
2025 ರ ಕೊನೆಯ ಚಂದ್ರಗ್ರಹಣ, ಈ ವೇಳೆ ಏನು ಮಾಡಬೇಕು, ಮಾಡಬಾರದು ?
ಪ್ರಸಕ್ತ ಸಾಲಿನ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣವು ಸೆಪ್ಟಂಬರ್ 7 ರಂದು(ಭಾನುವಾರ) ಸಂಭವಿಸಲಿದೆ. ಭಾದ್ರಪದ ಮಾಸದ ಪೂರ್ಣಿಮಾ ತಿಥಿಯಂದು ಸಂಪೂರ್ಣ ಚಂದ್ರಗ್ರಹಣ ನಡೆಯಲಿದ್ದು, ಈ ಸಂದರ್ಭದಲ್ಲಿ ಚಂದ್ರನೂ ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಈಹಿನ್ನೆಲೆಯಲ್ಲಿ ಇದನ್ನು ಬ್ಲಡ್ ಮೂನ್ ಡೇ ಎಂದೂ ಕರೆಯಲಾಗುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವು ಭಾನುವಾರ ಬೆಳಗ್ಗೆ ಅಂದರೆ, ಸೆಪ್ಟಂಬರ್ 7, 2025ರಂದು ರಾತ್ರಿ 9:58ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 8, 2025 ರಂದು ಮಧ್ಯರಾತ್ರಿ 1:26ರವರೆಗೆ ಇರಲಿದೆ. ಭಾರತೀಯ ಕಾಲಮಾನದ ಪ್ರಕಾರ ಇದು ಸುಮಾರು…