ಹಿಂಗಾರಿ ಬೆಳೆ ಸಮೀಕ್ಷೆಗೆ ಹೊಸ APP ಬಿಡುಗಡೆ. ಕೂಡಲೇ ಡೌನ್ಲೋಡ್ ಮಾಡಿ
ಹಿಂಗಾರಿ ಬೆಳೆ ಸಮೀಕ್ಷೆ : ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಮೊoಥಾ (Montha) ಸೈಕ್ಲೋನ್ ಎಫೆಕ್ಟ್ ಗೆ ದಕ್ಷಿಣ ಭಾರತ(South india ) ತತ್ತರಿಸಿದೆ. ವಿಪರೀತ ಮಳೆಗೆ (Rain) ಬೆಳೆ ಹಾನಿ ಸಂಭವಿಸಿದ್ದು, ರೈತರು ಇಳುವರಿ ಕಡಿಮೆಯಾಗಿ ಕಂಗಾಲಾಗಿದ್ದಾರೆ. ಈಗಾಗಲೇ ಕೆಲವು ಕಡೆ ಕಡಲೆ, ಜೋಳ, ಮೆಕ್ಕೆಜೋಳ, ಹಿಂಗಾರಿ ಬಿತ್ತನೆ ಬಹು ಜೋರಾಗಿ ನಡೆದಿದೆ. ಅದೇ ರೀತಿ ರೈತರು ಸಹ ಉತ್ಸುಕರಾಗಿ ಬೆಳೆ ಬೆಳೆಯುತ್ತಾರೆ. 2025-26ನೇ ಸಾಲಿನ ಬೆಳೆ…

