ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ನಿಯಮ.
ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಮಾಹಿತಿ ಪಡೆಯೋಣ. ಹಾಗೂ ಸರ್ಕಾರವು ಈ 2024 ಮುಗಿಯುವ ಹೊತ್ತಿಗೆ ಯಾವ ಯಾವ ತಿದ್ದುಪಡಿ, ಹೊಸ ನಿಯಮಗಳನ್ನು ತರಲು ಯೋಚಿಸುತ್ತಿದೆ ಎಂದು ತಿಳಿಯೋಣ. ಹಾಗೂ ಇವತ್ತು ನಾವು ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡೋಣ. ಬನ್ನಿ ಕೆಳಗೆ ಈ ರೇಷನ್ ಕಾರ್ಡ್ ತಿದ್ದುಪಡಿ ಬಗ್ಗೆ ಮಾಹಿತಿ ಇದೆ ತಪ್ಪದೇ ಓದಿ. ತಿದ್ದುಪಡಿ ಮಾಡಿಕೊಳ್ಳಿ. ಪ್ರೀಯ ಸಾರ್ವಜನಿಕರೇ ನಿಮಗೊಂದು…