ಬೇಸಿಗೆಯಲ್ಲಿ ಬೆಳೆಯಬಹುದಾದ ಹತ್ತು ತರಕಾರಿಗಳು

ಭಾರತ ದೇಶ ಕೃಷಿ ಪ್ರಧಾನವಾದ ದೇಶ ಆದರೂ ಇನ್ನು ಬಹುತೇಕ ಕೃಷಿ ಪ್ರದೇಶವು ಮಳೆ ಆಶ್ರಯದಲ್ಲಿ ಇದೆ. ಈಗ ಜನವರಿ ಇನ್ನೇನು ಹಿಂಗಾರು ಹಂಗಾಮು ಮುಗಿದು ಬೇಸಿಗೆ ಪ್ರಾರಂಭವಾಗುವುದರಲ್ಲಿ ಇದೆ. ಜನವರಿ ಮಧ್ಯದಲ್ಲಿ ಸಂಕ್ರಾತಿ ಹಬ್ಬ ಆಚರಣೆ ಮಾಡಿದ ನಂತರ ಸಾವಕಾಶವಾಗಿ ಬೇಸಿಗೆ ಶುರುವಾಗುವುದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ತರಕಾರಿ ಉತ್ಪಾದನೆ ಕಡಿಮೆ ಆಗಿ ಬೆಲೆ ಹೆಚ್ಚಾಗುವುದು ಕಳೆದ ಹಲವಾರು ದಶಕಗಳಿಂದ ಕಂಡುಬಂದ ವಿಶ್ಲೇಷಣೆ. ಈ ದಿಶೆಯಲ್ಲಿ ರೈತರು ಸ್ವಲ್ಪ ಆಲೋಚನೆ ಮಾಡಿ ಬೇಸಿಗೆ ಹಂಗಾಮಿಗೆ ಸೂಕ್ತ ತರಕಾರಿ…

Spread positive news
Read More

ಭೂ ಅತಿಕ್ರಮಣ ಮಾಡಿದರೆ ಇಲ್ಲಿದೆ ಪರಿಹಾರ

ರಾಜ್ಯದ ಲಕ್ಷಾಂತರ ರೈತರ ದಶಕಗಳ ಕಾಲದ ಕನಸನ್ನು ನನಸು ಮಾಡಲು ಸರ್ಕಾರ ಮುಂದಾಗಿದೆ. ದರಖಾಸ್ತು ಮೂಲಕ ಮಂಜೂರಾದ ಜಮೀನುಗಳ ಪೋಡಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಇನ್ಮುಂದೆ ಕೇವಲ ಎರಡು ಪ್ರಮುಖ ದಾಖಲೆಗಳಿದ್ದರೂ ರೈತರು ಪೋಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಏನಿದು ಭೂ ಅತಿಕ್ರಮಣ? ಮತ್ತೊಬ್ಬರ ಮಾಲೀಕತ್ವದ ಭೂಮಿ ಅಥವಾ ಆಸ್ತಿಯನ್ನು ಕಾನೂನುಬಾಹಿರವಾಗಿ, ತಪ್ಪು ಉದ್ದೇಶದಿಂದ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದೇ ಭೂ ಅತಿಕ್ರಮಣ (Land Encroachment). ಇದನ್ನು ತಡೆಯಲು ಜಮೀನು ಖರೀದಿಸಿದ ತಕ್ಷಣ ಗಡಿ ಗುರುತಿಸಿ ಗೋಡೆ ನಿರ್ಮಿಸುವುದು…

Spread positive news
Read More

ಮಾ.13 ರಂದು ಪಿಎಂ ಕಿಸಾನ್ 2000 ಹಣ ಜಮಾ.

ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ. ತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ (PM Kisan Samman Scheme) ಕೂಡಾ ಒಂದು. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ 2000 ರೂಪಾಯಿಗಳು 13 ಮಾರ್ಚ್ 2026 ಸಾಯಂಕಾಲ 5 ಗಂಟೆಗೆ ಬಿಡುಗಡೆ ಆಗಲಿದೆ. ಎಲ್ಲಾ ರೈತರೂ ಬೇಗನೆ fid ಈ KYC ಮತ್ತು ಪಿಎಂ ಕಿಸಾನ್ ಈ KYC ಮಾಡಿಸಿಕೊಳ್ಳಿ…

Spread positive news
Read More

ಒಂದೇ ಜಾಗದಲ್ಲಿ ರೈತರಿಗೆ ಪ್ರತಿಯೊಂದು ಉಪಕರಣಗಳು ಲಭ್ಯ

ರೈತರಿಗೆ ಉಪಕರಣಗಳು ಲಭ್ಯ: ಪ್ರಿಯಾ ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಹಿತದೃಷ್ಟಿಯಲ್ಲಿ, ಕೃಷಿ ತೋಟಗಾರಿಕಾ ಇಲಾಖೆಯು , ಸಮಗ್ರ ತೋಟಗಾರಿಕಾ ಅಭಿವೃದಿ ಯೋಜನೆ ಅಡಿ ಕಿಸಾನ್ ಮಾಲ್ ಎಂಬ ಕಾರ್ಯವನ್ನು ಶುರುಮಾಡಿದೆ , ಈ ಯೋಜನೆಯು ಧಾರವಾಡ ಜಿಲ್ಲೆಯ, ಕುಂಬಾಪುರ ಫಾರ್ಮ್ ನಲ್ಲಿ ಒಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸಿದೆ. ಕಿಸಾನ್ ಮಾಲ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ತೋಟಗಾರಿಕಾ ಹಾಗೂ ಕೃಷಿಗೇ ಅವಶ್ಯವಿರುವ ಬೀಜಗಳು ,…

Spread positive news
Read More

ಕುರಿ ಟಗರು ಸಾಕಲು ಸರ್ಕಾರದಿಂದ 43,750 ರೂ. ಸಹಾಯಧನ! ಇಂದೇ ಅರ್ಜಿ ಹಾಕಿ

ಸಹಾಯಧನ: ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಕುರಿ ಸಾಕಾಣಿಕೆ ಇಂದು ಲಾಭದಾಯಕ ಹಾಗೂ ವೃತ್ತಿಪರ ಉದ್ಯೋಗವಾಗಿ ರೂಪಾಂತರಗೊಂಡಿದೆ. ಹೆಚ್ಚುತ್ತಿರುವ ಯುವಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಜೀವನಮಟ್ಟ ಸುಧಾರಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗಾಗಿ ಕರ್ನಾಟಕ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಸುಸ್ಥಿರ ಜೀವನೋಪಾಯ ಒದಗಿಸುವ ಗುರಿ ಹೊಂದಿದೆ. ಏನಿದು ಅಮೃತ ಸ್ವಾಭಿಮಾನಿ…

Spread positive news
Read More