ನಿರಂತರ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಇಲ್ಲಿದೆ ನೋಡಿ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹಾಗೂ ಇದು ಬಡ ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಈ ಯೋಜನೆಯ ಉದ್ದೇಶವಾಗಿದೆ. ಈ ಉಪಕ್ರಮವು ಬಡವರಿಂದ ಮಧ್ಯಮ ವರ್ಗದವರೆಗೆ ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿಯ ಸೌರ ಫಲಕಗಳನ್ನು ಅಳವಡಿಸುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಹೊಸ ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು, ಆದರೆ 2022 ರಲ್ಲಿ ಪಿಎಂ ಮೋದಿ ಅವರು ಪ್ರಾರಂಭಿಸಿದ ರೂಫ್‌ಟಾಪ್ ಸೋಲಾರ್‌ಗಾಗಿ ರಾಷ್ಟ್ರೀಯ ಪೋರ್ಟಲ್‌ನೊಂದಿಗೆ ಸಮಾನಾಂತರವನ್ನು ಎಳೆಯಬಹುದು. ಪ್ರತಿ ಮನೆಗೆ ₹15 ಸಾವಿರ ಉಳಿತಾಯ ಮಾಡುವ ಪರಿವರ್ತಕ ಯೋಜನೆ ಇದಾಗಿದೆ.

ಸೌರ ವಿದ್ಯುತ್‌ಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸುಸ್ಥಿರ ಪ್ರಗತಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ‘ಪಿಎಂ ಸೂರ್ಯ ಘರ್: ಮುಫ್ ಬಿಜ್ಜಿ ಯೋಜನೆ’ಯನ್ನು ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ದೇಶದಾದ್ಯಂತದ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸುವುದು A ಮಹತ್ವಾಕಾಂಕ್ಷೆ ಯೋಜನೆಯ ಗುರಿ 75,000 ಕೋಟಿ ಯಾಗಿದೆ. ಇದಕ್ಕಾಗಿ ರೂಪಾಯಿಗೂ ಹೆಚ್ಚಿನ ಬಂಡವಾಳವನ್ನು ತೊಡಗಿಸಲಾಗುವುದೆಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಮೋದಿ ಹೇಳಿದ್ದಾರೆ.

ಯಾವುದಕ್ಕೆ ಎಷ್ಟು ಹಣ?

* 1ಕಿ.ವ್ಯಾ. ಸಿಸ್ಟಮ್‌ ಗೆ 30 ಸಾವಿರ ರೂ.

* 2 ಕಿ.ವ್ಯಾ. ಸಿಸ್ಟಮ್‌ ಗಳಿಗೆ 60 ಸಾವಿರ ರೂ

* 3 ಕಿ.ವ್ಯಾ. ಅಥವಾ ಹೆಚ್ಚಿನ ಸಾಮರ್ಥ್ಯದ ಸಿಸ್ಟಮ್ಗಳಿಗೆ ₹78 ಸಾವಿರ.ಹಣ ನೀಡುತ್ತಾರೆ.

ಯೋಜನೆ ಹೇಗೆ ಕೆಲಸ ಮಾಡುತ್ತದೆ?

28.2. ಸಾಮರ್ಥ್ಯದವರೆಗಿನ ಸಿಸ್ಟಮ್ಗಳಿಗೆ ಸೌರ ಘಟಕ ವೆಚ್ಚದ ಶೇಕಡ 60 ಮತ್ತು 2 ರಿಂದ 3 ಕಿ.ವ್ಯಾ. ಸಾಮರ್ಥ್ಯದ ನಡುವಿನ ಸಿಸ್ಟಮ್ಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ ಶೇ.40ರಷ್ಟು ಸಹಾಯಧನ ನೀಡಲಾಗುತ್ತದೆ. ಸಹಾಯಧನವನ್ನು 3 ಕಿ.ವ್ಯಾ. ಸಾಮರ್ಥ್ಯಕ್ಕೆ ಮಿತಿಗೊಳಿಸಲಾಗಿದೆ.

ಸಬ್ಸಿಡಿ ಪಡೆಯಲು ಏನು ಮಾಡಬೇಕು?

ಕೇಂದ್ರ ಸರ್ಕಾರದ ಯೋಜನೆಯ ಇದಾಗಿದ್ದು ಈ ಕೆಳಗಿನ ಲಿಂಕ್ ಮೂಲಕ 👉www.pmsuryaghar.gov.in ಪೋರ್ಟಲ್‌ನಲ್ಲಿ ನೋಂದಾಯಿಸಿ. ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿ ಆಯ್ಕೆಮಾಡಿ. ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆಮತ್ತು ಇಮೇಲ್ ನಮೂದಿಸಿ.

ಹಂತ 2: ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ. ಫಾರ್ಮ್ ಪ್ರಕಾರ ಮೇಲ್ಪಾವಣಿ ಸೌರ ಘಟಕಕ್ಕಾಗಿ ಅರ್ಜಿ ಸಲ್ಲಿಸಿ.

ಹಂತ 3: ಕಾರ್ಯಸಾಧ್ಯತೆಯ ಅನುಮೋದನೆ ಪಡೆದರೆ ಯಾವುದ ನೋಂದಾಯಿತ ಮಾರಾಟಗಾರರಿಂದ ಘಟಕ ಸ್ಥಾಪಿಸಬಹುದು

ಹಂತ 4: ಅನುಸ್ಥಾಪನೆ ಪೂರ್ಣಗೊಂಡ ನಂತರ, ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಿ.

ಹಂತ 5: ನೆಟ್ ಮೀಟರ್ ಸ್ಥಾಪಿಸಿದ ನಂತರ ಮತ್ತು DISCOM ಪೋರ್ಟಲ್‌ನಲ್ಲಿ ರಚಿಸಲಾಗುತ್ತದೆ.

ಹಂತ 6: ಕಾರ್ಯಾರಂಭದ ವರದಿ ಪಡೆದ ನಂತರ, ಪೋರ್ಟಲ್ ಮೂಲಕ ಬ್ಯಾಂಕ್ ಖಾತೆ ವಿವರ ಮತ್ತು ರದ್ದುಗೊಂಡ ಚೆಕ್ ನಲ್ಲಿನ 30 ದಿನಗಳಲ್ಲಿ ಬಾಂಕ್ ಖಾತೆಗೆ ಸಹಾಯದನ ಪಡೆಯುತೀರಿ.

ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಗಣನೀಯ ಸಬ್ಸಿಡಿಯಿಂದ ಹಿಡಿದು, ಭಾರಿ ರಿಯಾಯಿತಿಯ ಬ್ಯಾಂಕ್ ಸಾಲದ ವರೆಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಜನರಿಗೆ ಹೊರೆಯಾಗದಿರುವುದನ್ನು ಕೇಂದ್ರ ಸರ್ಕಾರ ಖಾತರಿಪಡಿಸಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ. ಯೋಜನೆಯ ಎಲ್ಲ ಪಾಲುದಾರರನ್ನು ಒಂದು ರಾಷ್ಟ್ರೀಯ ಆನ್‌ಲೈನ್ ಪೋರ್ಟಲ್‌ಗೆ ಸಂಪರ್ಕಿಸಲಾಗುವುದೆಂದು ಅವರು ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಹೊಣೆ: ತಳಮಟ್ಟದಲ್ಲಿ ಈ ಯೋಜನೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತಿಗಳು ತಮ್ಮ ವ್ಯಾಪ್ತಿಗಳಲ್ಲಿ ಛಾವಣಿಮೇಲಿನ ಸೌರ ವ್ಯವಸ್ಥೆಗಳಿಗೆ ಉತ್ತೇಜನ ನೀಡಲು ಅವುಗಳಿಗೆ ನೆರವನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಹೆಚ್ಚು ಅದಾಯ, ಕಡಿಮೆ ವಿದ್ಯುತ್ ಬಿಲ್ ಮತ್ತು ಜನರಿಗೆ ಉದ್ಯೋಗ ಸೃಷ್ಟಿಗೆ ಕೂಡ ಸಹಾಯಕವಾಗಲಿದೆ ಎಂದು ಮೋದಿ ಹೇಳಿದ್ದಾರೆ.

Spread positive news

Leave a Reply

Your email address will not be published. Required fields are marked *