ಕೇವಲ ₹20 ರೂಪಾಯಿಗೆ ₹2 ಲಕ್ಷ‌ ಮೌಲ್ಯದ ಜೀವ ವಿಮೆ!

ಭಾರತ ಸರ್ಕಾರದ ಅತ್ಯಂತ ಜನಪ್ರಿಯ ಮತ್ತು ಕಡಿಮೆ ವೆಚ್ಚದ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (Pradhan Mantri Suraksha Bima Yojana – PMSBY) ಪ್ರಮುಖವಾದುದು. ಸಾಮಾನ್ಯ ಜನರಿಗೆ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಲೇಖನದಲ್ಲಿ PMSBY ಯೋಜನೆಯ ಪ್ರಯೋಜನಗಳು, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. PMSBY ಎಂದರೇನು? ಇದು…

Spread positive news
Read More

ಮನೆಯಲ್ಲೇ ಕುಳಿತು ‘ಭೂಮಿ’ ಪೋರ್ಟಲ್ ಮೂಲಕ ಜಮೀನಿನ ದಾಖಲೆ ಪಡೆಯಿರಿ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಜಮೀನಿನ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ‘ಭೂಮಿ’. ಈ ಪೋರ್ಟಲ್ ಮೂಲಕ ರಾಜ್ಯದ ಯಾವುದೇ ಜಮೀನಿನ ಮಾಲೀಕತ್ವದ ವಿವರ, ವಿಸ್ತೀರ್ಣ, ಬೆಳೆ ವಿವರ ಮತ್ತು ಮ್ಯುಟೇಶನ್ (Mutation) ದಾಖಲೆಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಪಹಣಿ (RTC) ಪಡೆಯುವ ಹಂತಗಳು ನಿಮ್ಮ ಜಮೀನಿನ RTC ಅಥವಾ ಪಹಣಿ ಪತ್ರವನ್ನು ಪಡೆಯಲು ಕೆಳಗಿನ ಸರಳ ಹಂತಗಳನ್ನು ಅನುಸರಿಸಿ: ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮೊದಲಿಗೆ ಕರ್ನಾಟಕ…

Spread positive news
Read More

ಅಕಾಲಿಕ ಮಳೆಹಾನಿಗೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರಗಳು.

ಪ್ರೀಯ ರೈತರೇ ಇವತ್ತು ನಾವು ಕೇಂದ್ರ ಸರ್ಕಾರದ ಮಹತ್ವದ ಘೋಷಣೆ ಬಗ್ಗೆ ಮಾಹಿತಿ ನೀಡುತ್ತೇನೆ. ಕಳೆದ ವಾರದಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಉಂಟಾದ ಬೆಳೆ ಹಾನಿಯ ಬಗ್ಗೆ ದೇಶಾದ್ಯಂತ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನವು ಕೊಯ್ಲಿಗೆ ಮುಂಚಿನ ಹಂತದಲ್ಲಿ ಬೆಳೆಗಳ ಮೇಲೆ ಪರಿಣಾಮ ಬೀರಿದ್ದು, ಹಾನಿಗೊಳಗಾದ ರೈತರಿಗೆ ತ್ವರಿತ ಕ್ಷೇತ್ರ ಮೌಲ್ಯಮಾಪನ ಮತ್ತು ಸಕಾಲಿಕ ಪರಿಹಾರಕ್ಕಾಗಿ ನಿರ್ದೇಶನಗಳನ್ನು ನೀಡಿದೆ….

Spread positive news
Read More

ಮನೆ ಕುಳಿತು ಇ-ಖಾತಾ ಪಡೆಯುವುದು ಹೇಗೆ? ಹಂತ ಹಂತದ ಮಾರ್ಗದರ್ಶಿ

ಇ-ಖಾತಾ ಪಡೆಯಲು ನಾಗರಿಕರು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸರಳ ಆನ್‌ಲೈನ್ ಪ್ರಕ್ರಿಯೆಯ ಮೂಲಕ 3-4 ದಿನಗಳಲ್ಲಿ ಇ-ಖಾತಾ ನೀಡಲಾಗುತ್ತಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ಅವರು ಶುಕ್ರವಾರ ಹೇಳಿದ್ದಾರೆ. ಶುಕ್ರವಾರ ಟೌನ್ ಹಾಲ್‌ನಲ್ಲಿ ಸ್ಥಳೀಯ ಖಾಸಗಿ ಉದ್ಯಮಿಗಳಿಗೆ (ಎಲ್‌ಪಿಇ) ಇ-ಖಾತಾ ಸೇವೆಗಳ ಕುರಿತು ಓರಿಯಂಟೇಶನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ಅರ್ಜಿಗಳ ದೋಷ-ಮುಕ್ತ ಆನ್‌ಲೈನ್ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ…

Spread positive news
Read More

ಮನೆಯಲ್ಲೇ ಜೈವಿಕ ಗೊಬ್ಬರ ತಯಾರಿಕೆ ವಿಧಾನ.

ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ವಿದ್ಯಾರ್ಥಿಗಳಿಂದ ತಯಾರಿಸಲಾದ ಟ್ರೈಕೋಡರ್ಮಾ ಹಾಗೂ ಸ್ಯೂಡೋಮೊನಾಸ್ ಮತ್ತು ಬ್ಯಾಸಿಲಸ್ ದೊರೆಯುತ್ತದೆ. ಟ್ರೈಕೋಡರ್ಮ ಒಂದು ಶಿಲೀಂದ್ರ, ಸುಡೊಮೊನಸ್ ಮತ್ತು ಬ್ಯಾಸಿಲಸ್ ದುಂಡಾಣು ವಾಗಿದ್ದು ಮಣ್ಣಿನಲ್ಲಿ ವಾಸಿಸುವಂತ ಮತ್ತು ಮಣ್ಣಿನಿಂದ ಹರಡುವಂತ ಹಾನಿಕಾರಕ ಶಿಲೀಂದ್ರ ಮತ್ತು ದುಂಡಾಣುಗಳಿಂದ 🌱ಅಡಿಕೆಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಅಣಬೆ ರೋಗ, ಹಿಂಗಾರು ಒಣಗುವ ರೋಗ, ಸುಳಿ ಕೊಳೆ ರೋಗ, ಬೇರು ಕೊಳೆ ರೋಗ ಹಾಗೂ ಶುಂಠಿಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಗಡ್ಡೆ ಕೊಳೆ ರೋಗ ಹಾಗೂ ಬಾಳೆಯಲ್ಲಿ ಬರುವಂತಹ ಪನಾಮ…

Spread positive news
Read More

ಕುರಿ ಟಗರು ಸಾಕಲು ಸರ್ಕಾರದಿಂದ 43,750 ರೂ. ಸಹಾಯಧನ! ಇಂದೇ ಅರ್ಜಿ ಹಾಕಿ

ಸಹಾಯಧನ: ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಕುರಿ ಸಾಕಾಣಿಕೆ ಇಂದು ಲಾಭದಾಯಕ ಹಾಗೂ ವೃತ್ತಿಪರ ಉದ್ಯೋಗವಾಗಿ ರೂಪಾಂತರಗೊಂಡಿದೆ. ಹೆಚ್ಚುತ್ತಿರುವ ಯುವಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟ ಸುಧಾರಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗಾಗಿ ಕರ್ನಾಟಕ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯ ಒದಗಿಸುವ ಗುರಿ ಹೊಂದಿದೆ. ಏನಿದು ಅಮೃತ ಸ್ವಾಭಿಮಾನಿ…

Spread positive news
Read More

ಕೃಷಿ ಇಲಾಖೆಯಿಂದ ಪಂಪ್ ಸೆಟ್ ವಿತರಣೆಗೆ ಅರ್ಜಿ ಆಹ್ವಾನ

ಪಂಪ್ ಸೆಟ್ : ಪ್ರೀಯ ರೈತರೇ ನಿಮಗೊಂದು ಗುಡ್ ನ್ಯೂಸ್! ಕರ್ನಾಟಕ ರಾಜ್ಯದ ಕೃಷಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರವು ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ನೀರಾವರಿ ಸೌಲಭ್ಯವನ್ನು ಸುಲಭಗೊಳಿಸಲು ಪೆಟ್ರೋಲ್ ಮತ್ತು ಡೀಸೆಲ್ ಪಂಪ್ ಸೆಟ್‌ಗಳನ್ನು ಖರೀದಿಸಲು ಬರೋಬ್ಬರಿ 90 ರಷ್ಟು ರಿಯಾಯಿತಿ ಅಥವಾ ಸಹಾಯಧನವನ್ನು ಘೋಷಿಸಲಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಯೋಜನೆಯ ಮುಖ್ಯ ಉದ್ದೇಶಗಳು – ಹಳ್ಳಿ ರೈತರಿಗೆ ಕರೆಂಟ್ ಕೊರತೆಯಿಂದ ಪಾರು…

Spread positive news
Read More