ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ಇದೆಯೇ? ಹಾಗಾದರೆ ಬನ್ನಿ ಯಾವ ಸರ್ಕಾರವು ಬಂದ ತಕ್ಷಣ ಈ ಯೋಜನೆಯನ್ನು ಜಾರಿಗೆ ತರುತ್ತದೆ ಎಂದು ಕೂಡಲೇ ತಿಳಿಯೋಣ.
ಪ್ರೀಯ ರೈತರೇ ನೀವು ನೋಡುತ್ತಿದ್ದಂತೆ ಹಳೆಯ ಸರ್ಕಾರದ ಅವಧಿ ಮುಗಿಯಿತು, ಈಗ ಎಲೆಕ್ಷನ್ ಸಮಯ ಎದುರಾಗಿದ್ದು ಮುಂದೆ ಯಾವ ಸರ್ಕಾರವು ಬರುತ್ತದೆ ಎಂದು ಇಡೀ ರಾಜ್ಯದಲ್ಲಿ ಕುತೂಹಲ ಮೂಡಿಸಿದೆ. ಆದರೆ ಅದೇ ವೇಳೆಗೆ ಈಗ ಒಂದು ರೈತರ ಪರವಾಗಿ ಇರುವ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಒಂದು ಬಡವರ ಪಾಲಿನ ಯೋಜನೆಯನ್ನು ಸೃಷ್ಟಿಸಿದೆ. ಅದೇನೆಂದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣದಿಂದಲೇ ರಾಜ್ಯದಲ್ಲಿ ಇರುವ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲು ಈ ಪಕ್ಷ ತಿರ್ಮಾನ ಮಾಡಿದೆ. ಯಾವುದೇ ಹಣ ಪಡೆಯದೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಪಕ್ಷ ಕೈ ಹಾಕಿದೆ.
ಮುಖ್ಯವಾಗಿ ಹೇಳಬೇಕೆಂದರೆ ಕರುನಾಡ ಜನತೆಗೆ ಕಾಂಗ್ರೆಸ್ ಪಕ್ಷ ಬದಲಾವಣೆ ತಿನ್ನಿರಿ ಎಂಬ ಹೆಸರಿನಲ್ಲಿ ಈ ಮೇಲಿನ ಕಾರ್ಯಗಳನ್ನು ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಈಗಾಗಲೇ 4 ಗ್ಯಾರೆಂಟಿ ಯೋಜನೆಗಳನ್ನು ಹೇಳಿದ್ದು ಅದರಲ್ಲಿ ಈಗ ಎಲ್ಲ ಸೌಲಭ್ಯಗಳನ್ನು ಪಡೆಯಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಂದಾಗ ಮಾತ್ರ ಈ 5 ಗ್ಯಾರಂಟಿ ಲಭ್ಯವಾಗುತ್ತದೆ.
ಪ್ರಮುಖವಾಗಿ ರೈತ ಯುವಕರನ್ನು ಮದುವೆಯಾಗುವ ಎಲ್ಲಾ ಯುವತಿಯರಿಗೆ 2 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗುವುದು ಮತ್ತು ಪ್ರೌಢ ಶಾಲೆಯಲ್ಲಿರುವ ಮಕ್ಕಳಿಗೆ ಸೈಕಲ್ ಪದವಿ ವಿದ್ಯಾರ್ಥಿಗಳಿಗೆ ಈ ಮೊಬೈಲ್ ಮತ್ತು ವಿಧವೆಯರ ವೇತನವನ್ನು 2500 ಗಳಿಗೆ ಎಚ್ಚರ ಮಾಡಲಾಗುವುದು.ಮತ್ತು ಅತಿ ಮುಖ್ಯವಾಗಿ ಶ್ರೀ ಶಕ್ತಿ ಸಂಘದ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಗರ್ಭಿಣಿಯರಿಗೆ 6000ಗಳನ್ನು ಭತ್ಯವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.