ಹಣ ತೆಗೆಯೋ ಮುನ್ನ ಯೋಚಿಸಿ : ಏಪ್ರಿಲ್ 1 ರಿಂದ ಬದಲಾದ ‘ATM’ ನಿಯಮಗಳಿವು.!

ಎಟಿಎಂನಿಂದ ಪದೇ ಪದೇ ಹಣ ತೆಗೆಯುವ ಅಭ್ಯಾಸ ಹೊಂದಿದ್ದರೆ ನಿಮಗೊಂದು ಕೆಟ್ಟ ಸುದ್ದಿಯಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಇನ್ಮುಂದೆ ಎಟಿಎಂನಿಂದ ಹಣ ಪಡೆಯುವುದು ತುಸು ದುಬಾರಿಯಾಗಲಿದ್ದು, ಉಚಿತ ವಹಿವಾಟಿನ ಮಿತಿಗಳನ್ನು ಪರಿಷ್ಕರಿಸಲಾಗಿದೆ . ಯುಪಿಐ (UPI) ವಿತ್‌ಡ್ರಾ ಕೂಡ ಇನ್ಮುಂದೆ ಉಚಿತ ಮಿತಿಯೊಳಗೆ ಇದುವರೆಗೆ ಎಟಿಎಂ ಕಾರ್ಡ್ ಬಳಸಿ ಮಾಡುವ ವಹಿವಾಟುಗಳನ್ನು ಮಾತ್ರ ಉಚಿತ ಮಿತಿಯಲ್ಲಿ ಲೆಕ್ಕ ಹಾಕಲಾಗುತ್ತಿತ್ತು. ಆದರೆ ಈಗ ಯುಪಿಐ (UPI) ಮೂಲಕ ಎಟಿಎಂನಿಂದ ನಗದು…

Spread positive news
Read More

ಏ.8ರವರೆಗೆ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ ಜನತೆಗೆ ಸಿಹಿಸುದ್ದಿ. ಏಪ್ರಿಲ್ 8ರವರೆಗೆ ರಾಜ್ಯದ 18 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಕುರಿತು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಸಂಪೂರ್ಣ ವರದಿ. ರಾಜ್ಯದ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆಬೇಸಿಗೆಯ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಕರ್ನಾಟಕದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ತಂಪಾದ ಸುದ್ದಿಯೊಂದನ್ನು ನೀಡಿದೆ. ರಾಜ್ಯದಲ್ಲಿ ವಾತಾವರಣ ದಿಢೀರ್ ಬದಲಾವಣೆಯಾಗಿದ್ದು, ಏಪ್ರಿಲ್ 8ರವರೆಗೆ…

Spread positive news
Read More