ಮಾವು ತಿನ್ನೋ ಮುನ್ನ ಎಚ್ಚರ! ಈ ಆಹಾರಗಳ ಜೊತೆ ಸೇವಿಸಿದರೆ ಆರೋಗ್ಯಕ್ಕೆ ಅಪಾಯ.!
ಮಾವು ತಿನ್ನೋ ಮುನ್ನ ಎಚ್ಚರ! ಈ ಆಹಾರಗಳ ಜೊತೆ ಸೇವಿಸಿದರೆ ಆರೋಗ್ಯಕ್ಕೆ ಅಪಾಯ.! ಬೇಸಿಗೆ ಕಾಲ ಆರಂಭವಾದ ತಕ್ಷಣ ಜನರು ಕಾತರದಿಂದ ಕಾಯುವ ಹಣ್ಣು ಎಂದರೆ ಅದು ಮಾವು. ‘ಹಣ್ಣುಗಳ ರಾಜ’ ಎಂದೇ ಪ್ರಸಿದ್ಧಿಯಾಗಿರುವ ಮಾವಿನ ಹಣ್ಣು ರುಚಿಯಲ್ಲಿ ಮಾತ್ರವಲ್ಲ, ಪೌಷ್ಟಿಕಾಂಶಗಳಲ್ಲಿಯೂ ಶ್ರೀಮಂತವಾಗಿದೆ. ವಿಟಮಿನ್ A, C, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳನ್ನು ಒಳಗೊಂಡಿರುವ ಮಾವು ದೇಹಕ್ಕೆ ಶಕ್ತಿ ನೀಡುತ್ತದೆ.ಆದರೆ, ಮಾವಿನ ಹಣ್ಣನ್ನು ಕೆಲವು ಆಹಾರಗಳೊಂದಿಗೆ ಸೇರಿಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆಯುರ್ವೇದ ತಜ್ಞರು ಎಚ್ಚರಿಸಿದ್ದಾರೆ. ಜೀರ್ಣಕ್ರಿಯೆ…

