ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಬೇನೆ ರೋಗದ ಎಚ್ಚರಿಕೆ ಗಂಟೆ
ಆತ್ಮೀಯ ರೈತ ಬಾಂಧವರೇ ತಮಗೆಲ್ಲರಿಗೂ ಕೃಷಿ ತಾಣ ಸಾಮಾಜಿಕ ಜಾಲತಾಣಕ್ಕೆ ಸ್ವಾಗತ. ಬೇಸಿಗೆ ಕಾಲದಲ್ಲಿ ಹಾಗೂ ಮುಂಬರುವ ಮುಂಗಾರಿನ ಮೊದಲ ಭಾಗಗಳಲ್ಲಿ ಕಾಲು ಮತ್ತು ಬಾಯಿಬೇನೆಯ ರೋಗವು. ಜಾನುವಾರುಗಳಲ್ಲಿ ಅತಿ ಹೇರಳವಾಗಿ ಕಂಡುಬರುತ್ತದೆ ಹಾಗೂ ಇದು ಅತಿ ಹೆಚ್ಚು ಪರಿಣಾಮಕಾರಿ ರೋಗವಾಗಿದೆ. ರೋಗವು ತೀವ್ರತೆ ಹೆಚ್ಚಾದಾಗ ಪ್ರಾಣಿಗಳು ಸಾಯುತ್ತವೆ ಆದ್ದರಿಂದ ರೈತಬಾಂಧವರು ತಮ್ಮ ತಮ್ಮ ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಿಸಿ.ಹಾಗೂ ಲಸಿಕೆ ವಿಳಂಬವಾದಲ್ಲಿ ಕೆಳಗೆ ನೀಡುವಂತೆ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಸುಚಿತ್ವವನ್ನು ನೋಡಿಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ. ಜಾನುವಾರುಗಳಲ್ಲಿ ಕಂಡುಬರುವ…