EV’ ಚಾರ್ಜಿಂಗ್ ಸ್ಟೇಷನ್ ಆರಂಭಿಸುವುದು ಹೇಗೆ? ಬಂಡವಾಳ ಮತ್ತು ಅರ್ಹತೆಗಳ ಕಂಪ್ಲೀಟ್ ಡಿಟೇಲ್ಸ್
EV Charging Station :`EV’ ಚಾರ್ಜಿಂಗ್ ಸ್ಟೇಷನ್ ಆರಂಭಿಸುವುದು ಹೇಗೆ? ಬಂಡವಾಳ ಮತ್ತು ಅರ್ಹತೆಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಬೆಂಗಳೂರು: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಯಮವು ಅತ್ಯಂತ ಉಜ್ವಲ ಭವಿಷ್ಯವಿರುವ ಮತ್ತು ಭಾರಿ ಲಾಭ ತಂದುಕೊಡುವ ಬಿಸಿನೆಸ್ ಆಗಿ ಹೊರಹೊಮ್ಮುತ್ತಿದೆ ವಿಶೇಷವಾಗಿ ಮೆಟ್ರೋ ನಗರಗಳು, ರಾಷ್ಟ್ರೀಯ ಹೆದ್ದಾರಿಗಳು, ಪ್ರಮುಖ ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಭಾರಿ…

