ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದೀರಾ ಎನ್ನುವುದನ್ನು ತಿಳಿಯುವುದು ಹೇಗೆ..? ಇಲ್ಲಿದೆ ಮಾಹಿತಿ
ಆತ್ಮೀಯ ಗ್ರಾಹಕರೇ ಕರ್ನಾಟಕದ ಕಾಂಗ್ರೆಸ್ನ ಗ್ಯಾರಂಟಿ ಆಗಿರುವಂತಹ ಗೃಹಲಕ್ಷ್ಮಿ ಹಣ ಪತಿ ತಿಂಗಳು ಹೆಣ್ಣು ಮಕ್ಕಳ ಖಾತೆಗೆ ಜಮಾ ಆಗುತ್ತದೆ. ಯಾರ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆಯೋ ಅವರು ಅರ್ಜಿ ಸಲ್ಲಿಸಿ ನಂತರ ಅವರ ಖಾತೆಗೆ ಪ್ರತಿ ತಿಂಗಳು 2000 ಜಮಾ ಮಾಡುತ್ತಾ ಬಂದಿದ್ದಾರೆ ಈಗಾಗಲೇ ಐದು ಕಂತುಗಳು ಎಲ್ಲಾ ಜನರಿಗೆ ತಲುಪಿವೆ ಕೆಲವೊಬ್ಬರಿಗೆ ಕೆಲವೊಂದು ಕಾರಣಾಂತರಗಳಿಂದ ಹಣ ಜಮೆ ಆಗಿರುವುದಲ್ಲ ಅದರಲ್ಲಿ ಪ್ರಮುಖ ಕಾರಣವಾಗಿರುವಂಥದ್ದು ಎನ್ ಪಿಸಿಐ ಸೀಡಿಂಗ್ ಸ್ಟೇಟಸ್, ಇದಲ್ಲದೆ ಇನ್ನೊಂದು ಪ್ರಮುಖ ಕಾರಣ…