
ರೈತರೇ ಎಚ್ಚರಿಕೆ! ಹತ್ತಿಯಲ್ಲಿ ಬಂದಿದೆ ತಂಬಾಕು ವೈರಸ್ ರೋಗ.
ತಂಬಾಕು ವೈರಸ್ ರೋಗ : ಪ್ರೀಯ ರೈತರೇ ಸದ್ಯದ ಸ್ಥಿತಿಯಲ್ಲಿ ವಾತಾವರಣ ತುಂಬಾ ಹದಗೆಟ್ಟಿದೆ. ಕೆಲವು ಕಡೆ ಧಾರಾಕಾರ ಮಳೆ ಸುರಿದಿದೆ. ಕೆಲವು ಕಡೆ ಬಿಸಿಲಿನ ತಾಪ, ತಂಪಾದ ವಾತಾವರಣ ಹೀಗೆ ಸದ್ಯದ ಸ್ಥಿತಿಯಲ್ಲಿ ವಾತಾವರಣ ಸುಧಾರಣೆ ಇಲ್ಲ. ಅದೇ ರೀತಿ ಈಗ ಈ ವಾತಾವರಣದಿಂದ ಬಳ್ಳಾರಿ ತಾಲ್ಲೂಕಿನ ಕಮ್ಮರಚೇಡು, ರೂಪನಗುಡಿ, ರಾಯಪುರ, ಎತ್ತಿನಬೂದಿಹಾಳ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಹತ್ತಿ ಬೆಳೆಯಲ್ಲಿ ತಂಬಾಕು ವೈರಸ್ ರೋಗದ ಲಕ್ಷಣ ಕಾಣಿಸಿಕೊಂಡಿರುವ ಬಗ್ಗೆ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ…