ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ. ತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Scheme) ಕೂಡಾ ಒಂದು.
ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ 2000 ರೂಪಾಯಿಗಳು 13 ಮಾರ್ಚ್ 2026 ಸಾಯಂಕಾಲ 5 ಗಂಟೆಗೆ ಬಿಡುಗಡೆ ಆಗಲಿದೆ. ಎಲ್ಲಾ ರೈತರೂ ಬೇಗನೆ fid ಈ KYC ಮತ್ತು ಪಿಎಂ ಕಿಸಾನ್ ಈ KYC ಮಾಡಿಸಿಕೊಳ್ಳಿ ದಾಖಲಾತಿ ವಾಟ್ಸಪ್ ಮಾಡಿದರು ಸಹಿತ FID ekyc ಮಾಡಿ ಕೊಡಲಾಗುವುದು.
ಕೆವೈಸಿ ಮಾಡುವ ವಿಧಾನ –
- e-KYC ಪಿಎಂ ಕಿಸಾನ್ ಯೋಜನೆಯ ಎಲ್ಲಾ ನೋಂದಾಯಿತ ರೈತರಿಗೆ ಕಡ್ಡಾಯವಾಗಿದೆ.
- ಆನ್ಲೈನ್: OTP ಪರಿಶೀಲನೆಯನ್ನು ಬಳಸಿಕೊಂಡು PM ಕಿಸಾನ್ ಪೋರ್ಟಲ್ನಲ್ಲಿ ಪೂರ್ಣಗೊಳಿಸಬಹುದು.
- ಆಫ್ಲೈನ್: ಬಯೋಮೆಟ್ರಿಕ್ ದೃಢೀಕರಣದೊಂದಿಗೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ(CSC) ಮಾಡಬಹುದು.
- ಮೊಬೈಲ್ ಅಪ್ಲಿಕೇಶನ್: PM-KISAN ಅಪ್ಲಿಕೇಶನ್ ಮೂಲಕವೂ ಮುಖದ ದೃಢೀಕರಣ ಲಭ್ಯವಿದೆ.
ಜಮ್ಮು ಮತ್ತು ಕಾಶ್ಮೀರದ 733804, ಹಿಮಾಚಲ ಪ್ರದೇಶದ 740027, ಪಂಜಾಬ್ನ 857451, ಹರಿಯಾಣದ 1539770, ರಾಜಸ್ಥಾನದ 5689854 ಮತ್ತು ಮಧ್ಯಪ್ರದೇಶದ 7646500 ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದಾರೆ.
ಉತ್ತರ ಪ್ರದೇಶದ 18660331 ರೈತರು ಈಗ 15 ನೇ ಕಂತಿನ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ, ಬಿಹಾರದ 7584538 ರೈತರು ಈ ಯೋಜನೆಗೆ ಅರ್ಹರಾಗಿದ್ದಾರೆ. ಪಶ್ಚಿಮ ಬಂಗಾಳದ 4474761, ಜಾರ್ಖಂಡ್ನ 1309129, ಒಡಿಶಾದ 2703331, ಛತ್ತೀಸ್ಗಢದ 2030470, ಮಹಾರಾಷ್ಟ್ರದ 8562584 ಮತ್ತು ಗುಜರಾತ್ನ 4518428 ರೈತರು ಈಗ ಈ ಯೋಜನೆಗೆ ಅರ್ಹರಾಗಿದ್ದಾರೆ.
ದಕ್ಷಿಣದ ರಾಜ್ಯಗಳ ಪೈಕಿ ತೆಲಂಗಾಣದ 2978394, ಆಂಧ್ರಪ್ರದೇಶದ 4173950, ಕರ್ನಾಟಕದ 4965327, ಗೋವಾದ 5,668, ಪುದುಚೇರಿಯ 8,698, ತಮಿಳುನಾಡಿನ 2096428 ಮತ್ತು ಕೇರಳದ 2341810 ಮಾತ್ರ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಅರ್ಹವಾಗಿವೆ. ಈಶಾನ್ಯ ರಾಜ್ಯಗಳ ಪೈಕಿ ಸಿಕ್ಕಿಂನಲ್ಲಿ 10,666, ಅಸ್ಸಾಂನಲ್ಲಿ 876149, ಅರುಣಾಚಲ ಪ್ರದೇಶದಲ್ಲಿ 68,874, ಮಣಿಪುರದಲ್ಲಿ 14,867 ಮತ್ತು ಮಿಜೋರಾಂನಲ್ಲಿ 54,619 ರೈತರು ಇದ್ದಾರೆ. ಮೇಘಾಲಯದ 33389 ರೈತರು ಮತ್ತು ತ್ರಿಪುರಾದ 221493 ರೈತರು ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ.

