
ನಿನ್ನೆ ಗೃಹ ಲಕ್ಷ್ಮಿ ಹಣ ಜಮೆ. ಇನ್ನೂ ಯಾರಿಗೆ ಬಂದಿಲ್ಲ ಹೀಗೆ ಮಾಡಿ.
ಆತ್ಮೀಯ ಗ್ರಾಹಕರೇ ಕರ್ನಾಟಕದ ಕಾಂಗ್ರೆಸ್ನ ಗ್ಯಾರಂಟಿ ಆಗಿರುವಂತಹ ಗೃಹಲಕ್ಷ್ಮಿ ಹಣ ಪತಿ ತಿಂಗಳು ಹೆಣ್ಣು ಮಕ್ಕಳ ಖಾತೆಗೆ ಜಮಾ ಆಗುತ್ತದೆ. ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆಯೋ ಅವರು ಅರ್ಜಿ ಸಲ್ಲಿಸಿ ನಂತರ ಅವರ ಖಾತೆಗೆ ಪ್ರತಿ ತಿಂಗಳು 2000 ಜಮಾ ಮಾಡುತ್ತಾ ಬಂದಿದ್ದಾರೆ ಈಗಾಗಲೇ 7 ಕಂತುಗಳು ಜಮೆ ಆಗಿದೆ. ನಿನ್ನೆ 24 ತಾರಿಕಿನಿಂದ ಸರ್ಕಾರವು ಬಿಡುಗಡೆ ಮಾಡಿದ್ದು ಎಲ್ಲಾ ಜನರಿಗೆ ತಲುಪಿವೆ ಕೆಲವೊಬ್ಬರಿಗೆ ಕೆಲವೊಂದು ಕಾರಣಾಂತರಗಳಿಂದ ಹಣ ಜಮೆ ಆಗಿರುವುದಲ್ಲ. ಅದೇ ರೀತಿ ಅದರಲ್ಲಿ…