ಬರಪರಿಹಾರ ಹಣ 7.29ಕೋಟಿ ಈ ಜಿಲ್ಲೆಯ ರೈತರಿಗೆ ಜಮಾ! ಚೆಕ್ ಮಾಡಿ
ಆತ್ಮೀಯ ರೈತ ಬಾಂಧವರೇ ರಾಜ್ಯದ ರೈತ ಸಮುದಾಯು ಬರಗಾಲದಿಂದ ಕಂಗಾಲಾಗಿದ್ದು, ಕೃಷಿಗೆ ನೀರಾವರಿ ಯೋಜನೆ ಕೊರತೆ ಅಥವಾ ನೀರಿನ ಹಾಹಾಕಾರ ಉಂಟಾಗಿದೆ. ಆದರೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ನದಿಗಳು ಹಾಗೂ ಕೆರೆಗಳು ಬತ್ತಿ ಹೋಗಿವೆ. ಎಲ್ಲೆಡೆ ಕುಡಿಯುವ ನೀರಿಗಾಗಿಯು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಬೆಳೆ ಮಾಡಿದ ರೈತರ ಗತಿಯೂ ದಿಕ್ಕೇ ತೋಚದಂತಾಗಿದೆ. ಆದರೆ ಸರ್ಕಾರ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿ, ಹಣ ಬಿಡುಗಡೆ ಮಾಡಿ ಕುಡಿಯುವ ನೀರಿನ ಬವಣೆ ನೀಗಿಸಲು ಕ್ರಮ ಕೈಗೊಳ್ಳುತ್ತಿದೆ. ಆದರೆ ಕೃಷಿಯ ಆಧಾರವಾಗಿಟ್ಟುಕೊಂಡ…