Aadhar card : ನಿಮ್ಮ ಆಧಾರ್ ಕಾರ್ಡ್ ಸ್ಕ್ಯಾಮ್ ಆಗಿದೆಯಾ? ಚೆಕ್ ಮಾಡಿ!

Aadhar card ಆಧಾರ್ ಕಾರ್ಡ್ ಹೊಸ ಅಪ್ಡೇಟ್ ಸಾಮಾನ್ಯ ಜನರು ಈಗಲೇ ಮಾಡಿಸಿ. ಆಧಾರ್ ಕಾರ್ಡ್ ಕಡೆಯಿಂದ ಒಂದು ಹೊಸದಾದ ಅಪ್ಡೇಟ್ ಬಂದಿದೆ.ಆಧಾರ್ ಹೊಂದಿದ ಪ್ರತಿಯೊಬ್ಬರೂ ಈ ಹೊಸ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ಆಧಾರ್ ಕಾರ್ಡ್ ನಲ್ಲಿ ಬಹಳಷ್ಟು ಸ್ಕ್ಯಾಮ್ ನಡೆಯುತ್ತಿದ್ದು ನಿಮ್ಮ ಆಧಾರ್ ಕಾರ್ಡ್ ಕೂಡ ಸ್ಕ್ಯಾಮ್ ನಲ್ಲಿ ಇದೆಯಾ ಎಂದು ಆಧಾರ್ ಕಾರ್ಡ್ ಅನ್ನು ವೆರಿಫಿಕೇಷನ್ ಮಾಡಬಹುದು. ಆಧಾರ್ ಜಗತ್ತಿನಾದ್ಯಂತ ಅತಿ ದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರತಿಯೊಬ್ಬ ಭಾರತೀಯ ನಿವಾಸಿಗೆ 12-ಅಂಕಿಯ ಸಂಖ್ಯೆಯನ್ನು ನೀಡಿದೆ, ಅದು ಮೂಲತಃ ಅವರ ಬಯೋಮೆಟ್ರಿಕ್‌ಗಳಿಗೆ ಲಿಂಕ್ ಆಗಿರುತ್ತದೆ. ಹಲವಾರು ಯೋಜನೆಗಳು ಮತ್ತು ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಒಂದು ಕಡ್ಡಾಯ ಸಂಖ್ಯೆ. ಅದರೊಂದಿಗೆ, ಇದು ದೇಶಾದ್ಯಂತ ಗುರುತು ಮತ್ತು ವಿಳಾಸ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ

Aadhar card ಆಧಾರ್ ಕಾರ್ಡ್ ನಲ್ಲಿ ಏನಾದರೂ ಸ್ಕ್ಯಾಮ್ ನಡಿತಾ ಇದ್ರೆ ಅದನ್ನು ಕ್ಯೂ ಆರ್ ಕೋಡ್ ಮೂಲಕ ಕಂಡುಹಿಡಿಯಬಹುದು. ಟ್ವಿಟ್ಟರ್ ನಲ್ಲಿ ಆಧಾರ್ ಕಾರ್ಡ್ ನವರು ಹೊಸದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದು ಆಧಾರ್ ಕಾರ್ಡ್ ಸ್ಕ್ಯಾಮ್ ಆಗುವುದನ್ನು ತಪ್ಪಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಯಾವುದೇ ರೀತಿಯ ಆಧಾರ್ ಕಾರ್ಡ್ ಇರಬಹುದು ಅಥವಾ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿದ ಆಧಾರ್ ಕಾರ್ಡ್ ಇರಬಹುದು ಅಥಾವಾ ಪೋಸ್ಟ್ ಮೂಲಕ ಬಂದ ಆಧಾರ್ ಕಾರ್ಡ್ ಇರಬಹುದು, ಎಲ್ಲಾ ತರಹದ ಆಧಾರ್ ಕಾರ್ಡ್ ಗಳನ್ನು QR ಕೋಡ್ ಮೂಲಕ ಸ್ಕ್ಯಾನ್ ಮಾಡಿದರೆ ಸಾಕು ಎಲ್ಲಾ ಆ ಆಧಾರ್ ಕಾರ್ಡ್ ನ ಎಲ್ಲಾ ಮಾಹಿತಿ ಆ ಒಂದು ಅಪ್ಲಿಕೇಶನಲ್ಲಿ ಸಿಗುತ್ತದೆ. ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವುದರಿಂದ ನಿಮಗೆ ಯಾರಾದರೂ ಆಧಾರ್ ಕಾರ್ಡ್ ಸ್ಕ್ಯಾಮ್ ಮಾಡುತ್ತಿದ್ದರೆ ಅದನ್ನು ಕಂಡುಹಿಡಿಯಬಹುದಾಗಿದೆ.

ನಿಮಗೆ ಆಧಾರ್ ಕಾರ್ಡ್ ಸ್ಕ್ಯಾಮ್ ಮಾಡುತ್ತಿದ್ದರೆ ಅದನ್ನು ಕಂಡುಹಿಡಿಯಲು ಈ ಹಂತಗಳನ್ನು ತಿಳಿಯಿರಿ.

*ಮೊದಲನೆಯದಾಗಿ ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಗೆ ಹೋಗಿ M-ADHAR ಎಂದು ಸರ್ಚ್ ಮಾಡಿ, ಡೌನ್ಲೋಡ್ ಮಾಡಿಕೊಳ್ಳಿ.

*ಅಪ್ಲಿಕೇಶನ್ ಡೌನ್ಲೋಡ್ ಆದ ತಕ್ಷಣ ಅಪ್ಲಿಕೇಶನ್ ಓಪನ್ ಮಾಡಬೇಕು.ನಂತರ ಅಲ್ಲಿ ಸ್ಕ್ಯಾನ್ ಎನ್ನುವ ಆಪ್ಷನ್ ಬರುತ್ತದೆ, ಆ ಅಪ್ಷನ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮ್ಮ ಮೊಬೈಲ್ ನ ಕ್ಯಾಮೆರಾ ಓಪನ್ ಆಗುತ್ತದೆ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

*ನಂತರ ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯ ಆಧಾರ್ ಕಾರ್ಡ್ ವೆರಿಫೈ ಆಗುತ್ತದೆ. ಅವರ ಹೆಸರು ಮತ್ತು ಸಂಪೂರ್ಣ ಮಾಹಿತಿ ತಿಳಿಸುತ್ತದೆ.ಮತ್ತು ಇಲ್ಲಿ ಮೊಬೈಲ್ ನಂಬರ್ ಅನ್ನು ಕೂಡ ಇಲ್ಲಿ ವೆರಿಫೈ ಮಾಡಬಹುದು.

*ಅಲ್ಲಿ ನಿಮ್ಮ ನಂಬರ್ ಹಾಕಿ ಸಬ್ಮೀಟ್ ಮಾಡಿದಾಗ ಸರಿಯಾಗುತ್ತದೆ ಮತ್ತು ಇ ಮೇಲ್ ಐಡಿ ಅನ್ನು ಕೂಡ ವೆರಿಫೈ ಮಾಡಬಹುದು.ಎಲ್ಲಾ ಮಾಹಿತಿ ಸರಿಯಾಗಿದ್ದಾರೆ ವೆರಿಫೈ ಎಂದು ಬರುತ್ತದೆ ಇಲ್ಲವಾದಲ್ಲಿ Not verify ಎಂದು ಬರುತ್ತದೆ.

Aadhar card ಅಧಿಕೃತ ವೆಬ್ಸೈಟ್ಯಿಂದ ಆಧಾರ್ ಡೌನ್ಲೋಡ್ ಹೇಗೆ ಮಾಡಬೇಕು?

➥ಮೊದಲಿಗೆ UIDAI ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ

➥’ನನ್ನ ಆಧಾರ್’ ಗೆ ನ್ಯಾವಿಗೇಟ್ ಮಾಡಿ ಆಧಾರ್ ಪಡೆಯಿರಿ ವಿಭಾಗದ ಅಡಿಯಲ್ಲಿ ‘ಆಧಾರ್ ಡೌನ್ಲೋಡ್ ಮಾಡಿ’ ಕ್ಲಿಕ್ ಮಾಡಿ

➥ಮುಂದೆ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ

➥ಮಾಸ್ಕ ಕ್ಲಿಕ್ ಮಾಡಿ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ‘ಸೆಂಡ್ OTP’ ಕ್ಲಿಕ್ ಮಾಡಿ

➥OTP ಅನ್ನು ನಮೂದಿಸಿ ಮತ್ತು ಆಧಾರ್ ಕಾರ್ಡ್ ಡೌನ್ಲೋಡ್ಗಾಗಿ ‘ಪರಿಶೀಲಿಸಿ ಮತ್ತು ಡೌನ್ಲೋಡ್’ ಕ್ಲಿಕ್ ಮಾಡಿ.

➥ಆಧಾರ್ ಸಂಖ್ಯೆಯಿಂದ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ

ವರ್ಚುವಲ್ ಐಡಿ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ?

➥ಮೊದಲಿಗೆ UIDAI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ

➥ನನ್ನ ಆಧಾರ್’ ಕ್ಲಿಕ್ ಮಾಡಿ ಮತ್ತು ‘ಡೌನ್ಲೋಡ್ ಆಧಾರ್’ ಆಯ್ಕೆಮಾಡಿ

➥16-ಅಂಕಿಯ VID ಸಂಖ್ಯೆಯನ್ನು ನಮೂದಿಸಿ

➥ಮಾಸ್ಕ ಎಂದು ಟಿಕ್ ಮಾಡಿ ಮತ್ತು ‘ಒಟಿಪಿ ಕಳುಹಿಸಿ’ ಕ್ಲಿಕ್ ಮಾಡಿ

➥ಆನ್ಲೈನ್ನಲ್ಲಿ ಆಧಾರ್ ಡೌನ್ಲೋಡ್ಗಾಗಿ OTP ಅನ್ನು ನಮೂದಿಸಿ

➥ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿದ ಫೈಲ್ ಅನ್ನು ಪ್ರವೇಶಿಸಲು ಆಧಾರ್ ಕಾರ್ಡ್ ಪಾಸ್ವರ್ಡ್ ಅನ್ನು ನಮೂದಿಸಿ

➥ಡೌನ್ಲೋಡ್ ಮಾಡಿದ ಆಧಾರ್ ಫೈಲ್ ಅನ್ನು ಪ್ರವೇಶಿಸಲು ಪಾಸ್ವರ್ಡ್ ಹೆಸರು ಮತ್ತು ಹುಟ್ಟಿದ ವರ್ಷದ ಮೊದಲ ನಾಲ್ಕು ಅಕ್ಷರಗಳು

➥ಆಧಾರ್ ವಿನಂತಿಯನ್ನು ದೃಢೀಕರಿಸಲು OTP ವೈಶಿಷ್ಟ್ಯವನ್ನು ಬಳಸಬಹುದು

➥ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಲು OTP ಅನ್ನು ಕ್ಲಿಕ್ ಮಾಡಿ ಮತ್ತು ಸಲ್ಲಿಸಿ ಡೌನ್ಲೋಡ್ ಮಾಡಿಕೊಳ್ಳಿ

mAadhaar ಮೂಲಕ ಆಧಾರ್ ಡೌನ್ಲೋಡ್ ಮಾಡುವುದು ಹೇಗೆ?

➥ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ನಿಂದ mAadhaar ಡೌನ್ಲೋಡ್ ಮಾಡಿಕೊಳ್ಳಿ

➥ಆಧಾರ್ ಅಪ್ಲಿಕೇಶನ್ ಅನ್ನು ಸ್ಥಾಪಿಸಿ ಮತ್ತು ಅಪ್ಲಿಕೇಶನ್ಗೆ ಲಾಗ್ ಇನ್ ಮಾಡಿ

➥ಡೌನ್ಲೋಡ್ ಆಧಾರ್ ಕಾರ್ಡ್ ಅನ್ನು ಕ್ಲಿಕ್ ಮಾಡಿ

➥ಈಗ ಆಧಾರ್ ನೋಂದಣಿ ಪ್ರಕ್ರಿಯೆಯಲ್ಲಿ ನೀವು ಈಗಾಗಲೇ ಮೊಬೈಲ್ ಸಂಖ್ಯೆಯನ್ನು ಸೇರಿಸಿದ್ದರೆ ಆ ಮೊಬೈಲ್ ನಂಬರ್ ಹಾಕಿ OTP ಪಡೆಯಿರಿ

➥ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನಮೂದಿಸಿ

➥OTP ಹಾಕಿದ ನಂತರ ನಿಮ್ಮ ಆಧಾರ್ ನಂಬರ್ ಹಾಕಿ OTP ಪಡೆಯಿರಿ

➥ಇದರ ನಂತರ ಅಪ್ಲಿಕೇಶನ್ ಒಳಗೆ ಪ್ರವೇಶ ಪಡೆಯುವಿರಿ.

➥ಈಗ ಡೌನ್ಲೋಡ್ ಮೇಲೆ ಕ್ಲಿಕ್ ಇಲ್ಲಿಂದ ಡೌನ್ಲೋಡ್ ಮಾಡಲು ಮತ್ತೊಮ್ಮೆ OTP ಪಡೆಯುವಿರಿ

➥OTP ಹಾಕಿದ ನಂತರ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು.

Spread positive news

Leave a Reply

Your email address will not be published. Required fields are marked *