ಪಂಚ್ ಮಿತ್ರ ಚಾಟ್! ನೀವು ಲಾಭ ಪಡೆಯಿರಿ

ಮಿತ್ರರೇ ಈಗಾಗಲೇ ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದೇ ರೀತಿ ಈಗ ಸರ್ಕಾರವು ಸಹ ರೈತರು ಹಾಗೂ ಸಾರ್ವಜನಿಕರ ಮನೆ ಬಾಗಿಲಿಗೆ ಬರಲು ತಯಾರಿ ನಡೆಸಿದೆ. ಹೌದು ಏನು ಇವತ್ತಿನ ಈ ಲೇಖನದ ಉದ್ದೇಶ ಎಂದರೆ ಸರ್ಕಾರವು ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡುವ ಪ್ರತಿಯೊಂದು ಸೇವೆಗಳು ರೈತರ ಮನೆ ಬಾಗಿಲಿಗೆ ತಲುಪಬೇಕು ಎಂಬ ಹಿತದೃಷ್ಟಿಯಿಂದ ಸರ್ಕಾರವು ಒಂದು ಹೊಸ ಯೋಜನೆಗೆ ಕೈ ಹಾಕುತ್ತಿದೆ. ಅದುವೇ ಪಂಚತಂತ್ರ ಯೋಜನೆ. ಏನಿದು ಪಂಚತಂತ್ರ ಯೋಜನೆ? ಜನರಿಗೆ ಇದರ ಲಾಭ ಏನು?…

Spread positive news
Read More

ರೆಡ್ ಅಲರ್ಟ್ ಘೋಷಣೆ! ಈ ವಿಭಿನ್ನ ಬಿಸಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ? ಇಲ್ಲಿ ನೋಡಿ!

ರೈತರೇ ಇವತ್ತು ನಾವು ದೇಶದ ಹವಾಮಾನದ ಬಗ್ಗೆ ಚರ್ಚಿಸೋಣ. 2023 ಅನ್ನು ಬರಗಾಲ ಪೀಡಿತ ವರ್ಷ ಎಂದು ಘೋಷಣೆ ಹಿನ್ನೇಲೆ ದೇಶಾದ್ಯಂತ ಬಿಸಿಗಾಳಿ ಹಾಗೂ ‌ಬರಗಾಲ ಪೀಡಿತ ಪ್ರದೇಶಗಳಿಗೆ ಸೂರ್ಯನ ಶಾಖ ಹೆಚ್ಚಿಗೆ ಬಡಿಯುತ್ತಿದೆ. ಮುಂದಿನ ವಾರದಲ್ಲಿ ಪೂರ್ತಿ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ನಾವು ಸಿದ್ಧರಾಗಬೇಕಿದೆ. ಅದಕ್ಕೆ ಕೂಡಲೇ ಈ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳ ಕಡೆಗೆ ಗಮನ ವಹಿಸಬೇಕು. ಈಗಾಗಲೇ ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ದಿನಗಳಲ್ಲಿ…

Spread positive news
Read More

3454 ಕೋಟಿ ರೂಪಾಯಿ ಬೆಲೆ ಪರಿಹಾರ ಯಾವ ರೈತರಿಗೆ ಜಮಾ ಆಗಲಿದೆ?

3454 ಕೋಟಿ ಬರ ಪರಿಹಾರ ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ. ಯಾವ ಯಾವ ರೈತರಿಗೆ ಈ ಬಾರಿ ಪರಿಹಾರ ಹಣ ಬರುತ್ತೆ. ಹಾಗೂ ಯಾವ ರೈತರು ಇನ್ನೂ ಈ ಕೆಲಸ ಮಾಡಿಲ್ಲ. ಬರ ಪರಿಹಾರ ಹಣ ಬರಬೇಕಾದರೆ ಕೂಡಲೇ ಏನು ಮಾಡಬೇಕು?‌ ಮತ್ತು ಬರ ಪರಿಹಾರ ಹಣ ಸ್ಟೇಟಸ್ ಚೆಕ್ ಹೇಗೆ ಮಾಡುವುದು ಎಂದು ತಿಳಿಯೋಣ ಬನ್ನಿ. ಹೌದು ರೈತರೇ ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ 2000 ಸಾವಿರ ಬರ ಪರಿಹಾರ ಹಣ ಬಿಡುಗಡೆ ಆಗಿದ್ದು,…

Spread positive news
Read More

ಈ 8 ಲಕ್ಷ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ! ನಿಮ್ಮ ಬರ ಪರಿಹಾರ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ರೈತರೇ ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ತರಲು ಸರ್ಕಾರವು ಮುಂದಾಗಿದೆ ಆದರೆ ರೈತರು ಸಹ ಇದಕ್ಕೆ ಸ್ಪಂದನೆ ನೀಡಬೇಕಿದೆ. ಮುಖ್ಯವಾಗಿ ಹೇಳಬೇಕೆಂದರೆ ರೈತರಿಗೆ ಸರ್ಕಾರವು ಬರ ಪರಿಹಾರ(drought fund)ಹಣ ಪಡೆಯಲು ಎಫ್ ಐಡಿ (FID) ಕಡ್ಡಾಯವಾಗಿದೆ ಎಂದು ಹೇಳಲಾಗಿದೆ. ಆದರೆ ರೈತರು ಇನ್ನೂ ಹಲವಾರು ಯೋಜನೆಗಳಿಗೆ ಸದುಪಯೋಗ ಪಡೆದುಕೊಳ್ಳದೆ ಇರುವುದಕ್ಕೆ ಈ ಐಡಿ ಮುಖ್ಯ ಕಾರಣವಾಗಿದೆ. ಅದಕ್ಕೆ ರೈತರು ಕೂಡಲೇ ಅರ್ಜಿ ಸಲ್ಲಿಸಿ ಎಫ್ ಐಡಿ (FID) ಪಡೆಯಿರಿ. 8 ಲಕ್ಷ ರೈತರಿಗೆ ಬರ ಪರಿಹಾರ ಸಿಗದೇ ಇರುವುದು…

Spread positive news
Read More

ಕೇಂದ್ರದಿಂದ ಬರಲಿದೆ ಬರ ಪರಿಹಾರ ದುಡ್ಡು! ನಿಮಗೂ ಬರುತ್ತಾ ಚೆಕ್ ಮಾಡಿ

ರೈತರಿಗೆ ಸಂತಸದ ಸುದ್ದಿ ನೀಡುತ್ತಿದ್ದೇವೆ. ರೈತರ ತೊಂದರೆಗೆ ಇವತ್ತು ಪರಿಹಾರ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಸಮ್ಮತಿ ಸೂಚಿಸಿದೆ. ಕರ್ನಾಟಕ ರಾಜ್ಯಕ್ಕೆ ಶೀಘ್ರ ಬರ ಪರಿ ಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಹೇಳಿರುವುದು ರೈತರು ಸಂತಸಪಡುವ ವಿಷಯವಾಗಿದೆ. ಕರ್ನಾಟಕದಲ್ಲಿ ಬರ ಪರಿಹಾರ ಕಾಮಗಾರಿಗಳಿಗಾಗಿ ಏ.29ರೊಳಗೆ ಹಣ ಬಿಡುಗಡೆ ಮಾಡು ವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೋಮ ವಾರ ಮಾಹಿತಿ ನೀಡಿದೆ. ಅದೇ ರೀತಿ ಯಾವ ರೈತರಿಗೆ ಬರ ಪರಿಹಾರ ಹಣ ಬಂದಿದೆ ಅಥವಾ ಯಾವ…

Spread positive news
Read More

ಪಹಣಿಗೆ ಆಧಾರ್ ಜೊತೆ ಮಾಲೀಕನ ಫೋಟೋ ಕಡ್ಡಾಯ! ಡೈರೆಕ್ಟ ಲಿಂಕ್ ಇಲ್ಲಿದೆ

ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ರೈತರ ಮಾಹಿತಿ ದಾಖಲೆ ಜೊತೆಗೆ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಕಂದಾಯ ಇಲಾಖೆಯು ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ. ಈ ಯೋಜನೆಯ ನಿಯಮಗಳು ಹಾಗೂ ಮಾಹಿತಿಗಾಗಿ ಸಂಪೂರ್ಣವಾಗಿ ಓದಿ. ಇದುವರೆಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಡಿಯಲ್ಲಿ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು…

Spread positive news
Read More

Scholarship 2024:ರೈತ ವಿದ್ಯಾನಿಧಿ 2024ರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಆತ್ಮೀಯ ಬಂಧುಗಳೇ ನಮಸ್ಕಾರ ಇಂದು ನಾವು ವಿದ್ಯಾರ್ಥಿ ವೇತನದ ಒಂದು ಭಾಗವಾದ ರೈತರ ಮಕ್ಕಳಿಗೆ ಕಳೆದು ಹಲವಾರು ವರ್ಷಗಳಿಂದ ನೀಡುತ್ತಿರುವ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನದ 2024ರ ಅರ್ಜಿ ಸಲ್ಲಿಕೆ ಹಾಗೂ ಅದರ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ನಾವು ಇಂದು ನಿಮಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ರೈತ ವಿದ್ಯಾನಿಧಿ 2024 ಈ ವಿದ್ಯಾರ್ಥಿ ವೇತನ ಯೋಜನೆಯು ಹಲವಾರು ವರ್ಷಗಳಿಂದ ರೈತರ ಮಕ್ಕಳಿಗೆ ವಾರ್ಷಿಕವಾಗಿ ನಿಗದಿತ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಜಮಾ…

Spread positive news
Read More

ಹೊಸ ರೇಷನ್ ಕಾರ್ಡ್‌ʼಗೆ ಅರ್ಜಿಗೆ ಕೆಲವೇ ದಿನ ಬಾಕಿ! ಬಂಪರ್ ಆಫರ್ ಕೊಟ್ಟ ಸರ್ಕಾರ

ಬಿಪಿಎಲ್‌ ರೇಷನ್‌ ಕಾರ್ಡ್‌ ಬಳಕೆದಾರರಿಗೆ ಇಲ್ಲೊಂದು ಗುಡ್‌ನ್ಯೂಸ್‌, ಶಿಕ್ಷಣ ಹಕ್ಕು ಕಾಯ್ದೆಯಡಿ (RTE) ನೀವು ನಿಮ್ಮ ಮಕ್ಕಳನ್ನು ಕೇಂದ್ರೀಯ ವಿದ್ಯಾಲಯಕ್ಕೆ ಉಚಿತವಾಗಿ ಸೇರಿಸಬಹುದು. ಆರ್‌ಟಿಇ ವಿದ್ಯಾರ್ಥಿಗಳಿಗೆಂದೇ ಅಲ್ಲಿ ಶೇ. 25ರಷ್ಟು ಸೀಟುಗಳನ್ನು ಮೀಸಲಿಡಲಾಗಿದ್ದು, ಈ ಸೀಟುಗಳಿಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಏಪ್ರಿಲ್‌ 15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಶಾಲೆಯ 5 ಕಿಮೀ ವ್ಯಾಪ್ತಿಯಲ್ಲಿ ಇರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೊಸ ರೇಷನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇಂದಿನಿಂದ…

Spread positive news
Read More

ಈ ರೈತರಿಗೆ 475 ಕೋಟಿ ರೂ. ಬೆಳೆ ವಿಮೆ ಹಣ ಜಮಾ: ಎನ್ ಚಲುವರಾಯಸ್ವಾಮಿ

ಆತ್ಮೀಯ ರೈತ ಬಾಂಧವರೇ ಕೃಷಿ ತಾನ ಸಾಮಾಜಿಕ ಜಾಲತಾಣಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ ರೈತ ಪರ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ನಾವು ಪ್ರತಿನಿತ್ಯವೂ ನಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದು ನೀವು ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ ದೈನಂದಿನ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ರಾಜ್ಯದಲ್ಲಿ ಈ ವರ್ಷ ಈಗಾಗಲೇ 7 ಲಕ್ಷ ಕೃಷಿಕರಿಗೆ 475 ಕೋಟಿ ರೂ ಬೆಳೆ ವೆಮೆ ಪರಿಹಾರ ಒದಗಿಸಲಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಹಣವು ಡಿಬಿಟಿ ಮುಖಾಂತರ…

Spread positive news
Read More

PM-KUSUM ಪ್ರಧಾನಮಂತ್ರಿ ಕುಸುಮ್ ಯೋಜನೆಯ ಕಂಪ್ಲೀಟ್ ಡಿಟೇಲ್ಸ್

ಪ್ರಧಾನ ಮಂತ್ರಿ ಕಿಸಾನ್ ಸುರಕ್ಷಾ ಅಭಿಯಾನ ಉತ್ಥಾನ್ ಮಹಾಭಿಯಾನ್ (ಕುಸುಮ್) ಯೋಜನೆಯನ್ನು ಭಾರತ ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರಕ್ಕೆ ನೀರಾವರಿ ಒದಗಿಸಲು ವಿವಿಧ ಯೋಜನೆಗಳಿಂದ ಅನುಷ್ಠಾನಗೊಳಿಸಿದರು. ಈ ಯೋಜನೆಯು ಜುಲೈ 2019 ರಲ್ಲಿ ಈ ಯೋಜನೆ ಅಡಿ ಬೇಕಾದ ಎಲ್ಲಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಿತು. ಸೌರ ಪಂಪ್‌ಗಳು ಮತ್ತು ಇತರ ಹೊಸ ಇಂಧನ ಸ್ಥಾವರಗಳ ಸ್ಥಾಪನೆಗಾಗಿ ಇಂಧನ ಸಚಿವಾಲಯ ಈ ಯೋಜನೆಯನ್ನು ರೈತರಿಗೆ ಬೆಂಬಲವಾಗಿ ನಿಲ್ಲಲ್ಲು ಪ್ರಾರಂಭಿಸಿತ್ತು. ಈ ಯೋಜನೆಯು ಮೂರು ಘಟಕಗಳಾಗಿ ವಿಭಜನೆಯಾಗಿದೆ….

Spread positive news
Read More