ಭೂಮಿಯಲ್ಲಿ ಸಿಗುವುದು ಯಾರ ಆಸ್ತಿ: ಪುರಾತತ್ವ ಇಲಾಖೆ ಮಹತ್ವದ ಮಾಹಿತಿ

ಭೂಮಿಯಲ್ಲಿ ಸಿಕ್ಕ ನಿಧಿ ಯಾರ ಆಸ್ತಿ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ನಿಧಿ ಪ್ರಕರಣವು ದೇಶದ ಗಮನ ಸೆಳೆದಿದೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 470 ಗ್ರಾಂ ನಿಧಿ ಸಿಕ್ಕಿದೆ. ಪುರತತ್ವ ಇಲಾಖೆಯು ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯು ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಮುತ್ತಜ್ಜರ ಆಭರಣ ಇರಬಹುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಹೇಳಿದ್ದರು. ಇದು ಯಾವುದಾದರೂ ಜಾಗದಲ್ಲಿ ನಿಧಿ / ಚಿನ್ನಾಭರಣ ಸಿಕ್ಕರೆ ಯಾರಿಗೆ ಸೇರಬೇಕು, ನಿಧಿ ಅಲ್ಲದಿದ್ದರೆ ಕುಟುಂಬಸ್ಥರಿಗೇ ಸೇರಬೇಕಲ್ಲವೇ ಎನ್ನುವ ಗೊಂದಲಗಳು…

Spread positive news
Read More