
ರೈತನ ಹತ್ತಿರ ಸರ್ಕಾರಿ ಯೋಜನೆ ಪಡೆಯಲು ಯಾವ ದಾಖಲೆಗಳಿರಬೇಕು?
ಪ್ರತಿಯೊಬ್ಬ ಭೂಮಾಲೀಕ, ಖರೀದಿದಾರ, ಮಾರಾಟಗಾರ ಮತ್ತು ರೈತರಿಗೆ ಭೂ ಸಂಬಂಧಿತ ದಾಖಲೆಗಳು ಬಹಳ ಮುಖ್ಯ. ಹಾಗೂ ಅವುಗಳ ಬಳಕೆಗಳು ಅಂದರೆ ಯೋಜನೆಗಳಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಮಾಲೀಕತ್ವದ ಕಾನೂನು ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಹಕ್ಕುಗಳನ್ನು ರಕ್ಷಿಸುತ್ತವೆ ಮತ್ತು ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸರಳವಾಗಿ ಹೇಳುವುದಾದರೆ, ಈ ದಾಖಲೆಗಳು ಭೂಮಿಯ ಮಾಲೀಕತ್ವವನ್ನು ಕಾಪಾಡಿಕೊಳ್ಳಲು, ಸರ್ಕಾರಿ ಯೋಜನೆಗಳು, ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆಯಲು ಮತ್ತು ಮುಖ್ಯವಾಗಿ ನ್ಯಾಯಾಲಯದಲ್ಲಿನ ವಿವಾದಗಳ ಸಮಯದಲ್ಲಿ ಪ್ರಮುಖ ಸಹಾಯ ಮಾಡುತ್ತವೆ. ಆ ಪ್ರಮುಖ ದಾಖಲೆಗಳು…