ್ಲರ್…

Spread positive news
Read More

ಏನಿದು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ? ಇದರಿಂದ ರೈತರಿಗೆ ಆಗುವ ಲಾಭವೇನು? ಯಾರು ಈ ಯೋಜನೆಗೆ ಅರ್ಹರು? ಎಂದು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಏನಿದು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ? ಇದರಿಂದ ರೈತರಿಗೆ ಆಗುವ ಲಾಭವೇನು? ಯಾರು ಈ ಯೋಜನೆಗೆ ಅರ್ಹರು? ಎಂದು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

Spread positive news
Read More

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಏನು ಲಾಭ? ಎಂದು ತಿಳಿಯೋಣ ಬನ್ನಿ.

ಬನ್ನಿ ರೈತರೇ ಇವತ್ತು ನಾವು ರೈತರಿಗೆ ಉಪಯೋಗ ಆಗುವಂತಹ ಒಂದು ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.  ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯನ್ನು 4% ವಾರ್ಷಿಕ ಕೃಷಿ ಬೆಳವಣಿಗೆಯನ್ನು ಸಾಧಿಸಲು ಕೃಷಿ ವಲಯಕ್ಕೆ ಬೆಂಬಲವನ್ನು ಒದಗಿಸುವ ಗುರಿಯೊಂದಿಗೆ ಪರಿಚಯಿಸಲಾಗಿದೆ. RKVY ಯೋಜನೆಯನ್ನು 2007 ರಲ್ಲಿ ಪ್ರಾರಂಭಿಸಲಾಯಿತು, ನಂತರ ಇದನ್ನು ಕೃಷಿ ಮತ್ತು ಸಂಬಂಧಿತ ವಲಯದ ಪುನರುಜ್ಜೀವನಕ್ಕಾಗಿ (RAFTAAR) ಮೂರು ವರ್ಷಗಳವರೆಗೆ 15,722 ಕೋಟಿ ಬಜೆಟ್ ಹಂಚಿಕೆಯೊಂದಿಗೆ ಮೂರು ವರ್ಷಗಳವರೆಗೆ ಜಾರಿಗೆ ತರಲು ಮರುನಾಮಕರಣ ಮಾಡಲಾಯಿತು….

Spread positive news
Read More

ಏನಿದು ಭೂಚೇತನ ಕಾರ್ಯಕ್ರಮ? ಇದರಿಂದ ರೈತರಿಗೆ ಆಗುವ ಲಾಭವೇನು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಏನಿದು ಭೂಚೇತನ ಕಾರ್ಯಕ್ರಮ? ಇದರಿಂದ ರೈತರಿಗೆ ಆಗುವ ಲಾಭವೇನು? ಬನ್ನಿ ರೈತರಿಗೆ ನೆರವಾಗುವ ಮುಖ್ಯವಾದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ರಾಜ್ಯದಲ್ಲಿ ಖುಷ್ಕಿ, ನೀರಾವರಿ ಭತ್ತ ಮತ್ತು ಕಬ್ಬು ಪ್ರದೇಶದ ರೈತರ ಜೀವನ ಮಟ್ಟ ಉತ್ತಮಗೊಳಿಸಲು ಹಾಗೂ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಲು ಕೃಷಿ ಇಲಾಖೆಯು ಇಕ್ರಿಸ್ಯಾಟ್ ಸಂಸ್ಥೆ, ಹೈದ್ರಾಬಾದ್ ಹಾಗೂ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಬೇಸಾಯ ತಾಂತ್ರಿಕತೆ ಅಳವಡಿಕೆ ಹಾಗೂ ತ್ಪಾದನೆ ವರ್ಧಿಸುವ ಭೂಚೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಮುಖ್ಯ ಉದ್ದೇಶ…

Spread positive news
Read More

ರೈತರ ಆತ್ಮಹತ್ಯೆಕ್ಕೆ ಸರ್ಕಾರದಿಂದ ಎಷ್ಟು ಹಣ ಸಿಗುತ್ತದೆ ಎಂದು ನೋಡಿ.

ಪ್ರೀಯ ರೈತರೇ ಇವತ್ತು ನಾವು ಒಂದು ರೈತರಿಗೆ ನೆರವಾಗುವ ಮುಖ್ಯವಾದ ವಿಷಯದ ಬಗ್ಗೆ ಮಾಹಿತಿ ತಿಳಿಯೋಣ. ಅದೇ ರೀತಿ ರೈತರು ಯಾವುದೇ ಕಷ್ಟಕ್ಕೆ ಹಾಗೂ ಯಾವುದೇ ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆ ಆಗದಂತೆ ರೈತರ ಆತ್ಮಹತ್ಯೆಗೆ ಪರಿಹಾರ ಸರ್ಕಾರ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಅಧಿಕೃತ ಸಾಲ ನೀಡುವ ಸಂಸ್ಥೆಗಳಿಂದ ಪಡೆದ ಸಾಲವನ್ನು ತೀರಿಸಲಾಗದೆ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಅರ್ಹ ಪ್ರಕರಣಗಳ ಕಾನೂನುಬದ್ದ ವಾರಸುದಾರರಿಗೆ ಪರಿಹಾರ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ರೈತರು…

Spread positive news
Read More

ನಿಮ್ಮ ಹೊಲದ ಮೇಲಿನ ಸಾಲದ ಸಂಪೂರ್ಣ ಮಾಹಿತಿ ಕೇವಲ ಒಂದು ನಿಮಿಷದಲ್ಲಿ ಚೆಕ್ ಮಾಡಿ.

ಈಗಿನ ಜನರಲ್ಲಿ ಹಲವರಿಗೆ ತತ್ಕಾಲ್ ಪೋಡಿಯ ಬಗ್ಗೆ ವಿಷಯವೇ ಗೊತ್ತಿರುವುದಿಲ್ಲ. ರೈತರು ತಿಳಿದುಕೊಳ್ಳಲೇಬೇಕಾದ ಪ್ರಮುಖ ವಿಷಯಗಳಲ್ಲಿ ತಾತ್ಕಾಲ್ ಪೋಡಿಯು ಒಂದು. ನಿಮ್ಮ ಪಹಣಿಯನ್ನು ಗಮನಿಸಿ ಕಾಲ ನಂಬರ್ 9ರಲ್ಲಿ ಹಲವಾರು ರೈತರ ಹೆಸರು ಕಾಣುತ್ತದೆ. ಇದರ ಅರ್ಥ ಇಷ್ಟೇ ಜಮೀನನ್ನು ಹಂಚಿಕೊಂಡಿದ್ದಾರೆ ಅವರ ವಿಸ್ತೀರ್ಣಕ್ಕೆ ತಕ್ಕಂತೆ ರೈತರು ಈಗಾಗಲೇ ಅವರ ಕಬ್ಜೆಯಲ್ಲಿ ಹೊಲವನ್ನು ಇಟ್ಟುಕೊಂಡಿರುತ್ತಾರೆ ಎಂದು. ಜೊತೆಗೆ ಅದನ್ನು ಅಳತೆ ಮಾಡಿಲ್ಲ ಹಾಗೂ ಪ್ರತಿ ರೈತರ ವಿಸ್ತೀರ್ಣಕ್ಕೆ ತಕ್ಕಂತೆ ನಕ್ಷೆ ಕೂಡ ಮಾಡಿಲ್ಲ ಎನ್ನುವುದು ಕೂಡ ಇದರಿಂದ…

Spread positive news
Read More

ಉಚಿತ ವಿದ್ಯುತ್ ಪಡೆಯುವ ಯೋಜನೆಯಲ್ಲಿ ನಿಯಮಗಳು ಬದಲಾವಣೆ ಕೂಡಲೇ ನೋಡಿ.

ಪ್ರೀಯ ರೈತರೇ ನಾವು ಇವತ್ತು ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುವ ಯೋಜನೆ ಬಗ್ಗೆ ಮಾಹಿತಿ ತಿಳಿಯೋಣ. ಅದೇ ರೀತಿ ಈ ಯೋಜನೆಯ ಅಡಿಯಲ್ಲಿ ಮೊದಲಿನ ನಿಯಮಗಳು ಹಾಗೂ ಈಗಿನ ನಿಯಮಗಳಿಗೆ ಏನು ಬದಲಾವಣೆ ಇದೆ ಎಂದು ಕೂಡಲೇ ತಿಳಿಯೋಣ. ಬನ್ನಿ ರೈತರೇ ದಿನಾಂಕ:02.06.2023 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಗೃಹ ಜ್ಯೋತಿ” ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆಯಾಗಿರುತ್ತದೆ.. ‘ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ…

Spread positive news
Read More

ಇಂದಿನ ಮಾರುಕಟ್ಟೆ ದರಗಳು ಹೀಗೆ ಇದೆ ನೋಡಿ. ಯಾವುದಕ್ಕೆ ಎಷ್ಟು ದರ ಕೂಡಲೇ ನೋಡಿ.

ಪ್ರೀಯ ರೈತರೇ ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2024-25 ರ ಮಾರುಕಟ್ಟೆ ಋತುವಿನಲ್ಲಿ ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಬೇಳೆಕಾಳು (ಮಸೂರ್) ಗೆ ಪ್ರತಿ ಕ್ವಿಂಟಾಲ್ಗೆ ರೂ.425 ಮತ್ತು ರಾಪ್ಸೀಡ್ ಮತ್ತು ಸಾಸಿವೆಗೆ ಪ್ರತಿ ಕ್ವಿಂಟಾಲ್ಗೆ ರೂ.200 ರಷ್ಟು ಎಂಎಸ್ಪಿಯಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ. ಗೋಧಿ ಮತ್ತು ಕುಸುಬೆಗೆ ಪ್ರತಿ ಕ್ವಿಂಟಾಲ್ ಗೆ 150 ರೂ.ಗಳ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಬಾರ್ಲಿ ಮತ್ತು ಕಡಲೆ ಪ್ರತಿ ಕ್ವಿಂಟಾಲ್ ಗೆ…

Spread positive news
Read More