ನಮ್ಮ ದೇಶದ ರೈತ ಬಂದವರಿಗೂ ಕೇಂದ್ರ ಸರ್ಕಾರವು ರೈತರಿಗೆ ಒಂದು ಒಳ್ಳೆಯ ಸುದ್ದಿಯನ್ನು ನೀಡುತ್ತಿದೆ , ಕೇಂದ್ರ ಸರ್ಕಾರವು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಹಣವನ್ನು ಶೀಘ್ರದಲ್ಲೆ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರವು ಜಮಾ ಮಾಡಲು ಸಿದ್ದವಾಗಿದೆ, ಫೆಬ್ರುವರಿ ತಿಂಗಳಿನಲ್ಲಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಿದೆ.
ಎಂದಿನಂತೆ PM ಕಿಸಾನ್ ಯೋಜನೆಯ ಹಣವನ್ನು ರೈತರ ಖಾತೆಗಳಿಗೆ ಸ್ವತಃ PM ನರೇಂದ್ರ ಮೋದಿಯವರು ಸ್ವತಃ ತಮ್ಮ ಕೈಯಿಂದಲೇ ಬಿಡುಗಡೆ ಮಾಡುತ್ತಿದ್ದಾರೆ..
ಈ ಯೋಜನೆಯ ಮೂಲಕ ಪ್ರತಿ ವರ್ಷವೂ ದೇಶಾದ್ಯಂತ ಇರುವ ಸಮಸ್ತ ಎಲ್ಲಾ ರೈತರಿಗೂ 6 ಸಾವಿರ ರೂಪಾಯಿಗಳನು 3 ಕಂತಿನ ಠೇವಣಿ ಲೆಕ್ಕದಲ್ಲಿ 2 ಸಾವಿರ ರೂಪಾಯಿಗಳು ರೈತರ ಖಾತೆಗೆ ಜಮವಾಗುತಿತು. ಈ ಹಣವು ಪ್ರತಿ 4 ತಿಂಗಳಿಗೆ ಒಮ್ಮೆ ವರ್ಷಕ್ಕೆ 3 ಭಾರಿಯಂತೆ ಜಮಾವಾಗಲಿದೆ. ಈ ಯೋಜನೆಯಲ್ಲಿ 5 ಎಕ್ಕರೆಗಿಂತ ಕಡಿಮ್ಮೆಯುಳ್ಳ ರೈತ ಮಾತ್ರ ಈ ಹಣ್ಣವನ್ನೂ ಪಡೆಯಬಹುದು.
ಫೆಬ್ರವರಿ ನಲ್ಲಿ ಬಿಡುಗಡೆಯಾಗಲಿರುವ ಪೀ ಎಂ ಕಿಸಾನ್ ಯೋಜನೆಯಾ ಹಣ್ಣವನ್ನು ದೇಶಾದ್ಯಂತ ಒಟ್ಟು 9 ಕೋಟಿ ಕ್ಕಿಂತ ಹೆಚ್ಚಿನ ರೈತರು ಇದರ ಪ್ರಯೋಜನವನ್ನು ಪಡ್ಡೆಯಲ್ಲಿದ್ದಾರೆ. ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ 22 ನೇ ಕಂತಿನ ಹಣ್ಣವನ್ನೂ, ಬಿಡುಗಡೆ ಮಾಡಲು ಈಗ ಆಗಲ್ಲೇ ನಿಗದಿಪಡಿಸಿರುವುದರಿಂದ , ನಿಮ್ಮಗೆ ಪೀ ಎಂ ಕಿಸಾನ್ ಯೋಜನೆಯಾ ಹಣವು ನಿಮ್ಮಗೆ ಸಿಗುವುದೂ ಅಥವಾ ಎಲ್ಲವೂ ಎಂಬುದು ಆನ್ಲೈನ್ ಮುಖಾಂತರುವು ಕೂಡ ಖಚಿತ ಪಡಿಸಿಕೊಳ್ಳ ಬಹುದು .
ಪೀ ಎಂ ಕಿಸಾನ್ ಯೋಜನೆ ನಾವು ಅದನ್ನು ಹೆಗ್ಗೆ ಕಂಡುಕೊಳ್ಳ ಬಹುದು
» ನೀವು ನಿಮ್ಮ ಮೊಬೈಲಿನಲ್ಲಿ “ಪೀ ಎಂ ಕಿಸಾನ್ ವೆಬ್ಸೈಟ್” ಅಥವಾ ಅಪ್ಲಿಕೇಶನ್ ಮುಖಾಂತರ ಪರಿಶೀಲಿಸಬಹುದು.
» ನೀವು ಈ ವೆಬ್ಸೈಟ್ನಿಂದ ಪೀ ಎಂ ಕಿಸಾನ್ ಯೋಜನೆಯಾ ಹಣ್ಣ ನಿಮ್ಮ ಖಾತೆಗೆ ಬಂದಿದೆಯೋ ಅಥವಾ ಬಂಡೀಲವೂ , ಬಂದರೆ ನಿಮ್ಮ ಅಪ್ಲಿಕೇಶನ್ ಸರಿಯಿದೆ ಎಂದು ತೋರಿಸುತ್ತದೆ , ಅಥವಾ ನಿಮ್ಮ ಖಾತೆಗೆ ಹಣವು ಜಮಾ ಆಗದಿದಲ್ಲಿ ಅದು ಯಾವ ಕಾರಣದಿಂದ ಎಂದು ಸಹ ತೋರಿಸುತ್ತದೆ..
★ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಕೆಲ್ಲಾ ರೈತರನ್ನು ಅನ್ನರ್ಹರೆಂದು ಯೋಜನೆಯಿಂದ ಜಮ್ಮಾ ಆಗುವ್ವರ ಪಟ್ಟಿಯಿಂದ ತೆಗೆದು ಹಾಕಿದ್ದೆ, ನಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದ್ದರೆ ಮಾತ್ರ ನಮ್ಮ ಖಾತೆಗೆ ಹಣ್ಣ ಜಮಾವಾಗಲಿದೆ.
ನಾವು ಪೀ ಎಂ ಕಿಸಾನ್ ಯೋಜನೆಯಾ ಹಣವನ್ನು ಸ್ವೀಕರಿಸಿತೇವ ? ಅಥವಾ ಎಲ್ಲವ ? ಇದನ್ನು ಪರಿಶೀಲಿಸುವ ವಿಧಾನ..
★ ನಿಮ್ಮ ಮೊಬೈಲಿನಲ್ಲಿ–https://PM kisan.gov.in ವೆಬ್ಸೈಟ್ ತೆರೆಯಿರಿ , ನಂತರ ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ
★ ನಂತರ ಆಯ್ಕೆಯನ್ನು ಆರಿಸಿ – ನೋಂದಣಿ ಅಥವಾ ಮೊಬೈಲ್ ಸಂಖ್ಯಯನ್ನು ನಮೂದಿಸಿ ನಂತರ ಸಲೀಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
★ ನೀವು ಪೀ ಎಂ ಕಿಸಾನ್ ಯೋಜನೆಯಾ 22 ನೇ ಕಂತಿನ ಹಣ್ಣವನ್ನೂ ಪಡ್ಡೆಯುವಿರಾ ಎಂಬ ಮಾಹಿತಿ ಕಂಡುಕೊಳ್ಳುತೀರಿ
ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ವಿಧಾನ::
› ಮೊಬೈಲ್ ನಲ್ಲಿ –https://ಪೀ.gov.in ವೆಬ್ಸೈಟ್ ತೆರೆಯಿರಿ
› ನಂತರ ರೈತರ ಕಾರ್ನರ್ ಆಯ್ಕೆ ಮಾಡಿ ಅದರಲ್ಲಿ ಕಾಣುವ ಫಲಾನುಭವಿಗಳ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ , ನಿಮ್ಮ ರಾಜ್ಯ , ಜಿಲ್ಲೆ , ಮಂಡಳ , ಗ್ರಾಮವನ್ನು ಆಯ್ಕೆಮಾಡಿ ,
› ಇದರಿಂದ ನಿಮ್ಮ ಊರಿನ ಫಲಾನುಭವಿಗಳ ಗುಂಪಿನಲೀ ನೀವು ಇರುವುದು , ಅಥವಾ ಇರದೇ ಇರುವ ಮಾಹಿತಿ ಮಾಡಿಕೊಳ್ಳ ಬಹುದು ..
ಕಿವಿ ಮಾತು
★ ಕೆಲವೊಮ್ಮೆ KYC ಬಾಕಿ ಇರುವುದರಿಂದ , ನಿಮ್ಮ ಖಾತೆಗೆ ಪೀ ಎಂ ಕಿಸಾನ್ ಯೋಜನೆಯಾ ಹಣವು ಜಮ್ಮಾ ಆಗುವುದಿಲ್ಲ , ಅದಕ್ಕಾಗಿಯೇ ನೀವು ನಿಮ್ಮ ಹಣ್ಣ ಜಮ್ಮಾಗುವ ಬ್ರಾಂಚ್ ಗೇ ಹೋಗಿ KYC ಅನ್ನು ಪೂರ್ಣಗೊಳಿಸಬೇಕು , ಈ ಹಣವು ಜಮ್ಮವಾಗ ಬೇಕೆಂದರೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಆಧಾರ್ ಸಂಖ್ಯೆಯ OTP ಅನ್ನು ನೀಡಬೇಕಾಗುತ್ತದೆ , ಈ ಪ್ರಕ್ರಿಯೆ ಪೂರ್ಣ ಆದ ನಂತರ ನಿಮ್ಮ ಖಾತೆಗೆ ಹಣವು ಜಮಾ ಆಗಲ್ಲ ಶುರುವಾಗುತ್ತದೆ……

