ಸರ್ಕಾರದ ಪ್ರಕಾರ ನಿಮ್ಮ ಒಟ್ಟು ಹೊಲ ಎಷ್ಟಿದೆ? ಚೆಕ್ ಮಾಡಿ

ಹೊಲದ ಸೀಮೆ ಅಥವಾ ಒಟ್ಟು ಜಾಗಕ್ಕಾಗಿ ರೈತರು ಜಗಳ ಆಡುವುದು ಸರ್ವೆ ಸಾಮಾನ್ಯ. ಇದಕ್ಕಾಗಿ ರೈತರು ಪೊಲೀಸು, ಕೋರ್ಟು ಮೆಟ್ಟಿಲೇರುವುದು ನಾವು ನೋಡಿದ್ದೇವೆ. ರೈತರ ಬಾಳು ಇದರಿಂದ ತುಂಬಾ ಹಾಳಾಗಿದೆ. ಆಗು ವ್ಯವಸಾಯಕ್ಕೆ ಅಡ್ಡಿ ದಾರಿ ಇರುವುದಿಲ್ಲ. ಇಂತಹ ಅನೇಕ ಸಮಸ್ಯೆಗಳಿಗೆ ಈ ಒಂದು ಅಂಕಣ ನಿಮಗೆ ಪರಿಹಾರದ ದಾರಿ ತೋರಿಸಲಿದೆ. ಹಾಗಾಗಿ ಇಂದು ನಾವು ರೈತರಿಗೆ ಸರ್ಕಾರದಲ್ಲಿ ಅಧಿಕೃತವಾಗಿ ಅವರ ಹೊಲವು ಎಷ್ಟಿದೆ ಎಂಬುದನ್ನು ತಿಳಿಸಲಿದ್ದೇವೆ. ಇದೇ ರೀತಿ ಕೃಷಿ ಸಂಬಂಧಿತ ಯೋಜನೆಗಳು ಮಾಹಿತಿಗಳು ಹಾಗೂ…

Spread positive news
Read More

ಪಹಣಿಯಲ್ಲಿ ಹೆಸರು ತಿದ್ದುಪಡೆ ಪ್ರಕ್ರಿಯೆ ಹೇಗೆ?

RTC (ಆರ್.ಟಿ.ಸಿ) ಸಾಮಾನ್ಯವಾಗಿ ಕರ್ನಾಟಕದಲ್ಲಿ ಪಹಣಿ ಎಂದು ಕರೆಯುತ್ತಾರೆ . ಇದು ಭೂಮಿಯ ಮಾಲೀಕತ್ವ, ಕೃಷಿ ಹಾಗೂ ಬೆಳೆಯ ವಿವರಗಳನ್ನು ತೋರಿಸುವ ಪ್ರಮುಖ ದಾಖಲೆ. ಕೆಲವೊಮ್ಮೆ ಆರ್‌ಟಿಸಿಯಲ್ಲಿ ಮಾಲೀಕರ ಹೆಸರಿನಲ್ಲಿ, ಸರ್ವೆ ಸಂಖ್ಯೆ, ಭೂಮಿಯ ವಿಸ್ತೀರ್ಣ, ಭೂಮಿಯ ಪ್ರಕಾರ ಅಥವಾ ಬೆಳೆಯ ವಿವರಗಳಲ್ಲಿ ತಪ್ಪುಗಳು ಸಂಭವಿಸಬಹುದು. ಇಂತಹ ತಪ್ಪುಗಳು ಕಾನೂನು ಸಮಸ್ಯೆ, ಜಮೀನು ಸಂಬಂಧಿ ಕಲಹಗಳು ಅಥವಾ ಮಾರಾಟ, ವರ್ಗಾವಣೆ ಹಾಗೂ ಸಾಲ ಪಡೆಯುವ ಸಂದರ್ಭದಲ್ಲಿ ಅಡಚಣೆ ಉಂಟುಮಾಡಬಹುದು. ಆರ್‌.ಟಿ.ಸಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು, ಭೂಮಿಯ ಮಾಲೀಕರು ಸರಿಯಾದ…

Spread positive news
Read More