ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ.
ಪ್ರೀಯ ರೈತರೇ ಇವತ್ತು ಒಂದು ಮಹಿಳೆಯರಿಗೆ ಇರುವ ಸರ್ಕಾರದ ಯೋಜನೆ ಪಟ್ಟಿ ಬಗ್ಗೆ ಮಾಹಿತಿ ತಿಳಿಯೋಣ. ಏನೆಂದರೆ ಈಗಾಗಲೇ ಸರ್ಕಾರವು ಕೂಡ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ ಅದರಲ್ಲಿ ಒಂದಾದ ಉಜ್ವಲಾ ಯೋಜನೆ ಬಗ್ಗೆ ಮಾಹಿತಿ ತಿಳಿಯೋಣ. ಏನಿದು ಉಜ್ವಲಾ ಯೋಜನೆ? ಯೋಜನೆಯ ಉದ್ದೇಶ ಏನು? ಮಹಿಳೆಯರಿಗೆ ಇದರಿಂದ ಆಗುವ ಲಾಭವೇನು? ಎಂದು ನೋಡೋಣ. ಉಜ್ವಲಾ ಯೋಜನೆ ಎಂದರೇನು? ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಳ್ಳಸಾಗಾಣಿಕೆ ತಡೆಗಟ್ಟುವಿಕೆ ಮತ್ತು ರಕ್ಷಣೆಗಾಗಿ ಉಜ್ಜವಾಲಾ-ಹೊಸ ಸಮಗ್ರ…