ಯಂತ್ರೋಪಕರಣಗಳ ಖರೀದಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂ. ಸಹಾಯಧನ.!

ಕೃಷಿ ಯಂತ್ರೋಪಕರಣಗಳು: ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೃಷಿ ಯಂತ್ರೋಪಕರಣಗಳ ಖರೀದಿಗೆ 3 ಲಕ್ಷ ರೂ.ಸಹಾಯಧನ ನೀಡಲಿದೆ.ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಅನುವು ಮಾಡಿಕೊಡಲು ಹಾಗೂ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸದರಿ ಕೃಷಿ ಯಾಂತ್ರೀಕರಣ ಯೋಜನೆಉಡಿ ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ50 ಹಾಗೂ ಪ.ಜಾ/ಪ.ಪಂ. ರೈತರಿಗೆ ಶೇ.90 ರಂತ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.3.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತಿದೆ. ಕೃಷಿ ಸಂಸ್ಕರಣಾ ಘಟಕಗಳು…

Spread positive news
Read More

ಇನ್ನೂ ಮುಂದೆ ಗ್ರಾಹಕರ ಮನೆಗೆ ತಲುಪಲಿದೆ ರೇಷನ್ ಅಕ್ಕಿ.

ರೇಷನ್ ಅಕ್ಕಿ : ಸಾರ್ವಜನಿಕರೇ ನಿಮಗೊಂದು ಸಂತಸದ ಸುದ್ದಿ ಕೊಡುತ್ತೇನೆ. ಈಗಾಗಲೇ ಸರ್ಕಾರವು ಬಹಳ ಒಳ್ಳೆ ಕಾರ್ಯಕ್ರಮ ಹಮ್ಮಿಕೊಂಡು ರೈತರ ಸೇವೆಯಲ್ಲಿ ನಿರತವಾಗಿದೆ. ಮತ್ತೊಂದು ಸಾರ್ವಜನಿಕರ ಪರವಾಗಿ ಮಾಡಿದ ಈ ಕಾರ್ಯಕ್ರಮ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ‌ (Senior Citizens) ಸರ್ಕಾರ (Government) ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ. ʼಅನ್ನ ಸುವಿಧಾʼ ಯೋಜನೆಯಡಿ (Anna Suvidha Scheme) ಮನೆಗಳಿಗೆ ಉಚಿತವಾಗಿ ಪಡಿತರ (Ration) ಆಹಾರ ಪದಾರ್ಥಗಳನ್ನು ಪೂರೈಸಲು ಸಿದ್ಧತೆ ನಡೆಸಿದೆ. ಹೌದು.. ಒಂಟಿಯಾಗಿರೋ ಹಿರಿಯ ನಾಗರಿಕರ…

Spread positive news
Read More