
ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಯೋಜನೆಗಾಗಿ ಅರ್ಜಿ ಆಹ್ವಾನ
ಪ್ರೀಯ ರೈತರೇ ಇವತ್ತು ನಾವು ನಿಮಗೆ ಒಂದು ಸಂತಸದ ಸುದ್ದಿ ತಂದಿದ್ದೇವೆ. ರೈತರಿಗೆ ಸರ್ಕಾರವು ಸಬ್ಸಿಡಿ ರೂಪದಲ್ಲಿ ತಾಡಪಲ್ ವಿತರಣೆ ಮಾಡಲು ಮುಂದಾಗಿದೆ. ಬನ್ನಿ ಯಾವ ಜಿಲ್ಲೆಯಲ್ಲಿ ಯಾವ ರೈತರ ಸಂಪರ್ಕ ಕೇಂದ್ರದಲ್ಲಿ ತಾಡಪಲ್ ಹಾಗೂ ಇತರೆ ಸಾಮಗ್ರಿಗಳು ಸಬ್ಸಿಡಿ ರೂಪದಲ್ಲಿ ಸಿಗುತ್ತದೆ ಎಂದು ಸಂಪೂರ್ಣ ಮಾಹಿತಿ ಪಡೆಯಲು ವಿನಂತಿಸುತ್ತೇವೆ. ಆಧುನಿಕ ದಿನಗಳಲ್ಲಿ ರಾಶಿ ಸಮಯದಲ್ಲಾಗಲಿ,ಅಥವಾ ರೈತರು ಹೆಚ್ಚಾಗಿ ಬಳಸುವುದು ಕೃಷಿಹೊಂಡ ಗಳಿಗೆ, ತಡಪತ್ರಿ ಅತ್ಯಂತ ಅವಶ್ಯಕತೆ ಇದೆ ಹೀಗಾಗಿ ಮಾರುಕಟ್ಟೆಯಲ್ಲಿ ಅದರ ಬೆಲೆ ಕಡಿಮೆಯಂತೂ ಇರುವುದಿಲ್ಲ,…