ಸಾರ್ವಜನಿಕರೇ : ಇಂದಿನಿಂದ ಬದಲಾಗಲಿವೆ ಈ ಎಲ್ಲಾ ಪ್ರಮುಖ ನಿಯಮಗಳು
ಪ್ರಮುಖ ನಿಯಮಗಳು: ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಆಧಾರ್ ಕಾರ್ಡ್‌ಗಳಿಂದ ಎಲ್‌ಪಿಜಿಯವರೆಗೆ ದೇಶದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಡಿಸೆಂಬರ್ 1, 2025 ರಿಂದ ಜಾರಿಗೆ ಬರುವ ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಬಹುದು. ಡಿಸೆಂಬರ್ 1 ರಿಂದ ಬದಲಾಗಲಿವೆ ಈ 8 ಪ್ರಮುಖ ನಿಯಮಗಳು 1 ಆಧಾರ್ ಕಾರ್ಡ್ ಗೆ ಪ್ರಮುಖ ಬದಲಾವಣೆಗಳು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್‌ಗೆ ಪ್ರಮುಖ ಬದಲಾವಣೆಗಳನ್ನು ಪರಿಗಣಿಸುತ್ತಿದೆ. ಇದು ಹೊಂದಿರುವವರ ಫೋಟೋ ಮತ್ತು ಕ್ಯೂಆರ್ ಕೋಡ್…

