ಹಸು, ಎಮ್ಮೆ, ಕುರಿ, ಕೋಳಿ,ಹಂದಿ ಸಾಕಾಣಿಕೆ ಮಾಡಲು ಕನಿಷ್ಠ 3 ಲಕ್ಷ ಸಾಲ ಕೂಡಲೇ ಅರ್ಜಿ ಸಲ್ಲಿಸಿ.

ರೈತರೇ ಭಾರತ ಸರ್ಕಾರವು ಎಲ್ಲಾ ಪಶುಸಂಗೋಪನೆ ರೈತರ ಅನುಕೂಲಕ್ಕಾಗಿ KCC ಅನ್ನು ಪ್ರಾರಂಭಿಸಿದೆ. ಈ ಕಾರ್ಡ್ ದೇಶದಲ್ಲಿ ಪಶುಸಂಗೋಪನೆ ವ್ಯಾಪಾರವನ್ನು ಹೆಚ್ಚಿಸುತ್ತದೆ ಮತ್ತು ರೈತರಿಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ( RBI) ಪಶು ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸೇವೆಗಳನ್ನು ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಬಹಳಷ್ಟು ಚಟುವಟಿಕೆಗಳಿಗೆ ದುಡಿಯುವ ಬಂಡವಾಳದ ಅವಶ್ಯಕತೆಗಾಗಿ ವಿಸ್ತರಿಸಲು ನಿರ್ಧರಿಸಿದೆ.

ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಮಾಡುವ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳ ಬ್ಯಾಂಕ್‌ಗಳಿಂದ ಆರ್ಥಿಕ ನೆರವು.

* 3 ಲಕ್ಷ ರೂ ಗಳವರೆಗೆ ಸಾಲದ ಮೊತ್ತಕ್ಕೆ ಶೇ. 2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ.

• ಸದರಿ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿದರೆ ವಾರ್ಷಿಕ ಶೇ2 ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ.

ಯಾವ ಪ್ರಾಣಿಗಳಿಗೆ ಎಷ್ಟು ಸಾಲ ಸೌಲಭ್ಯ?

ಸುಧಾರಿತ ತಳಿಯ ಎಮ್ಮೆ ಘಟಕ (2ಕ್ಕೆ ಸೀಮಿತ):- ಒಂದು ಎಮ್ಮೆ ನಿರ್ವಹಣೆಗೆ ಗರಿಷ್ಠ ರೂ. 10500/- ಹಾಗೂ ಇದಕ್ಕೆ ಸಾಲದ ಪ್ರಮಾಣ 42,000 /-

• ಮಿಶ್ರ ತಳಿ ಹಸು ಘಟಕ (2ಕ್ಕೆ ಸೀಮಿತ)

(ಸಾಲದ ಪ್ರಮಾಣ 36,000/- ):- ಒಂದು ಹಸುವಿಗೆ ಕನಿಷ್ಠ 9000/-

• ದೇಸಿ ತಳಿಯ ಹಸು ಘಟಕ:- ಒಂದು ಹಸು ನಿರ್ವಹಣೆಗೆ ಗರಿಷ್ಠ ರೂ. 3500/-14,000/-

* ಮೊಲ ಸಾಕಾಣಿಕೆ ಮಾಡಲು 50,000 ರೂಪಾಯಿ ಸಾಲ

* ಕೋಳಿ ಸಾಕಾಣಿಕೆ ಮಾಡಲು 80000 (ಬೋಡ್ ಡಿ 180.000)

* ಹಂದಿ ಸಾಕಾಣಿಕೆ ಮಾಡಲು 60ಸಾವಿರ

• ಭೇಟಿ d 14 2 0 57,000

• 14 ರಿಂದ 57,000 ಆಗಿರಬೇಕು.

ಅರ್ಜಿ ಎಲ್ಲಿ ಸಲ್ಲಿಸಬೇಕು ಬೇಕಾಗುವ ದಾಖಲಾತಿಗಳು?

ಭರ್ತಿಮಾಡಿದ ಅರ್ಜಿ ನಮೂನೆ. ಬ್ಯಾಂಕ್ ಖಾತೆ ವಿವರ, ಆರ್.ಬಿ.ಸಿ. ಆಧಾರ್ ಕಾರ್ಡ್, ಭಾವಚಿತ್ರ. K.ಸಿ.ಸಿ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವು ಒದಗಿಸುವ ಅಭಿಯಾನವು ದಿನಾಂಕ 31-3-2024 ವರೆಗೆ ಮುಂದುವರೆಸಲಾಗಿದೆ. ರಾಷ್ಟ್ರೀಕ್ಷತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. 👇

ಸಹಾಯವಾಣಿ ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8277 100 200 ಸಂಖ್ಯೆಯನ್ನು ಸಂಪರ್ಕಿಸಿ,

ಪ್ರಾಣಿಗಳ ಮಾಲೀಕರು ವಾರ್ಷಿಕ ಶೇ. 4ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಕೇಂದ್ರ ಸರಕಾರದಿಂದ ಶೇ.3ರಷ್ಟು ರಿಯಾಯಿತಿ ನೀಡಲು ಅವಕಾಶವಿದೆ. ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಲಭ್ಯವಿದೆ. ಮುಖ್ಯವಾಗಿ ಈ ಯೋಜನೆ ವ್ಯವಸ್ಥೆಯಲ್ಲಿ ಹೈನುಗಾರಿಕೆ ಮಹತ್ವ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಒಬ್ಬ ರೈತ ಹಸು, ಎಮ್ಮೆ, ಮೇಕೆ, ಕುರಿ, ಹಂದಿ, ಮತ್ತು ಕೋಳಿಗಳನ್ನು ಖರೀದಿಸಲು ಸಾಲ ಪಡೆಯಬಹುದು. ಈ ಕಾರ್ಡ್ ಹೊಂದಿದ್ದರೆ, ರೈತರು ಯಾವುದೇ ಗ್ಯಾರೆಂಟಿ ಇಲ್ಲದೆ ಪಶುಪಾಲನೆ ಮಾಡಲು ಸಾಲ ಪಡೆಯಬಹುದು.

Spread positive news

Leave a Reply

Your email address will not be published. Required fields are marked *