ಕೇವಲ ಅಕ್ಕಿ ಬೇಳೆ ಮಾತ್ರವಲ್ಲ – ಬಿಪಿಎಲ್‌ ಕಾರ್ಡ್‌ ನಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೆ?

ಬಿಪಿಎಲ್ (BPL) ಕಾರ್ಡ್ ಕೇವಲ ರೇಷನ್ ಅಂಗಡಿಯಲ್ಲಿ ಅಕ್ಕಿ ಪಡೆಯಲು ಮಾತ್ರ ಸೀಮಿತವಾಗಿಲ್ಲ. ಸರ್ಕಾರವು ಈ ಕಾರ್ಡ್ ಹೊಂದಿರುವವರಿಗೆ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಹತ್ತಾರು ಯೋಜನೆಗಳನ್ನು ರೂಪಿಸಿದೆ. ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ: ## *ಬಿಪಿಎಲ್ ಕಾರ್ಡ್ ಅಂದ್ರೆ ಕೇವಲ ಅಕ್ಕಿ ಮಾತ್ರವಲ್ಲ: ಇಲ್ಲಿವೆ ನೀವು ತಿಳಿಯಲೇಬೇಕಾದ ಪ್ರಮುಖ ಪ್ರಯೋಜನಗಳು!* ನಮ್ಮ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು *ಬಿಪಿಎಲ್ (Below Poverty Line)* ಕಾರ್ಡ್‌ಗಳನ್ನು ನೀಡುತ್ತದೆ. ಹೆಚ್ಚಿನವರು ಇದನ್ನು…

Spread positive news
Read More

ಈ ಯೋಜನೆಯ ಅಡಿಯಲ್ಲಿ 5 ಲಕ್ಷ ಬಡ್ಡಿ ರಹಿತ ಸಾಲ.

ರೈತರೇ ನೀವು ನೋಡುತ್ತಿರುವ ಹಾಗೆ ಈಗಾಗಲೇ ಸರ್ಕಾರವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಮುಖ್ಯವಾಗಿ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿ ಬ್ಯಾಂಕುಗಳ ಮೂಲಕ ನೀಡಲಾಗುವ ಶೂನ್ಯ ಬಡ್ಡಿ ಸಾಲದ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಅರ್ಹ ರೈತರು ಇದರ ಸೌಲಭ್ಯ ಪಡೆಯಬಹುದು. ಸಹಕಾರಿ ಕೃಷಿ ಸಾಲ ಯೋಜನೆ – ಸರ್ಕಾರವು 2023-24ನೇ ಸಾಲಿನಿಂದ ಅನ್ವಯವಾಗುವಂತೆ ಸಾಲದ ಮಿತಿಯನ್ನು ಹೆಚ್ಚಿಸಿದೆ. * ಅಲ್ಪಾವಧಿ ಸಾಲ: ₹3 ಲಕ್ಷದಿಂದ ₹5 ಲಕ್ಷವರೆಗೆ – ಶೂನ್ಯ ಬಡ್ಡಿದರ. * ಮಧ್ಯಮ ಹಾಗೂ…

Spread positive news
Read More

ಮಾ.13 ರಂದು ಪಿಎಂ ಕಿಸಾನ್ 2000 ಹಣ ಜಮಾ.

ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ. ತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ (PM Kisan Samman Scheme) ಕೂಡಾ ಒಂದು. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ 2000 ರೂಪಾಯಿಗಳು 13 ಮಾರ್ಚ್ 2026 ಸಾಯಂಕಾಲ 5 ಗಂಟೆಗೆ ಬಿಡುಗಡೆ ಆಗಲಿದೆ. ಎಲ್ಲಾ ರೈತರೂ ಬೇಗನೆ fid ಈ KYC ಮತ್ತು ಪಿಎಂ ಕಿಸಾನ್ ಈ KYC ಮಾಡಿಸಿಕೊಳ್ಳಿ…

Spread positive news
Read More

ಈ ತಿಂಗಳ ಅಂತ್ಯದೊಳಗೆ 22ನೇ ಕಂತಿನ ಹಣ ಜಮಾ.! ನಿಮಗೆ ಬರುತ್ತೋ ಇಲ್ಲವೋ ಚೆಕ್ ಮಾಡಿ

ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಪಿಎಂ ಕಿಸಾನ್ ಹಣವನ್ನು ಜಮಾ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ 22ನೇ ಕಂತಿನ ಹಣವಾಗಿ ರೈತರ ಖಾತೆಗೆ 2,000 ರೂ. ಜಮೆಯಾಗಲಿದೆ. ಈ ಹಣ ನಿಮ್ಮ ಖಾತೆಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಅದು ಹೇಗೆ ಎಂದು ಇಲ್ಲಿ ನೋಡೋಣ. ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಪಿಎಂ ಕಿಸಾನ್ ಯೋಜನೆಯ ಹಣವನ್ನು ಜಮಾ ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ….

Spread positive news
Read More

PM kisan : ಶೀಘ್ರದಲ್ಲಿ ರೈತರ ಖಾತೆಗೆ ₹2000 ! ಸಿಗುತ್ತೋ ‽ ಇಲ್ಲವೋ…

ನಮ್ಮ ದೇಶದ ರೈತ ಬಂದವರಿಗೂ ಕೇಂದ್ರ ಸರ್ಕಾರವು ರೈತರಿಗೆ ಒಂದು ಒಳ್ಳೆಯ ಸುದ್ದಿಯನ್ನು ನೀಡುತ್ತಿದೆ , ಕೇಂದ್ರ ಸರ್ಕಾರವು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಹಣವನ್ನು ಶೀಘ್ರದಲ್ಲೆ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರವು ಜಮಾ ಮಾಡಲು ಸಿದ್ದವಾಗಿದೆ, ಫೆಬ್ರುವರಿ ತಿಂಗಳಿನಲ್ಲಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಿದೆ. ಎಂದಿನಂತೆ PM ಕಿಸಾನ್ ಯೋಜನೆಯ ಹಣವನ್ನು ರೈತರ ಖಾತೆಗಳಿಗೆ ಸ್ವತಃ PM ನರೇಂದ್ರ ಮೋದಿಯವರು ಸ್ವತಃ ತಮ್ಮ ಕೈಯಿಂದಲೇ ಬಿಡುಗಡೆ ಮಾಡುತ್ತಿದ್ದಾರೆ.. ಈ ಯೋಜನೆಯ ಮೂಲಕ ಪ್ರತಿ…

Spread positive news
Read More